• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಉಗ್ರಾವತಾರ ಎತ್ತಿದ ಪ್ರಭಾಸ್; ಖಾನ್ಸಾರ್ ಕೋಟೆಯಲ್ಲಿ ರಕ್ತದ ಹೊಳೆ : SALAAR MOVIE REVIEW

Any Mind by Any Mind
December 22, 2023
in ಸಿನಿಮಾ
0
ಉಗ್ರಾವತಾರ ಎತ್ತಿದ ಪ್ರಭಾಸ್; ಖಾನ್ಸಾರ್ ಕೋಟೆಯಲ್ಲಿ ರಕ್ತದ ಹೊಳೆ : SALAAR MOVIE REVIEW
Share on WhatsAppShare on FacebookShare on Telegram

ADVERTISEMENT

ಉಗ್ರಂ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಬಹು ನಿರೀಕ್ಷಿತ ಚಿತ್ರ ‘ಸಲಾರ್’ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಕೇಳಿಬರುತ್ತಿದೆ‌. ಈ ಚಿತ್ರದಲ್ಲಿ ನಿರೀಕ್ಷೆಯಂತೆ ದೃಶ್ಯ ವೈಭವವೇ ಕಾಣಸಿಗುತ್ತದೆ.

ಪ್ರಭಾಸ್ ದೇವನಾಗಿ ಮತ್ತು ಪೃಥ್ವಿರಾಜ್ ವರದನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದಾಗಿನ ಸ್ನೇಹವನ್ನು ವಿವರಿಸುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಇಡೀ ಕಥೆಯನ್ನು ಅವರಿಬ್ಬರ ಸ್ನೇಹದ ನಂಟಿನಿಂದ ಕಟ್ಟಲಾಗಿದ್ದು, ದೇವ ವರದನಿಗಾಗಿ ಏನನ್ನು ಬೇಕಾದರು ಮಾಡಲು ಸಿದ್ದಸಿರುತ್ತಾನೆ.

ಇಬ್ಬರೂ ಸ್ನೇಹಿತರು ಮತ್ತವರ ಪೋಷಕರು ಇರುವುದು ಖಾನ್ಸಾರ್ ಎಂಬ ಪ್ರದೇಶದಲ್ಲಿ ಒಂದು ಘಟೆಯಿಂದಾಗಿ ದೇವ ( ಪ್ರಭಾಸ್) ಮತ್ತವನ ತಾಯಿ ಊರು ಬಿಟ್ಟು ಹಾಗೂ ಪ್ರಾಣ ಸ್ನೇಹಿತ ವರದನನ್ನು ಬಿಟ್ಟು ಹೊರಡುತ್ತಾನೆ. ಹೊರಡುವ ಮುನ್ನ ನೀನು ಯಾವಾಗ ಬೇಕಾದರು ಕರಿ ನಾನು ಬರ್ತಿನಿ ಎಂಬ ಮಾತನ್ನು ಸಹ ಕೊಟ್ಟು ಹೋಗ್ತಾನೆ.

ಅದರಂತೆ ವರದನ ಕೋರಿಕೆ ಮೇಲೆ ಇಪ್ಪತ್ತೈದು ವರ್ಷಗಳ ನಂತರ ಖಾನ್ಸಾರ್ಗೆ ಬರುವ ದೇವನಿಗೆ ಖಾನ್ಸಾರ್ನಲ್ಲಿ ಇರುವ ಎಲ್ಲರೂ ಕಳ್ಳರಂತೆ ಕಾಣಿಸಿಕೊಳ್ಳುತ್ತಾರೆ. ಕೆಟ್ಟ ವ್ಯವಸ್ಥೆಯ ವಿರುದ್ದ ನಿಲ್ಲುತ್ತಾನೆ. ಸ್ನೇಹಿತ ವಿರುದ್ಧ ನಿಲ್ಲುವವರನ್ನು ತುಂಡು ತುಂಡಾಗಿ ಕತ್ತರಿಸುತ್ತಾನೆ.

ಜನರಿಗೆ ಇಷ್ಟವಾಗುವಂತಹಾ ತಾಯಿ-ಮಗನ ಕಥೆ, ಸ್ನೇಹಿತರ ನಂಟಿನ ಕತೆ, ಹೊಡೆದು ಹಾಳುವ ಕತೆ, ಶೋಷಣೆಯನ್ನು ಮೆಟ್ಟಿ ನಿಲ್ಲುವ ಕತೆಗಳಿಂದ ಕೂಡಿ ಖಾನ್ಸಾರ್ ಕೋಟೆಯಲ್ಲಿ ರಕ್ತಚರಿತ್ರೆ ಸೃಷ್ಟಿಯಾಗುತ್ತದೆ.

ಕತೆ,ಚಿತ್ರಕತೆ, ನಿರ್ದೇಶಕ‌ದಲ್ಲಿ ಪ್ರಶಾಂತ್ ನೀಲ್ ಗೆದಿದ್ದಾರೆ. ಪ್ರಭಸ್ಗೆ ತೆಲುಗು ಅಲ್ಲದೇ ಬೇರೆ ಬೇರೆ ಇಂಡಸ್ಟ್ರಿಯಲ್ಲಿ ಮರುಜೀವ ಸಿಕ್ಕಂತಾಗಿದೆ. ಪೃಥ್ವಿರಾಜ್ ಅವರ ಅಭಿನಯಕ್ಕೆ ಹಾಗೂ ಕನ್ನಡಕ್ಕೆ ನನ್ನಿಂದ ಫುಲ್ ಮಾರ್ಕ್ಸ್. ಕನ್ನಡದ ನಟರನ್ನು ಪ್ರಶಾಂತ್ ನೀಲ್ ಬಳಸಿಕೊಂಡಿದ್ದು, ನಾಯಕಿ ತಂದೆಯಾಗಿ ರವಿ ಭಟ್. ಪಂಡಿತ್ ಆಗಿ ನಟ ನವೀನ್ ಶಂಕರ್, ಪೃಥ್ವಿ ತಮ್ಮನಾಗಿ ನಟ ಪ್ರಮೋದ್ ಮೆಚ್ಯೂರ್ ಆಕ್ಟ್ ಮಾಡಿದ್ದಾರೆ. ದೇವರಾಜ್, ಮಧು ಗುರುಸ್ವಾಮಿ, ‘ಗರುಡ’ ರಾಮ್ ತಮಗೆ ಸಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ದೃಶ್ಯಗಳಲ್ಲಿ ಛಾಯಾಚಿತ್ರಗ್ರಾಹಕ ಭುವನ್‌ಗೌಡ ತಮ್ಮ ಕೈಚಳಕ ತೋರಿಸಿದ್ದಾರೆ. ಸಿನಿಮಾಗೆ ರವಿ ಬಸ್ರೂರ್ ಅವರ ಸಂಗೀತವಿದ್ದು, ಚಿತ್ರದುದ್ದಕ್ಕೂ ಒಳ್ಳೆ ಬಿಜಿಎಂ ಕೊಟ್ಟಿದ್ದಾರೆ.

ಮೊದಲರ್ಧ ‘ಉಗ್ರಂ’ನ ಛಾಯೆ ಕಾಣಿಸಿದ್ದಾದರೂ ವಿರಾಮದ ನಂತರ ಕಥೆ ಬೇರೆಡೆಗೆ ಹೊರಳಿಕೊಳ್ಳುತ್ತದೆ. ಚಿತ್ರಮಂದಿರಗಳಿಂದ ಹೊರಬಂದ ಪ್ರೇಕ್ಷಕರು ಉಗ್ರಂ ತರ ಇದ್ದರೂ ಇದು ಉಗ್ರಂ ಅಲ್ಲ ಮತ್ತೊಂದು ಮೈಲಿಗಲ್ಲಿನ ಚಿತ್ರವಿದು ಎಂದು ಹೇಳುತ್ತಿದ್ದಾರೆ.

Tags: BJPCongress Partysalaarಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ : ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ

Next Post

ತಳಮಟ್ಟದ ಹಿಂದುತ್ವ ಮತ್ತು ಸಾಮಾಜಿಕ ನ್ಯಾಯ : ನಾ ದಿವಾಕರ ಅವರ ಬರಹ

Related Posts

ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ
Top Story

ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ

by ಪ್ರತಿಧ್ವನಿ
October 22, 2025
0

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು "ಫಸ್ಟ್ ಸ್ಯಾಲರಿ" ಕಿರುಚಿತ್ರದ ಪೋಸ್ಟರ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು, ನಿರ್ದೇಶಕರೂ ಆದಿಯಾಗಿ ಚಿತ್ರತಂಡ ಮತ್ತು ಸಿನಿಮಾ ಪತ್ರಕರ್ತರೊಂದಿಗೆ ಸಂಪರ್ಕಕೊಂಡಿಯಾಗಿ ಕಳೆದ 5...

Read moreDetails
ನಾನು ಕೋಟಿ ಕೋಟಿ ದುಡ್ಡು ನೋಡಿದ್ದೆ ಬಿಗ್ ಬಾಸ್ ನಲ್ಲಿ ಡಮ್ಮಿ ಮಾಡಿದ್ರು..!

ನಾನು ಕೋಟಿ ಕೋಟಿ ದುಡ್ಡು ನೋಡಿದ್ದೆ ಬಿಗ್ ಬಾಸ್ ನಲ್ಲಿ ಡಮ್ಮಿ ಮಾಡಿದ್ರು..!

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025
Next Post
ತಳಮಟ್ಟದ ಹಿಂದುತ್ವ ಮತ್ತು ಸಾಮಾಜಿಕ ನ್ಯಾಯ : ನಾ ದಿವಾಕರ ಅವರ ಬರಹ

ತಳಮಟ್ಟದ ಹಿಂದುತ್ವ ಮತ್ತು ಸಾಮಾಜಿಕ ನ್ಯಾಯ : ನಾ ದಿವಾಕರ ಅವರ ಬರಹ

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada