• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೋಪ್ – ಫೇಸ್ ವಾಶ್ ಬದಲು ಈ ಪದಾರ್ಥಗಳನ್ನ ಬಳಸಿ ನಿಮ್ಮ ಮುಖವನ್ನು ತೊಳೆಯಬಹುದು ಗೊತ್ತಾ.!

ಪ್ರತಿಧ್ವನಿ by ಪ್ರತಿಧ್ವನಿ
June 24, 2024
in Top Story, ಸೌಂದರ್ಯ
0
ಸೋಪ್ – ಫೇಸ್ ವಾಶ್ ಬದಲು ಈ ಪದಾರ್ಥಗಳನ್ನ ಬಳಸಿ ನಿಮ್ಮ ಮುಖವನ್ನು ತೊಳೆಯಬಹುದು ಗೊತ್ತಾ.!
Share on WhatsAppShare on FacebookShare on Telegram

ಸಾಮಾನ್ಯವಾಗಿ ಒಂದು ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಮುಖವನ್ನ ತೊಳೆಯುತ್ತೇವೆ. ಹೆಚ್ಚಿನ ಸಂದರ್ಭದಲ್ಲಿ ಮುಖವನ್ನ ವಾಶ್ ಮಾಡಲು ಸೋಪ್ ಅಥವಾ ಫೇಸ್ ವಾಷ್ ಗಳನ್ನು ಬಳಸಲಾಗುತ್ತದೆ ಈ ಕೆಮಿಕಲ್ ನಿಂದ ಮಿಶ್ರಿತವಾಗಿರುವುದು ಕಂಡಿತ.. ಕೆಲವು ಬಾರಿ ಇವುಗಳನ್ನು ಬಳಸುವುದರಿಂದ ಚರ್ಮದ ಪಿಎಚ್ ಮಟ್ಟವನ್ನ ಹಿಂಬಾಲೆನ್ಸ್ ಮಾಡುತ್ತದೆ ಹಾಗೂ ಮುಖದಲ್ಲಿ ಅಲರ್ಜಿ ಪಿಂಪಲ್ಸ್ ಏಜಿಂಗ್ ಇಶ್ಯೂಸ್ ಕೂಡ ಶುರುವಾಗುತ್ತದೆ.

ADVERTISEMENT

ಈ ಫೇಸ್ ವಾಷ್ ಅಥವಾ ಸೋಪನ್ನ ಬಳಸುವುದರಿಂದ ತ್ವಜೆಗೆ ಹಾನಿಯಾಗುವುದು ಸಾಮಾನ್ಯ.. ಹಾಗಾಗಿ ಸೋಪ್ ,ಫೇಸ್ ವಾಶ್ ಇಲ್ಲದೆ ನಮ್ಮ ತ್ವಜೆಯನ್ನು ಹೇಗೆ ಸ್ವಚ್ಛಗೊಳಿಸಬಹುದು ಹಾಗೂ ಬ್ಯಾಕ್ಟಿರಿಯವನ್ನು ಹೇಗೆ ದೂರ ಮಾಡಿಕೊಳ್ಳುವುದು ,ಯಾವ ಪದಾರ್ಥವನ್ನು ಬಳಸುವುದು ಉತ್ತಮ ಅನ್ನುವುದರ ಮಾಹಿತಿ ಹೇಗಿದೆ..

ಹಾಲು 

ಮುಖವನ್ನು ತೊಳೆಯೋದಕ್ಕೆ ಹಾಲು ತುಂಬಾನೇ ಒಳ್ಳೆಯದು .ಇದರಲ್ಲಿ ಲ್ಯಾಟಿಕ್ ಆಸಿಡ್ ಅಂಶ ಹೆಚ್ಚಿರುವುದರಿಂದ, ನಿಮ್ಮ ಮುಖದಲ್ಲಿ ಇರುವಂತಹ ಡೆಡ್ ಸ್ಕಿನ್ ಸೆಲ್ಸ್ ಅನ್ನ ರಿಮೂವ್ ಮಾಡೋದಕ್ಕೆ ತುಂಬಾನೇ ಸಹಾಯಕಾರಿ. ಹಾಗೂ ಡ್ರೈ ಸ್ಕಿನ್ ಇದ್ದವರಿಗೆ ಮುಖವನ್ನು ಹೈಡ್ರೇಟ್ ಮಾಡುತ್ತದೆ.. ಏಜಿಂಗ್ ಪ್ರಾಬ್ಲಮ್ ಕೂಡ ದೂರವಾಗುತ್ತದೆ.

ಕಡ್ಲೆ ಹಿಟ್ಟು

ಇದನ್ನ ನ್ಯಾಚುರಲ್ ಕ್ಲೆನ್ಸರ್ ಅಂತ ಹೇಳಿದ್ರು ತಪ್ಪಾಗಲ್ಲ .ಎರಡು ಟೇಬಲ್ ಸ್ಪೂನ್ ಅಷ್ಟು ಕಡಲೆಹಿಟ್ಟಿಗೆ ಚಿಟಿಕೆ ಅರಿಶಿಣವನ್ನ ಬೆರೆಸಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಮುಖಕ್ಕೆ ಹಚ್ಚಿ ನಂತರ ಮುಖವನ್ನ ವಾಶ್ ಮಾಡುವುದರಿಂದ ನಿಮ್ಮ ತ್ವಚೆ ಹೊಳೆಯುತ್ತದೆ ಸ್ವಚ್ಛಗೊಳ್ಳುತ್ತದೆ ಹಾಗೂ ಡೆಡ್ ಸ್ಕಿನ್ ಅನ್ನ ತೆಗೆದ್ ಹಾಕುತ್ತದೆ.

ಜೇನುತುಪ್ಪ 

ಫೇಸ್ ವಾಶ್ ಅಥವಾ ಸೋಪಿನ ಬದಲು ಜೇನುತುಪ್ಪಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆರಸ ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ಅಲೋವೆರವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ನೀರಿನಿಂದ ತೊಳೆಯುವುದರಿಂದ ಸ್ವಚ್ಛವಾದ ತ್ವಚೆ ನಿಮ್ಮದಾಗುತ್ತದೆ .ಬ್ಯಾಕ್ಟೀರಿಯಾವನ್ನು ದೂರ ಮಾಡುತ್ತದೆ. ಹಾಗೂ ನಿಮ್ಮ ಭಾಷೆಯಲ್ಲಿ ಪೋಲಿಸಿದ್ರೆ ಅದನ್ನ ಟೈಟ್ ಮಾಡುತ್ತದೆ.

ಇನ್ನು ಸೋಪ್ ಅಥವಾ ಫೇಸ್ ವಾಶ್ ಬದಲು ನೀವು ಮೊಸರನ್ನ ಬಳಸಬಹುದು ಗಂಧವನ್ನ ಉಪಯೋಗಿಸಬಹುದು ಹಾಗೂ ರೋಜ್ ವಾಟರ್ ವೋಟ್ ಮಿಲ್ಕ್ಲೆನ್ಸರ್ ಆಪಲ್ ಸೈಡರ್ ವಿನಿಗರ್ ಇವೆಲ್ಲವನ್ನ ಬಳಸುವುದರಿಂದ ಕೆಮಿಕಲ್ ಇಲ್ಲದೆ ನಿಮ್ಮ ತ್ವಚೆ ಸುರಕ್ಷಿತವಾಗಿರುತ್ತದೆ.

Tags: cleancerclear faceFace washSkin
Previous Post

ಸಂಸತ್ ಮುಂದೆ ಸಂವಿಧಾನ ಪ್ರತಿ ಹಿಡ್ದು ಕಾಂಗ್ರೆಸ್ ಪ್ರತಿಭಟನೆ..!

Next Post

ಅವರು ಓಕೆ ಅಂದ್ರೆ ಓಕೆ ಅಂತ ಬೀಡಬೇಕು-ಅಧಿಕಪ್ರಸಂಗ ತೋರಿಸಬಾರದು..

Related Posts

Gold medal for India's Neeru-Kynan pair in the Asian Games mixed trap event!
Top Story

BREAKING : ಏಷ್ಯನ್ ಗೇಮ್ಸ್ ನ ಮಿಕ್ಸ್‌ಡ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು-ಕೈನಾನ್ ಜೋಡಿಗೆ ಚಿನ್ನದ ಪದಕ!

by ಪ್ರತಿಧ್ವನಿ
September 30, 2026
0

ನವದೆಹಲಿ  : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್...

Read moreDetails
Super Intelligence is the official new name for AI

AI ಇನ್ಮುಂದೆ ‘ಸೂಪರ್ ಇಂಟೆಲಿಜೆನ್ಸ್’ ಅಧಿಕೃತ ಹೆಸರು: ಟೆಕ್ ದಿಗ್ಗಜರ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ | Super intelligence

September 30, 2026
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

September 30, 2026
Curb on the use of repeatedly heated cooking oil

ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆ ಬಳಕೆಗೆ ಕಡಿವಾಣ: ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ ಮಾರ್ಗಸೂಚಿ ಪ್ರಕಟ | Cooking oil

September 30, 2026
You can check your bank balance and passbook without logging in

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

September 30, 2026
Next Post

ಅವರು ಓಕೆ ಅಂದ್ರೆ ಓಕೆ ಅಂತ ಬೀಡಬೇಕು-ಅಧಿಕಪ್ರಸಂಗ ತೋರಿಸಬಾರದು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada