ಉತ್ತರ ಪ್ರದೇಶ : ಇತ್ತೀಚೆಗೆ ಭಾರತದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದ್ದು, 10 ವರ್ಷದ ಬಾಲಕಿಯ ಮೇಲೆ ಅಂಗಡಿ ಮಾಲೀಕನೊಬ್ಬ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಸೀತಾಪುರದಲ್ಲಿ ಅನ್ವರ್ ಖಾನ್ (70) ಬಾಲಕಿಗೆ ಕಿರುಕುಳ ನೀಡಿದ ವ್ಯಕ್ತಿ, 10 ವರ್ಷದ ಬಾಲಕಿ ಗೃಹೋಪಯೋಗಿ ವಸ್ತುವನ್ನು ಖರೀದಿಸಲು ಬಂದಾಗ ಈ ಕಿರುಕುಳ ನೀಡಲಾಗಿದೆ.ವರದಿ ಪ್ರಕಾರ, ಅನ್ವರ್ ಖಾನ್ ಬಾಲಕಿ ಅಂಗಡಿಗೆ ಬಂದಾಗ ವಸ್ತುವನ್ನು ನೀಡುವ ನೆಪದಲ್ಲಿ ಬಾಲಕಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದು, ವೃದ್ಧನ ಈ ಹುಚ್ಚಾಟದ ಬಗ್ಗೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ.
Uttar Pradesh, Sitapur: In a shocking incident A 70 year old Mohd Anwar arrested under POCSO act for molesting minor girls after a video of him molesting a minor tribal girl went viral on social media. pic.twitter.com/yhkRuhyLAe
— Megh Updates 🚨™ (@MeghUpdates) September 4, 2024
ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ವೈರಲ್ ಆಗಿದ್ದು, ಈ ಘಟನೆಯ ಸಂಬಂಧ ಸೀತಾಪುರ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.