• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯದಲ್ಲಿ ಈ ಸಮಸ್ಯೆಗಳು ಎದುರಾಗುತ್ತದೆ.!

Rachita by Rachita
February 27, 2025
in Top Story, ಇದೀಗ, ಜೀವನದ ಶೈಲಿ
0
ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯದಲ್ಲಿ ಈ ಸಮಸ್ಯೆಗಳು ಎದುರಾಗುತ್ತದೆ.!
Share on WhatsAppShare on FacebookShare on Telegram

ಡ್ರೈ ಫ್ರೂಟ್ಸ್ ಗಳನ್ನ ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.ಅದರಲ್ಲಿ ಕೂಡ ಡ್ರೈ ಫ್ರೂಟ್ಸ್ ಅನ್ನು ತಿನ್ನೋದ್ರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೆ ಡ್ರೈ ಫ್ರೂಟ್ಸ್ ಉಂಡೆ,ಮಿಲ್ಕ್ ಶೇಕ್ ಹೇಗೆ ನಾನಾ ಬಗೆಯ ತಿನಿಸು ಮಾಡಿ ಕೊಡ್ತಾರೆ..ಈ ಬಾದಾಮಿ,ದ್ರಾಕ್ಷಿ,ಗೋಡಂಬಿ ,ಉತ್ತುತ್ತೆ,ಅಂಜೂರ ಹೀಗೆ ಸಾಕಷ್ಟಿವೆ ಇವುಗಳಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ಖನಿಜಾಂಶಗಳು ದೊರಕುತ್ತದೆ.ಆದ್ರೆ ಯಾವುದು ಕೂಡ ಅತಿಯಾಗಬಾರದು.ಡ್ರೈ ಫ್ರೂಟ್ಸ್ ಹೆಚ್ಚು ತಿನ್ನುವುದರುಂದ ಒಂದಿಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ..ಆ ಬಗ್ಗೆ ಇಲ್ಲಿದೆ ಮಾಹಿತಿ.

ADVERTISEMENT

ಮಲಬದ್ಧತೆ

ಡ್ರೈ ಫ್ರೂಟ್ಸ್ ಹೆಚ್ಚು ಸೇವಿಸುವುದರಿಂದ ,ಫೈಬರ್ ಇಂಟೇಕ್ ಕೂಡ ಜಾಸ್ತಿಯಾಗುತ್ತದೆ..ಇದು ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು, ಇನ್ನು ಮುಖ್ಯವಾಗಿ ಡ್ರೈ ಫ್ರೂಟ್ಸ್ ಗೆ ಸರಿ ಪ್ರಮಾಣದಷ್ಟು ನೀರಿನ ಸೇವನೆ ಅತ್ಯಗತ್ಯ ..ಇದರಿಂದ ಬ್ಯಾಲೆನ್ಸ್ ಆಗುತ್ತದೆ .

ಗ್ಯಾಸ್ ಮತ್ತು ಹೊಟ್ಟೆ ಉಬ್ಬುವುದು 

ಖರ್ಜೂರ ಮತ್ತು ಏಪ್ರಿಕಾಟ್‌ಗಳಂತಹ ಕೆಲವು ಒಣ ಹಣ್ಣುಗಳು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ, ಇದು ಕೆಲವು ಜನರಿಗೆ ಜೀರ್ಣಿಸಿಕೊಳ್ಳಲು ಕಷ್ಟಕರವಾಗಿರುತ್ತದೆ, ಇದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ ಗು ಕಾರಣವಾಗುತ್ತದೆ.ಮುಖ್ಯವಾಗಿ ಮಕ್ಕಳಿಗೆ ಈ ಸಮಸ್ಯೆ ಹೆಚ್ಚು..

ಅತಿಸಾರ

 ಡ್ರೈ ಫ್ರೂಟ್ಸ್ ಅತಿಯಾಗಿ ಸೇವಿಸುವುದರಿಂದ ಕರುಳಿನ ಬ್ಯಾಕ್ಟೀರಿಯಾದ ಅಸಮತೋಲನ ಉಂಟಾಗುತ್ತದೆ, ಇದು ಡೈಹೇರಿಯಕ್ಕೆ ಕಾರಣವಾಗುತ್ತದೆ.ಹಾಗಾಗಿ ಅತಿಯಾದ ಸೇವನೆ ಒಳಿತಲ್ಲ.

ಅಧಿಕ ಸಕ್ಕರೆ ಸೇವನೆ

ಒಣ ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಿದ್ದು, ಇದು ಅತಿಯಾದ ಸಕ್ಕರೆ ಸೇವನೆಗೆ ಕಾರಣವಾಗಬಹುದು, ಇದು ಇನ್ಸುಲಿನ್ ಪ್ರತಿರೋಧ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.ಡೈಯಾಬಿಟಿಸ್ ಇದ್ದವರಿಗೆ ತೊಂದರೆ..

Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಪುಸ್ತಕ ಮೇಳ 2025 ಉದ್ಘಾಟನ ಸಮಾರಂಭ ನೇರಪ್ರಸಾರ..!

Next Post

ಗರ್ಭಿಣಿಯರು ಆಹಾರ ಸೇವಿಸಲು ಉತ್ತಮ ಸಮಯ ಯಾವುದು?

Related Posts

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ
Top Story

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

by ಪ್ರತಿಧ್ವನಿ
August 18, 2026
0

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೇ 7 ದಿನಗಳೊಳಗೆ ಮತ್ತೆ...

Read moreDetails
ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

August 18, 2026
ರಾಜ್ಯದಲ್ಲಿ ಶೀಘ್ರವೇ ಉದ್ಯೋಗ ಸೇತು ಯೋಜನೆ ಆರಂಭ: ಸಿಎಂ ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಶೀಘ್ರವೇ ಉದ್ಯೋಗ ಸೇತು ಯೋಜನೆ ಆರಂಭ: ಸಿಎಂ ಡಿ.ಕೆ ಶಿವಕುಮಾರ್

August 18, 2026
ಹನೂರು ಶೂಟೌಟ್‌ ಕೇಸ್‌ಗೆ ಟ್ವಿಸ್ಟ್: ಸ್ಟಿಕ್ಕರ್ ತೆಗೆಯದ ಚಪ್ಪಲಿ ಸಾಕ್ಷಿ ನೀಡಿದ ಅರಣ್ಯ ಇಲಾಖೆ

ಹನೂರು ಶೂಟೌಟ್‌ ಕೇಸ್‌ಗೆ ಟ್ವಿಸ್ಟ್: ಸ್ಟಿಕ್ಕರ್ ತೆಗೆಯದ ಚಪ್ಪಲಿ ಸಾಕ್ಷಿ ನೀಡಿದ ಅರಣ್ಯ ಇಲಾಖೆ

August 18, 2026
ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ABVP ಪ್ರತಿಭಟನೆ: ವಿದ್ಯಾರ್ಥಿಗಳ ನಡುವೆ ಮೂಡದ ಒಮ್ಮತ

ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ABVP ಪ್ರತಿಭಟನೆ: ವಿದ್ಯಾರ್ಥಿಗಳ ನಡುವೆ ಮೂಡದ ಒಮ್ಮತ

August 18, 2026
Next Post
ಗರ್ಭಿಣಿಯರು ಆಹಾರ ಸೇವಿಸಲು ಉತ್ತಮ ಸಮಯ ಯಾವುದು?

ಗರ್ಭಿಣಿಯರು ಆಹಾರ ಸೇವಿಸಲು ಉತ್ತಮ ಸಮಯ ಯಾವುದು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada