ನವದೆಹಲಿ (Newdelhi): ಲೋಕಸಭಾ ಚುನಾವಣೆಗೆ (Loksabha Election) ಕಾಂಗ್ರೆಸ್‌ನಲ್ಲೂ (Congress) ಅಭ್ಯರ್ಥಿಗಳ ಆಯ್ಕೆ ಬಿರುಸುಗೊಂಡಿದೆ. ಈಗಾಗಲೇ ದೆಹಲಿಯಲ್ಲಿ ಸಿಡಬ್ಯೂಸಿ ಸಭೆ ಸೇರಲಾಗಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) , ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K.Shivakumar), ಸಿಎಂ ಸಿದ್ಧರಾಮಯ್ಯ (Siddaramaiah) ಆದಿಯಾಗಿ ರಾಜ್ಯದ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಕೂಡ ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಇನ್ನು ರಾಜ್ಯದ ಕಾಂಗ್ರೆಸ್ ಘಟಕದ ವತಿಯಿಂದ ಅಭ್ಯರ್ಥಿಗಳ ಆಯ್ಕೆಗೆ ಪಟ್ಟಿ ಸಿದ್ಧಪಡಿಸಿದ್ದು, ಪಟ್ಟಿಯಲ್ಲಿನ ಹೆಸರುಗಳ ಮೇಲೆ ಚರ್ಚೆ ನಡೆಸಲಾಗುತ್ತಿದೆ. ಇತ್ತ ಕಾಂಗ್ರೆಸ್ ಕೂಡ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಪಟ್ಟಿ ಪ್ರತಿಧ್ವನಿಗೆ ಲಭ್ಯವಾಗಿದೆ.
1. ಬೆಂಗಳೂರು ದಕ್ಷಿಣ – ಸೌಮ್ಯಾರೆಡ್ಡಿ/ರಾಮಲಿಂಗಾರೆಡ್ಡಿ/ಪ್ರಿಯಾಕೃಷ್ಣ.
2. ಬೆಂಗಳೂರು ಉತ್ತರ – ಕೃಷ್ಣಭೈರೇಗೌಡ / ಎಸ್.ಟಿ. ಸೋಮಶೇಖರ್.
3. ಬೆಂಗಳೂರು ಕೇಂದ್ರ – ಎನ್.ಎ ಹ್ಯಾರಿಸ್/ರಿಜ್ವಾನ್ ಆರ್ಷದ್/ ಟಬೂ ದಿನೇಶ್ ಗುಂಡೂರಾವ್.
4. ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್.
5. ಮಂಡ್ಯ – ಸ್ಟಾರ್ ಚಂದ್ರು.
6. ಮೈಸೂರು-ಕೊಡಗು – ಎಂ.ಲಕ್ಷ್ಮಣ್ /ಡಾ. ತೇಜಸ್ವಿನಿಗೌಡ.
7. ಚಾಮರಾಜನಗರ – ಡಾ.ಹೆಚ್. ಸಿ.ಮಹಾದೇವಪ್ಪ.
8. ದಕ್ಷಿಣ ಕನ್ನಡ – ವಿನಯ್‌ಕುಮಾರ್ ಸೊರಕೆ.
9. ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ.
10. ಉತ್ತರ ಕನ್ನಡ – ಅರೆಬೈಲು ಶಿವರಾಂ ಹೆಬ್ಬಾರ್.
11. ಬೆಳಗಾವಿ – ಸತೀಶ್ ಜಾರಕಿಹೊಳಿ/ಮೃಷಾಲ್ ಹೆಬ್ಬಾಳ್ಕರ್/ ಡಾ. ಸೋನಾವಾಲ್.
12. ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ.
13. ಬಾಗಲಕೋಟೆ – ವೀಣಾ ಕಾಶಪ್ಪನವರ್.
14. ವಿಜಯಪುರ – ಅಜಯ್‌ಕುಮಾರ್ ಸರ್‌ನಾಯಕ್.
15. ಬೀದರ್ – ಸಾಗರ್ ಖಂಡ್ರೆ.
16. ರಾಯಚೂರು –
17. ಕಲ್ಬುರ್ಗಿ – ರಾಧಾಕೃಷ್ಣ.
18. ಕೊಪ್ಪಳ – ಅಮರಗೌಡ ಭಯ್ಯಾಪುರ/ ರಾಘವೇಂದ್ರ ಹಿಟ್ನಾಳ್.
19. ಬಳ್ಳಾರಿ – ವಿ.ಎಸ್. ಉಗ್ರಪ್ಪ.
20. ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್.
21. ಧಾರವಾಡ – ಸರಿತಾ ಕುಲಕರ್ಣಿ.
22. ಚಿತ್ರದುರ್ಗ – ಬಿ.ಎನ್. ಚಂದ್ರಪ್ಪ.
23. ತುಮಕೂರು – ಎಸ್.ಪಿ. ಮುದ್ದುಹನುಮೇಗೌಡ.
24. ಕೋಲಾರ – ಕೆ.ಹೆಚ್. ಮುನಿಯಪ್ಪ.
25. ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ.
26. ಹಾಸನ – ಶ್ರೇಯಸ್ ಪಟೇಲ್.
27. ಹಾವೇರಿ – ಸಲೀಂ ಅಹ್ಮದ್.
28. ಶಿವಮೊಗ್ಗ – ಗೀತಾ ಶಿವರಾಜ್‌ಕುಮಾರ್.
ಹೀಗೆ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಇದರ ಬಗ್ಗೆ ಸಿಡಬ್ಯೂಸಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
#newdelhi #loksabhaelection #congress #congressmeeting #congresslist






