
ಥಾಯ್ ಲ್ಯಾಂಡ್ ನ ರಾಯಭಾರಿ ಪತ್ತರಾತ್ ಹಾಂಗ್ ಟಾಂಗ್ (Ms.Pattarat Hongtong) ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.

ಚೆನ್ನೈ ನಲ್ಲಿರುವ ಥಾಯ್ ಲ್ಯಾಂಡ್ ಕಾನ್ಸುಲ್ ಜನರಲ್ ರಚಾ ಅರಿಬಾರ್ಗ್, (Mr. Racha Aribarg) ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತಿತರರು ಈ ಸಂದರ್ಭದಲ್ಲಿ ಉಪ್ಥಿತರಿದ್ದರು

