• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬಿಜೆಪಿ ಶಾಸಕರ ಸಸ್ಪೆಂಡ್​ ಬಗ್ಗೆ ಸ್ಪೀಕರ್​​ ಸಮರ್ಥನೆ.. ಖಾದರ್​ ಏನಂದ್ರು..?

ಕೃಷ್ಣ ಮಣಿ by ಕೃಷ್ಣ ಮಣಿ
March 22, 2025
in ಕರ್ನಾಟಕ, ರಾಜಕೀಯ
0
ಬಿಜೆಪಿ ಶಾಸಕರ ಸಸ್ಪೆಂಡ್​ ಬಗ್ಗೆ ಸ್ಪೀಕರ್​​ ಸಮರ್ಥನೆ.. ಖಾದರ್​ ಏನಂದ್ರು..?
Share on WhatsAppShare on FacebookShare on Telegram

ವಿಧಾನಸಭೆಯಲ್ಲಿ ಆ ಘಟನೆ ನಡೆದಾಗ ನಾವು ಕೊಟ್ಟ ತೀರ್ಮಾನ ಅದಾಗಿದೆ. ರಾಜ್ಯದಲ್ಲಿ ಸದನಕ್ಕಿಂತ ದೊಡ್ಡದು ಯಾವುದು ಇಲ್ಲ. ಯಾವುದೇ ಒತ್ತಡ ಕೂಡ ಸರ್ಕಾರದಿಂದ ಇರಲಿಲ್ಲ. ಜನರಿಂದ ಆಯ್ಕೆಯಾದವರು ಜನಪ್ರತಿನಿಧಿಗಳು. ಅಧಿಕಾರ ಸಿಗೋಕು ಮುನ್ನ ಪ್ರತಿಜ್ಞೆ ಮಾಡ್ತಾರೆ. ಅದಕ್ಕೆ ತಕ್ಕಂತೆ ಅವರು ನಡೆಯಬೇಕು ಅಲ್ಲವಾ..? ನಾವು ತಪ್ಪು ಮಾಡಿದ್ದೇವೆಂಬ ಭಾವನೆ ಅವರಿಗೆ ಬರಬೇಕಿತ್ತು ಅಲ್ಲವಾ..? ಸೌಜನ್ಯಕ್ಕಾದ್ರು ಅವರು ಬಂದು ಮಾತಾಡಲಿಲ್ಲ.

ADVERTISEMENT

ನಿನ್ನೆಯ ದಿನ ಸದನದಲ್ಲಿ ಹನಿಟ್ರಾಪ್ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ಆ ರೀತಿ ಆಗಲೇಬಾರದು ಎಂದು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೇಳಿಕೊಂಡಿದ್ದಾರೆ. ಆ ನಂತರ ಸರ್ಕಾರದ ಪರವಾಗಿ ಗೃಹ ಸಚಿವರು ಉನ್ನತ ಮಟ್ಟದ ತನಿಖೆಯ ಬಗ್ಗೆ ಹೇಳಿದ್ರು. ರಾಜಣ್ಣ ದೂರಿನ ಪ್ರಕಾರ ತನಿಖೆ ಮಾಡಿಸುತ್ತೇವೆ ಅಂತಾ ಹೇಳಿದ್ರು. ಮರು ದಿನ ಸಿಎಂ ಉತ್ತರ ಕೊಡೋಕೆ ಬಂದು ಕೂತಿದ್ರು. ಇಡೀ ಸದಸ್ಯರ ಘನತೆ ಗೌರವದ ಜವಾಬ್ದಾರಿ. ಸಿಎಂ ಸಿದ್ದರಾಮಯ್ಯ, ಹೋಮ್ ಮಿನಿಸ್ಟರ್ ಉತ್ತರ ಕೊಟ್ಟರು.

ಕೆ.ಎನ್​ ರಾಜಣ್ಣ ದೂರಿನಂತೆ ಉನ್ನತ ಮಟ್ಟದ ತನಿಖೆ ಮಾಡಿಸೋದಾಗಿ ಹೇಳಿದ್ರು. ಪ್ರತಿಪಕ್ಷ ಸದಸ್ಯರು ಕೊಟ್ಟ ಸಲಹೆಯನ್ನು ಸ್ವೀಕರಿಸುವ ಮಾತನ್ನು ಸಿಎಂ ಸಿದ್ದರಾಮಯ್ಯ ಕೊಟ್ಟಿದ್ರು. ಆದಾದ ನಂತರವೂ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡ್ತಾರೆ ಅಂದರೆ ಅವರ ಉದ್ದೇಶ ಏನೆಂದು‌ ಅರ್ಥ ಮಾಡಿಕೊಳ್ಳಬೇಕು. ಗವರ್ನರ್ ಭಾಷಣ, ಬಜೆಟ್ ಮೇಲಿನ ಉತ್ತರಕ್ಕೂ ಅಡ್ಡಿ ಪಡಿಸುವುದು ಆಗಿತ್ತು. ಫೈನಾನ್ಸ್ ಬಿಲ್ ಪಾಸ್ ಆಗಲೇಬಾರದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಅನ್ನೋದು ಇವರ ಉದ್ದೇಶ.

Assembly Session: ಸದನದಲ್ಲಿ ಖರ್ಗೆ ವಿರುದ್ಧ ರವಿ, ಛಲವಾದಿ ಆಕ್ರೋಶ..! #ctravi #priyankkharge #pratidhvani

ಧನ ವಿನಿಯೋಗ ಪಾಸ್ ಆಗಿಲ್ಲ ಅಂದರೆ ನಾಳೆ ಯಾರಿಗೆ ಸಮಸ್ಯೆ..? ಎಷ್ಟೇ ತೊಂದರೆ ಆದರೂ ಧನ ವಿನಿಯೋಗ ಬಿಲ್ ಪಾಸ್ ಮಾಡಲೇಬೇಕು. ಪುಸ್ತಕಗಳನ್ನು ನನ್ನ ಮುಖಕ್ಕೆ ಎಸೆಯೋದು, ಹರಿದು ಬಿಸಾಡೋದು. ನಾವು ಯಾವ‌ ಹಂತಕ್ಕೆ ಹೋದ್ರು‌ ನಡೆಯುತ್ತದೆ ಅಂತಾ ಈ ರೀತಿ ನಡೆದುಕೊಂಡರೇ ಸರೀನಾ.? ಮುಂದಿನ ಶಾಸಕರಿಗೂ ಇದು ದಿಕ್ಸೂಚಿ ಕ್ರಮ ಆಗಿದೆ. ಅವರು ತಿದ್ದುಕೊಂಡು ನಡೆಯಲಿ ಎಂದು ಈ ಕ್ರಮದ ತೀರ್ಮಾನ ಮಾಡಲಾಗಿದೆ ಎಂದು ಪ್ರತಿಪಕ್ಷ ಸದಸ್ಯರ ವಿರುದ್ಧ ಸ್ಪೀಕರ್ ಯು. ಟಿ ಖಾದರ್ ಸಮರ್ಥನೆ ಮಾಡಿಕೊಂಡಿದ್ದಾರೆ.

Tags: congress against the 'one nation one electionharish rao justifies suspensionharish rao moves suspension motionkarnataka assembly suspensionlatest news about maharashtra governmentlatest news of eknath shindelatest news of maharashtra govtlatest political news of maharashtrasuspension motionsuspension motion against tdp mlassuspension of 12 opposition mps from rajya sabhasuspension of 12 rajya sabha mpswithdrawal of suspension
Previous Post

ಹನಿಟ್ರ್ಯಾಪ್​; ಸೋಮವಾರ ಡಿಜಿಪಿಗೆ ದೂರು ಕೊಡಲು ಸಿಎಂ ಸೂಚನೆ..

Next Post

ನವ ಭಾರತದ ಪಯಣವೂ ಭಗತ್‌ ಸಿಂಗ್‌ ಪ್ರಸ್ತುತತೆಯೂ

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
0

https://youtube.com/live/zK_8kusfh_Q

Read moreDetails
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025
Next Post
ನವ ಭಾರತದ ಪಯಣವೂ ಭಗತ್‌ ಸಿಂಗ್‌ ಪ್ರಸ್ತುತತೆಯೂ

ನವ ಭಾರತದ ಪಯಣವೂ ಭಗತ್‌ ಸಿಂಗ್‌ ಪ್ರಸ್ತುತತೆಯೂ

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada