• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಏಪ್ರಿಲ್‌ 30ಕ್ಕೆ ಸಲ್ಮಾನ್‌ ಖಾನ್‌ ಕತೆ ಫಿನೀಷ್‌… ಸಲ್ಲುಗೆ ಮತ್ತೊಂದು ಕೊಲೆ ಬೆದರಿಕೆ..!

ಪ್ರತಿಧ್ವನಿ by ಪ್ರತಿಧ್ವನಿ
April 11, 2023
in ಇತರೆ / Others, ಸಿನಿಮಾ
0
ಏಪ್ರಿಲ್‌ 30ಕ್ಕೆ ಸಲ್ಮಾನ್‌ ಖಾನ್‌ ಕತೆ ಫಿನೀಷ್‌… ಸಲ್ಲುಗೆ ಮತ್ತೊಂದು ಕೊಲೆ ಬೆದರಿಕೆ..!
Share on WhatsAppShare on FacebookShare on Telegram

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಇತ್ತೀಚಿಗೆ ಬಿಟ್ಟೂ ಬಿಡದೇ ಕೊಲೆ ಬೆದರಿಕೆ ಎದುರಾಗ್ತಾನೇ ಇದೆ.  ಸಲ್ಮಾನ್‌ ಖಾನ್‌ರನ್ನ ಮುಗಿಸೋಕೆ ಲಾರೆನ್ಸ್‌ ಬಿಷ್ಣೋಯ್‌ ತಂಡ ಪ್ಲ್ಯಾನ್‌ ಮಾಡಿದೆ. ಈಗಾಗಲೇ ನಟ ಸಲ್ಮಾನ್‌ ಖಾನ್‌ ಮೇಲೆ  ಪೊಲೀಸರ ಕಣ್ಗಾವಲಿದೆ. ಸಲ್ಲು ಹೋದಲ್ಲಿ ಬಂದಲ್ಲಿ ಖಾಕಿ ಅವರನ್ನ ಕಾಯ್ತಿದೆ. 

ADVERTISEMENT

ಹೀಗಿರುವಾಗ್ಲೇ ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. ಇದೇ ಏಪ್ರಿಲ್‌ 30ಕ್ಕೆ ಸಲ್ಲುನ ಕೊಲೆ ಮಾಡೋದಾಗಿ  ರಾಕಿ ಎಂಬ ವ್ಯಕ್ತಿ ಕರೆ ಮಾಡಿದ್ದಾನಂತೆ. ಇದರಿಂದ ಸಲ್ಮಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಲಾರೆನ್ಸ್‌ ಬಿಷ್ಣೋಯ್‌ ದೊಡ್ಡ ಗ್ಯಾಂಗ್‌ಸ್ಟರ್‌. ಸಲ್ಮಾನ್‌ ಖಾನ್‌ರನ್ನ ಕೊಲ್ಲೋಕೆ ಈತ ಹೊಂಚು ಹಾಕಿದ್ದಾನೆ. ಇದಕ್ಕೆ ಕಾರಣವೂ ಇದೆ. ನಟ ಸಲ್ಮಾನ್‌ ಖಾನ್‌ ಕೃಷ್ಣ ಮೃಗವನ್ನ ಬೇಟೆಯಾಡಿದ್ದೇ ಈ ಹಗೆತನಕ್ಕೆ ಕಾರಣ. ಬಿಷ್ಣೋಯ್‌ ಸಮುದಾಯವರು ಕೃಷ್ಣ ಮೃಗವನ್ನ ದೇವರಂತೆ ಕಾಣುತ್ತಾರೆ.

ಸಲ್ಲು ಕೃಷ್ಣ ಮೃಗವನ್ನು ಭೇಟೆಯಾಡಿ ಕೊಂದಿದ್ದರಿಂದ, ಲಾರೆನ್ಸ್‌ ಸಲ್ಮಾನ್‌ ಖಾನ್‌ ಮೇಲೆ ಕತ್ತಿ ಮಸೆಯುತ್ತಿದ್ದಾನೆ. ಈ ಹಿಂದೆ ಕೂಡ ಈತ ಸಲ್ಮಾನ್‌ ಖಾನ್‌ರನ್ನ ಕೊಲ್ಲಲು ಪ್ಲ್ಯಾನ್‌ ಮಾಡಿದ್ದ. ಈ ಬೆನ್ನಲ್ಲೇ ಸಲ್ಲುಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ.

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮುಂಬೈ ಪೋಲೀಸರ ಕಂಟ್ರೋಲ್‌ ರೂಮ್‌ಗೆ ಕರೆ ಬಂದಿದೆ. ಏಪ್ರಿಲ್‌ 30ನೇ ತಾರೀಖು ಸಲ್ಮಾನ್‌ಖಾನ್‌ರನ್ನ ಹತ್ಯೆ ಮಾಡ್ತೀವಿ ಅಂತ ವ್ಯಕ್ತಿಯೊಬ್ಬ ಹೇಳಿದ್ದಾನೆ. ಈ ಹಿನ್ನೆಲೆ ಪೊಲೀಸರು ಹೈ ಅಲರ್ಟ್‌ ಆಗಿದ್ದು, ಪ್ರಕರಣ ಸಂಬಂಧ ತನಿಖೆ ಶುರು ಮಾಡಿದ್ದಾರೆ..

Tags: #bollywood #actor #salmankhan #deaththreat #pratidhvani #pratidhvanidigital #pratidhvaninews t
Previous Post

ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ರೇಸ್​ನಲ್ಲಿ ನಾಲ್ವರಿದ್ದಾರೆ : ಸಂಸದೆ ಶೋಭಾ ಕರಂದ್ಲಾಜೆ

Next Post

ʻಕಿಸಿ ಕ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾ ಟ್ರೇಲರ್‌ ಬಿಡುಗಡೆ… ಸಲ್ಲು ಫ್ಯಾನ್ಸ್‌ ಫಿದಾ..!

Related Posts

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು
ಸಿನಿಮಾ

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು

by ಪ್ರತಿಧ್ವನಿ
July 4, 2026
0

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕೋಮಲ್ ಕುಮಾರ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ, ಅವರ ಬಹುನಿರೀಕ್ಷಿತ 'ರೋಲೆಕ್ಸ್' ಚಿತ್ರದ ತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಚಿತ್ರದ ಮೊದಲ...

Read moreDetails
ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

July 4, 2026
ನಟ ದರ್ಶನ್ ಜಾಮೀನು ಕನಸು ಭಗ್ನ: ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ಹಿನ್ನಡೆ

ನಟ ದರ್ಶನ್ ಜಾಮೀನು ಕನಸು ಭಗ್ನ: ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ಹಿನ್ನಡೆ

July 3, 2026
ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

July 3, 2026
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಗಣೇಶ್ ಜೊತೆಗಿನ ಮದುವೆ ಬಳಿಕ ಏನೆಲ್ಲಾ ನಡೆಯಿತು? ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಶಿಲ್ಪಾ

July 2, 2026
Next Post
ʻಕಿಸಿ ಕ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾ ಟ್ರೇಲರ್‌ ಬಿಡುಗಡೆ… ಸಲ್ಲು ಫ್ಯಾನ್ಸ್‌ ಫಿದಾ..!

ʻಕಿಸಿ ಕ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾ ಟ್ರೇಲರ್‌ ಬಿಡುಗಡೆ... ಸಲ್ಲು ಫ್ಯಾನ್ಸ್‌ ಫಿದಾ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada