• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, June 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಂಡಾಯ ನಾಯಕರಿಗೆ ಸಿಗಲಿಲ್ವಾ ಸೂಕ್ತ ಸ್ಪಂದನೆ.. ಮತ್ತೆ ದೆಹಲಿ ಯಾತ್ರೆ..

ಕೃಷ್ಣ ಮಣಿ by ಕೃಷ್ಣ ಮಣಿ
February 6, 2025
in ಕರ್ನಾಟಕ, ರಾಜಕೀಯ
0
ಬಂಡಾಯ ನಾಯಕರಿಗೆ ಸಿಗಲಿಲ್ವಾ ಸೂಕ್ತ ಸ್ಪಂದನೆ.. ಮತ್ತೆ ದೆಹಲಿ ಯಾತ್ರೆ..
Share on WhatsAppShare on FacebookShare on Telegram

ADVERTISEMENT

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿಯೇ ಸಿದ್ಧ ಎಂದು ದೆಹಲಿಗೆ ತೆರಳಿದ್ದ ಬಂಡಾಯ ನಾಯಕರು ಬರಿಗೈಲಿ ವಾಪಸ್‌ ಆಗಿದ್ದಾರೆ. ಆದರೆ ದೆಹಲಿಯಿಂದ ವಾಪಾಸ್ ಬಂದ ರೆಬಲ್ಸ್ ಪಡೆ ಹಲವು ಲೆಕ್ಕಾಚಾರ ಹಾಕಿದೆ. ಫೆಬ್ರವರಿ 9ರಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆ ನಡೆಯಲಿದೆ. ಜಾತ್ರೆ ಮುಗಿಸಿ ಮತ್ತೆ ರೆಬೆಲ್ಸ್ ಟೀಂ ದೆಹಲಿಗೆ ಪ್ರಯಾಣ ಬೆಳೆಸಲಿದೆ ಎನ್ನಲಾಗ್ತಿದೆ. ಎಲ್ಲಾ ಅತೃಪ್ತ ನಾಯಕರೂ ಒಟ್ಟಾಗಿ ತೆರಳಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಫೆಬ್ರವರಿ 10ರಂದು ಕೇಂದ್ರ ಸಚಿವ ಸೋಮಣ್ಣ ನಿವಾಸದಲ್ಲಿ ಪೂಜೆಯ ನೆಪದಲ್ಲಿ ಹೋಗಲಿರುವ ರೆಬೆಲ್ಸ್ ಭಾಗಿಯಾಗಲಿದ್ದಾರೆ. ಫೆಬ್ರವರಿ 12ರವರೆಗೆ ದೆಹಲಿಯಲ್ಲೇ ಇರಲಿದ್ದು, ವರಿಷ್ಠರ ಜೊತೆ ಇನ್ನೊಂದು ಸುತ್ತಿನ ಮಾತುಕತೆಗೆ ಸಜ್ಜಾಗಿದ್ದಾರೆ.

ದೇವೇಗೌಡ ಪ್ರಧಾನಿ ಆಗಿದ್ದಾಗ ನಾನು ಅಧ್ಯಕ್ಷೇ  ಆಗಿದ್ದೆ ಗೊತ್ತಾ #pratidhvani

ರೆಬೆಲ್ ನಾಯಕರ ಮಾತಿಗೆ ಹೈಕಮಾಂಡ್‌ನಲ್ಲಿ ಯಾವುದೇ ಸಾಥ್‌ ಸಿಕ್ಕಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂಡಾಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪ ಅವರ ತೇಜೋವಧೆ ಮಾಡ್ತಿದ್ದಾರೆ.. ರೆಬೆಲ್ಸ್​ ಟೀಂಗೆ ಯಾರು ಬುದ್ಧಿ ಹೇಳ್ತಿಲ್ಲ. ಪಕ್ಷದ ಬಗ್ಗೆ ಹಿರಿಯರ ಬಗ್ಗೆ ಎಷ್ಟೇ ಲೂಸ್ ಟಾಕ್ ಮಾತಾಡಿದ್ರೂ ಸುಮ್ಮನಿದ್ದಾರೆ ಎಂದು ಪರೋಕ್ಷವಾಗಿ ಹೈಕಮಾಂಡ್​ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಪಕ್ಷದಲ್ಲಿನ ಗಲಾಟೆ ಕಾರ್ಯಕರ್ತರನ್ನು ಘಾಸಿ ಮಾಡ್ತಿದೆ. ದಿನಕ್ಕೊಂದು ಹೇಳಿಕೆ ನೀಡೋದು ಗೌರವ ತರಲ್ಲ ಎಂದು ರೆಬೆಲ್ಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ವಿಜಯೇಂದ್ರಗೆ ಅನುಭವದ ಕೊರತೆ ಎಂದಿದ್ದ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ. ಅವರಷ್ಟು ಅನುಭವ ನನಗೆ ಇಲ್ಲ ಅನ್ನೋದು ಸತ್ಯ.. ಆದ್ರೆ ಒಬ್ಬ ಕಾರ್ಯಕರ್ತನಾಗಿ ನನಗೆ ಅನುಭವ ಇದೆ. ಲಕ್ಷಾಂತರ ಕಾರ್ಯಕರ್ತರ ಬೆಂಬಲ ನನಗೆ ಇದೆ.. ಕಾರ್ಯಕರ್ತರ ಅಭಿಪ್ರಾಯದಂತೆಯೇ ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತದೆ ಎಂದು ಶ್ರೀರಾಮುಲು ಹೇಳಿಕೆಗೆ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ. ಹಲವು ನಾಯಕರು ಯಡಿಯೂರಪ್ಪ ಜೊತೆಗೆ ಅಧಿಕಾರ ಮಾಡಿದ್ದಾರೆ, ಪಕ್ಷ ಕಟ್ಟಿದ್ದಾರೆ. ಅವರಷ್ಟು ಅನುಭವ ನನಗೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ವಿಚಾರದ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಪಕ್ಷದಲ್ಲಿ ಗುಂಪುಗಾರಿಕೆ, ಎರಡೂ ಬಣ ಮಾಡಿರೋದು ಒಳ್ಳೆಯದಲ್ಲ. ನಾನು ಪಾರ್ಟಿಗೆ ಬಂದು 50 ವರ್ಷ ಆಗಿದೆ. 18 ವರ್ಷ ವಯಸ್ಸಿನಲ್ಲೇ ನಾನು ಬಿಜೆಪಿಗೆ ಸೇರಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ರೀತಿ ಗುಂಪುಗಾರಿಗೆ ಮಾಡಿದ್ರೆ ಮುಂದೆ ಪಕ್ಷಕ್ಕೆ ಹಾಗು ರಾಜ್ಯದ ಜನರಿಗೆ ಒಳ್ಳೆಯದಲ್ಲ. ಎಲ್ಲರೂ ಒಟ್ಟಾಗಿ ಪಾರ್ಟಿಗಾಗಿ ಕೆಲಸ ಮಾಡ್ಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಅಂತ ಹೈಕಮಾಂಡ್ ನಾಯಕರು ತೀರ್ಮಾನಿಸ್ತಾರೆ ಎಂದಿದ್ದಾರೆ.

Tags: basanagouda patil yatnal on by vijayendraBasangouda Patil YatnalBY Vijayendraby vijayendra teamby vijayendra vs basanagouda patil yatnalby vijayendra vs yatnalvijayendravijayendra newsvijayendra vs yatnalYatnalyatnal newsyatnal on by vijayendrayatnal slams vijayendrayatnal speechyatnal team vs vijayendra teamyatnal today newsyatnal vijayendrayatnal vs by vijayendrayatnal vs siddaramaiahyatnal vs vijayendra
Previous Post

e – Khata: ತಂತ್ರಾಂಶ ದೋಷದಿಂದ ‘ಇ-ಖಾತಾ’ ನೋಂದಣಿ ಸಮಸ್ಯೆಗೆ ಕಾರಣವೇನು..? ಸಚಿವ ಕೃಷ್ಣ ಭೈರೇಗೌಡ ಹೇಳಿದ್ದೇನು…?! 

Next Post

ಕೈಗೆ, ಕಾಲಿಗೆ ಕೋಳ ಹಾಕಿ ಕರೆತಂದ ಅಮೆರಿಕ ಸೇನೆ.. ಅಮಾನವೀಯ ನಡೆಗೆ ಕಿಡಿ

Related Posts

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ
Top Story

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ

by ಪ್ರತಿಧ್ವನಿ
June 18, 2026
0

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ದಾಖಲೆ ಬರೆದಿದ್ದು, ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಕೇವಲ 27...

Read moreDetails
ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

June 18, 2026
ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

June 18, 2026
ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

June 18, 2026
ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

June 18, 2026
Next Post
ಕೈಗೆ, ಕಾಲಿಗೆ ಕೋಳ ಹಾಕಿ ಕರೆತಂದ ಅಮೆರಿಕ ಸೇನೆ.. ಅಮಾನವೀಯ ನಡೆಗೆ ಕಿಡಿ

ಕೈಗೆ, ಕಾಲಿಗೆ ಕೋಳ ಹಾಕಿ ಕರೆತಂದ ಅಮೆರಿಕ ಸೇನೆ.. ಅಮಾನವೀಯ ನಡೆಗೆ ಕಿಡಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada