ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸತತ 5ನೇ ವಾರವೂ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ.
ಕಳೆದ ೫ ವಾರಗಳಲ್ಲಿ 10ನೇ ಅವಧಿಯಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿದ್ದು ಗುರುವಾರ ಮಾರುಕಟ್ಟೆ ಅಂತ್ಯಗೊಂಡಾಗ ರೂಪಾಯಿ ಮೌಲ್ಯ 77.73 ರೂ.ಗೆ ಕುಸಿತ ಕಂಡಿದೆ.
ಜಾಗತಿಕ ಮಟ್ಟದಲ್ಲಿ ಬ್ಯಾಂಕ್ ಗಳ ಅಭಿವೃದ್ಧಿ ಕುಂಠಿತಗೊಂಡಿದ್ದು 77.72 ರೂ. ಇದ್ದ ರೂಪಾಯಿ ಮೌಲ್ಯ 77.73 ರೂ.ಗೆ ಇಳಿಕೆಯಾಗಿದೆ.












