• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರೇಣುಕಾಸ್ವಾಮಿ ಹಾಗು ಪವಿತ್ರಾಗೌಡ ಸೀಕ್ರೆಟ್​​ ಲವ್​​ ಚಾಟ್​​..! ವಯಸ್ಕರಿಗೆ ಮಾತ್ರ

ಕೃಷ್ಣ ಮಣಿ by ಕೃಷ್ಣ ಮಣಿ
September 6, 2024
in Top Story, ಇದೀಗ, ಕರ್ನಾಟಕ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ರೇಣುಕಾಸ್ವಾಮಿ ಕೊಲೆಗೆ ಕಾರಣವಾಗಿದ್ದು ಆ ಒಂದು ಫೋಟೋ ಎನ್ನಲಾಗಿತ್ತು. ತನ್ನ ಮರ್ಮಾಂಗದ ಫೋಟೋ ಕಳುಹಿಸಿದ್ದಕ್ಕೆ ಕಿಡ್ನ್ಯಾಪ್​ ಮಾಡಿ ಕ್ರೂರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎನ್ನುವ ಸುದ್ದಿಯಷ್ಟೇ ಗೊತ್ತಾಗಿತ್ತು. ಅದಕ್ಕೂ ಮೊದಲು ಇಬ್ಬರ ನಡುವೆ ಚಾಟಿಂಗ್​ Chating ನಡೆದಿದೆ ಎನ್ನುವುದು ಇದೀಗ ಸಿಕ್ಕಿರುವ ಮಾಹಿತಿ.

ADVERTISEMENT

ರೇಣುಕಾಸ್ವಾಮಿ: Hi ಹಾಯ್​ ಎಂದು ಮೆಸೇಜ್​ ಮಾಡಿದ್ದಕ್ಕೆ, ಪವಿತ್ರಾ ಗೌಡ: (Hi, i will send you the location when you coming) ನಾನು ನಿನಗೆ ಲೊಕೇಷನ್​ ಕಳುಸ್ತೀನಿ, ಯಾವಾಗ ಬರ್ತೀಯಾ..? ರೇಣುಕಾಸ್ವಾಮಿ: (Ok kelisu. Yake barbeku nanu antha helu). ಒಕೆ ಕಳಿಸು, ನಾನು ಯಾಕೆ ಬರಬೇಕು ಅಂತಾ ಹೇಳು ಅಂದಿದ್ದಾನೆ. ಅದಕ್ಕೆ ಪವಿತ್ರಾ ಗೌಡ: (Ninge yan beku hellu) ನಿಂಗೆ ಏನು ಬೇಕು ಹೇಳು ಅಂದಿದ್ದಾರೆ. ರೇಣುಕಾಸ್ವಾಮಿ: (Ningea yenu beku antha helu ninea) ನಿಂಗೆ ಏನು ಬೇಕು ಅಂತಾ ಹೇಳು ನೀನೇ ಅಂದಿದ್ದಾನೆ. ಪವಿತ್ರಾ ಗೌಡ: (Photo send me) ಫೋಟೋ ಕಳಿಸು ಅಂದಿದ್ದಾಳೆ. ಆಗ ಭಯಗೊಂಡ ರೇಣುಕಾಸ್ವಾಮಿ: (Ninu nan number na nd nan pic k na miss use madidrea nanu yenu madli anta helu. Ninu nan endha yenu expect madtiya anta helu) ನೀನು ನನ್ನ ನಂಬರ್​ ಮತ್ತು ಫೋಟೋನ ಮಿಸ್​ ಯೂಸ್​ ಮಾಡ್ಕೊಂಡ್ರೆ ನಾನು ಏನು ಮಾಡಲಿ ಅಂತಾ ಹೇಳು. ನೀನು ನನ್ನಿಂದ ಏನು ನಿರೀಕ್ಷೆ ಮಾಡ್ತಿದ್ಯಾ ಅಂತಾ ಹೇಳು.

ಅದಕ್ಕೆ ಪವಿತ್ರಾ ಗೌಡ: (ninu yenu expect madtiya helli) ನೀನು ಏನು ನೀರಿಕ್ಷೆ ಮಾಡ್ತಿದ್ಯಾ ಹೇಳಿ ಅಂದಿದ್ದಕ್ಕೆ ರೇಣುಕಾಸ್ವಾಮಿ: (First neenu helu plz. Helu) ಫಸ್ಟ್​ ನೀನು ಹೇಳು ಪ್ಲೀಸ್​.. ಹೇಳು ಅಂದಿದ್ದಾರೆ. ಆಗ ಪವಿತ್ರಾ ಗೌಡ: (First ninu hellu msg madirodu nin alwaa) ಫಸ್ಟ್​ ನೀನು ಹೇಳು, ಮೆಸೇಜ್​ ಮಾಡಿರೋದು ನೀನು ಅಲ್ವಾ ಅಂದಿದ್ದಾಳೆ. ರೇಣುಕಾಸ್ವಾಮಿ: (Agdrea msg madbarda helu) ಹಾಗಾದ್ರೆ ನಾನು ಮೆಸೇಜ್ ಮಾಡಬಾರದ..?ಎಂದಿದ್ದಾನೆ. ಇದಕ್ಕೆ ಪವಿತ್ರಾ ಗೌಡ: (Your choice) ನಿನ್ನಿಷ್ಟ ಎಂದಿದ್ದಾಳೆ. ರೇಣುಕಾಸ್ವಾಮಿ: (Ningea nan frndshp beko bedavo antha helu. Nodtiya helu kelisalla nandhuna yegea edua antha helu plz. Ninu thumba cute smart nd hot nd sexy agi edaiya). ನಿಂಗೆ ನನ್ ಫ್ರೆಂಡ್ಸ್​ಶಿಪ್​ ಬೇಕೋ ಬೇಡ್ವೋ ಅಂತಾ ಹೇಳು. ನೋಡ್ತಿಯಾ ಹೇಳು, ಕಳುಹಿಸ್ಲಾ.. ? ಹೆಂಗೆ ಇದೆ ಅಂತಾ ಹೇಳು ಪ್ಲೀಸ್​.. ನೀನು ತುಂಬಾ ಕ್ಯೂಟ್​, ಸ್ಮಾರ್ಟ್​ ಮತ್ತು ಹಾಟ್​ ಅಂಡ್​ ಸೆಕ್ಸಿ ಆಗಿ ಇದ್ಯಾ..

ಪವಿತ್ರಾ ಗೌಡ: Yenu ಏನು..? ರೇಣುಕಾಸ್ವಾಮಿ: (Nan** nodtiya helu kelisla) ನನ್ನ ** ನೋಡ್ತೀಯಾ ಹೇಳು.. ಕಳುಹಿಸ್ಲಾ.. ಪವಿತ್ರಾ ಗೌಡ: (Ella direct agi nodtini nin bandagaa) ಇಲ್ಲ ಡೈರೆಕ್ಟ್​ ಆಗಿ ನೋಡ್ತೀನಿ ನೀನು ಬಂದಾಗ. ರೇಣುಕಾಸ್ವಾಮಿ: (Ok aythu. Parvagilla ivaga nodi helu amele bartini aytha). ಒಕೆ ಪರವಾಗಿಲ್ಲ ಇವಾಗ ನೋಡಿ ಹೇಳು, ಆಮೇಲೆ ಬರ್ತೀನಿ. ರೇಣುಕಾಸ್ವಾಮಿ: (You deleted this message) ನೀನು ಈ ಮೆಸೇಜ್​ನ ಡಿಲೀಟ್​ ಮಾಡು. ಪವಿತ್ರಾ ಗೌಡ: (Ok location send madalaa) ಸರಿ, ಲೊಕೇಷನ್​ ಕಳುಹಿಸ್ಲಾ..? ರೇಣುಕಾಸ್ವಾಮಿ: (Nodu nandhuna yegea edia antha helu plz) ನೋಡು ನಂದುನಾ ಹೇಗೆ ಇದೆ ಅಂತಾ ಹೇಳು ಪ್ಲೀಸ್​.. ಪವಿತ್ರಾ ಗೌಡ: (Super) ಸೂಪರ್​.

ರೇಣುಕಾಸ್ವಾಮಿ: (Ok location send madu) ಸರಿ ಲೊಕೇಷನ್​ ಕಳುಹಿಸು. ಪವಿತ್ರಾ ಗೌಡ: (Madtini nodu) ಮಾಡ್ತೀನಿ ನೋಡು. ರೇಣುಕಾಸ್ವಾಮಿ: (Nijavaglu helu yegea edia antha helu plz kane. Ok tqsm kane) ನಿಜವಾಗ್ಲೂ ಹೇಳು ಹೆಂಗೆ ಇದೆ ಅಂತಾ ಪ್ಲೀಸ್​ ಕಣೆ.. ಒಕೆ ಥ್ಯಾಂಕ್ಯೂ ಸೋ ಮಚ್​. ಪವಿತ್ರಾ ಗೌಡ: (Send your location) ನಿನ್​ ಲೊಕೇಷನ್​ ಕಳಿಸು. ರೇಣುಕಾಸ್ವಾಮಿ: (Jigani near omax factor near anjiniya temple. Yake astu urgent ha ningea) ಜಿಗಣಿ ಹತ್ರ, ಒಮೆಕ್ಸ್​ ಫ್ಯಾಕ್ಟರಿ ಬಳಿ ಆಂಜನೇಯ ಟೆಂಪಲ್​. ಯಾಕೆ ಅಷ್ಟು ಅರ್ಜೆಂಟಾ ನಿನಗೆ..? ಪವಿತ್ರಾ ಗೌಡ: (Yes but nan free madkobeku taneee) ಹೌದು, ನಾನು ಫ್ರೀ ಮಾಡ್ಕೊಬೇಕು ತಾನೆ. ರೇಣುಕಾಸ್ವಾಮಿ: (Ok aythu kane nanu one day before heltini aytha). ಸರಿ, ಆಯ್ತು ಕಣೇ, ನಾನು ಒಂದಿನ ಮುಂಚೆನೆ ಹೇಳ್ತೀನಿ ಆಯ್ತಾ..? (Fan agbittea kane nanu nin beautygea). ಫ್ಯಾನ್​ ಆಗ್ಬಿಟ್ಟೆ ಕಣೇ ನಾನು ನಿನ್ನ ಬ್ಯೂಟಿಗೆ. (Life long nanu ningea gulama agi ertini kane aytha ningoskara kane) ಜೀವನ ಪೂರ್ತಿ ನಾನು ನಿನ್ನ ಗುಲಾಮ ಆಗಿರ್ತಿನಿ ಕಣೇ ಆಯ್ತ..? ನಿಂಗೋಸ್ಕರ ಕಣೆ. (Ninu nangea mother promise madi helu ninu nan number na yarigu kodalla anta promise madi helu plz kane) ನೀನು ನಂಗೆ ಮದರ್​ ಪ್ರಾಮಿಸ್ ಮಾಡಿ ಹೇಳು. ನೀನು​ ನನ್ನ ನಂಬರ್​ನ ಯಾರಿಗೂ ಕೊಡಲ್ಲ ಅಂತಾ ಪ್ರಾಮಿಸ್​ ಮಾಡಿ ಹೇಳು, ಪ್ಲೀಸ್ ಕಣೆ.. ಪವಿತ್ರಾ ಗೌಡ:(Okay sunday ollgee free madkoo nanu amele busy agtini) ಸರಿ ಭಾನುವಾರದ ಒಳಗೆ ಫ್ರೀ ಮಾಡ್ಕೊ, ನಾನು ಆಮೇಲೆ ಬ್ಯುಸಿ ಆಗ್ತೀನಿ. ರೇಣುಕಾಸ್ವಾಮಿ: (Okay aythu kane). ಸರಿ, ಆಯ್ತು ಕಣೇ..

ಇದನ್ನು ಪವಿತ್ರಾಗೌಡ ಹೆಸರಲ್ಲಿ ಪವನ್​ ಮೆಸೇಜ್​ ಮಾಡಿದ್ದಾನೆ ಎನ್ನಲಾಗ್ತಿದೆ. ಆದರೆ ಪವಿತ್ರಾಗೌಡ ಮೆಸೇಜ್​ ಮಾಡಿ ಇದೀಗ ಸಿಕ್ಕಿಬಿದ್ದಾಗ ಪವನ್​ ಕಡೆಗೆ ಬೆರಳು ತೋರಿಸಿದ್ದಾಳ ಅನ್ನೋದು ಪೊಲೀಸ್ರ ಚಾರ್ಜ್​ಶೀಟ್​ನಲ್ಲಿ ಗೊತ್ತಾಗಬೇಕಿದೆ. ಆದರೆ ಇಷ್ಟು ಚಾಟಿಂಗ್​ ನಡೆದಿರೋದು ಮಾತ್ರ ಸತ್ಯ.

Tags: Darshan ArrestKannada ActorsPavithra GowdaRenuka Swamysandalwood
Previous Post

ಶಾಲೆಗೆ ‘ಮಾಂಸಾಹಾರ’ ತಂದಿದ್ದಕ್ಕೆ ನರ್ಸರಿ ವಿದ್ಯಾರ್ಥಿ ಅಮಾನತು; ಕೋಮುವಾದಿ ಪ್ರಾಂಶುಪಾಲರ ವಿರುದ್ಧ ಆಕ್ರೋಶ

Next Post

ರಾಜ್ಯದಿಂದ 300 ಮೆ.ವ್ಯಾ. ಸೌರ ವಿದ್ಯುತ್‌ ಖರೀದಿಗೆ ಜೆಎಸ್‌ಡಬ್ಲ್ಯೂ ಸಹಿ: ಕೆ.ಜೆ. ಜಾರ್ಜ್‌

Related Posts

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
0

ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ, "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು...

Read moreDetails
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post

ರಾಜ್ಯದಿಂದ 300 ಮೆ.ವ್ಯಾ. ಸೌರ ವಿದ್ಯುತ್‌ ಖರೀದಿಗೆ ಜೆಎಸ್‌ಡಬ್ಲ್ಯೂ ಸಹಿ: ಕೆ.ಜೆ. ಜಾರ್ಜ್‌

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada