• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

SHOCKING : ಆಸ್ಪತ್ರೆಯಲ್ಲೇ  ಮಹಿಳಾ ವೈದ್ಯೆ ಮೇಲೆ ರೋಗಿಯಿಂದ ಹಲ್ಲೆ : ಬೆಚ್ಚಿ ಬೀಳಿಸೋ ವಿಡಿಯೋ ವೈರಲ್ | WATCH VIDEO

ಪ್ರತಿಧ್ವನಿ by ಪ್ರತಿಧ್ವನಿ
October 4, 2026
in Top Story, ದೇಶ, ವಿಡಿಯೋ
0
SHOCKING Patient assaults female doctor inside hospital
Share on WhatsAppShare on FacebookShare on Telegram

ಹೈದರಾಬಾದ್: ತೆಲಂಗಾಣದಲ್ಲಿ (Shocking) ಆಘಾತಕಾರಿ ಘಟನೆಯೊಂದು ನಡೆದಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಗುರುವಾರ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆ (Female doctor) ಹಾಗೂ ಆಸ್ಪತ್ರೆಯ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ADVERTISEMENT

ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ದುತ್ಯಾಲ ವೆಂಕಟ ತಿರುಪತಿ ಎಂಬ ವ್ಯಕ್ತಿ, ಏಕಾಏಕಿ ಮಹಿಳಾ ವೈದ್ಯೆ ಶ್ವೇತಾ ಅವರ ಕೊಠಡಿಗೆ ನುಗ್ಗಿ ಅವರ ಕೆನ್ನೆಗೆ ಮನಬಂದಂತೆ ಬಾರಿಸಿದ್ದಾನೆ. ಇದನ್ನು ತಡೆಯಲು ಬಂದ ಇತರ ಆಸ್ಪತ್ರೆ ಸಿಬ್ಬಂದಿ ಮೇಲೂ ಆತ ತೀವ್ರ ಹಲ್ಲೆ ನಡೆಸಿದ್ದಾನೆ.

ಅಷ್ಟಕ್ಕೇ ನಿಲ್ಲದೆ, ಮೇಜಿನ ಮೇಲಿದ್ದ ಸ್ಟೆತಸ್ಕೋಪ್ ಕಸಿದುಕೊಂಡು ಹೊರಬಂದ ಆರೋಪಿ, ಬಾಗಿಲ ಬಳಿಯಿದ್ದ ಸಿಬ್ಬಂದಿಗೂ ಥಳಿಸಿ, ಕಚೇರಿಯಲ್ಲಿದ್ದ ಕಂಪ್ಯೂಟರ್ ಅನ್ನು ಧ್ವಂಸಗೊಳಿಸಿದ್ದಾನೆ. ಈ ಇಡೀ ಕೃತ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

A woman doctor and other healthcare workers were allegedly assaulted while on duty at the Bhoodan Pochampally Primary Health Centre (PHC) in Telangana on Thursday.

The accused, Dudyala Venkata Thirupathi, allegedly attacked Dr Swetha inside her chamber. Thirupathi also assaulted… pic.twitter.com/Q27OVpWWMn

— Hate Detector 🔍 (@HateDetectors) October 3, 2026

ಘಟನೆ ಸಂಬಂಧ ಆರೋಗ್ಯ ಕೇಂದ್ರದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಲ್ಲೆಕೋರನನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಾಗಿರಬಹುದು ಎಂಬ ಶಂಕೆಯಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಮಹಿಳಾ ವೈದ್ಯೆ ಮತ್ತು ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಆರೋಗ್ಯ ಕಾರ್ಯಕರ್ತರು, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಯುಜಿ ನೀಟ್ 3ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ | UG NEET

Tags: female doctorPatient assaultsSHOCKING
Previous Post

ಯುಜಿ ನೀಟ್ 3ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ | UG NEET

Next Post

ಹಬ್ಬದ ಸೀಸನ್ ನಲ್ಲಿ ಚಿನ್ನದ ದರ ಹೆಚ್ಚಾಗುವುದೇಕೆ? ದೀಪಾವಳಿ ಖರೀದಿಗೆ ಮುನ್ನ ಇರಲಿ ಈ ಮಾಹಿತಿ | Gold Price

Related Posts

ಎಲಾನ್ ಮಸ್ಕ್ ಆರೋಪದ ಬೆನ್ನಲ್ಲೇ ರಿಲಯನ್ಸ್ ಷೇರು ಕುಸಿತ! ಆರೋಪವೇನು ?
Top Story

ಎಲಾನ್ ಮಸ್ಕ್ ಆರೋಪದ ಬೆನ್ನಲ್ಲೇ ರಿಲಯನ್ಸ್ ಷೇರು ಕುಸಿತ! ಆರೋಪವೇನು ?

by ಪ್ರತಿಧ್ವನಿ
October 9, 2026
0

  ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಗುರುವಾರ (ಅ. 8) ಸುಮಾರು ಶೇ. 2.6ರಷ್ಟು ಕುಸಿತ ಕಂಡವು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 5 ಬಿಲಿಯನ್ ಡಾಲರ್...

Read moreDetails
ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಉಗ್ರ ದಾಳಿ ಭೀತಿ? ಇಸ್ರೇಲ್ ರಾಯಭಾರಿ ರುವೆನ್ ಅಜರ್ ಎಚ್ಚರಿಕೆ!

ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಉಗ್ರ ದಾಳಿ ಭೀತಿ? ಇಸ್ರೇಲ್ ರಾಯಭಾರಿ ರುವೆನ್ ಅಜರ್ ಎಚ್ಚರಿಕೆ!

October 9, 2026
Women's Equality and Equal Opportunities in the Realm of Patriarchy

ಪಿತೃಪ್ರಧಾನತೆಯ ಅಂಗಳದಲ್ಲಿ ಮಹಿಳಾ ಸಮಾನತೆ-ಸಮಾನ ಅವಕಾಶಗಳು

October 9, 2026
Daily Horoscope (October 9, 2026): A favorable phase (Shukra Dasha) awaits signs including Aries and Leo; here are the complete predictions for all twelve zodiac signs!

ದಿನ ಭವಿಷ್ಯ (09 ಅಕ್ಟೋಬರ್ 2026): ಮೇಷ, ಸಿಂಹ ಸೇರಿ ಈ ರಾಶಿಗಳಿಗೆ ಶುಕ್ರದೆಸೆ; ದ್ವಾದಶ ರಾಶಿಗಳ ಸಂಪೂರ್ಣ ಫಲ ಇಲ್ಲಿದೆ |Daily Horoscope

October 9, 2026
ವಿಜಯಪುರ SIR ವಿವಾದಕ್ಕೆ ಹೊಸ ತಿರುವು; ಜೀವಂತ 8 ಮತದಾರರನ್ನು ‘ಮೃತರು’ ಎಂದು ತೋರಿಸಿದ ದಾಖಲೆಗಳ ಹಿಂದಿನ ಸತ್ಯವೇನು?

ವಿಜಯಪುರ SIR ವಿವಾದಕ್ಕೆ ಹೊಸ ತಿರುವು; ಜೀವಂತ 8 ಮತದಾರರನ್ನು ‘ಮೃತರು’ ಎಂದು ತೋರಿಸಿದ ದಾಖಲೆಗಳ ಹಿಂದಿನ ಸತ್ಯವೇನು?

October 8, 2026
Next Post
Why do gold price rise during the festive season

ಹಬ್ಬದ ಸೀಸನ್ ನಲ್ಲಿ ಚಿನ್ನದ ದರ ಹೆಚ್ಚಾಗುವುದೇಕೆ? ದೀಪಾವಳಿ ಖರೀದಿಗೆ ಮುನ್ನ ಇರಲಿ ಈ ಮಾಹಿತಿ | Gold Price

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada