ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬ್ಯಾಟ್ಸ್ಮನ್ ಹೊಡೆದ ಸಿಕ್ಸರ್ ಸ್ಟೇಡಿಯಂನಿಂದ ಹೊರಗೆ ಬಿದ್ದಿದ್ದು, ಅದನ್ನು ವಾಪಾಸ್ ಕೊಡುವಂತೆ ಹೇಳಿದರೆ, ವ್ಯಕ್ತಿಯೊಬ್ಬ ಬಾಲ್ ಕೊಡದೆ ಓಡಿಹೋದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
சார், சார் Ball-அ கொடுங்க சார்… 😅😆
— Star Sports Tamil (@StarSportsTamil) July 28, 2024
📺 தொடர்ந்து காணுங்கள் TNPL | Chepauk Super Gillies vs Siechem Madurai Panthers | Star Sports தமிழில் மட்டும்#TNPLOnStar #TNPL2024 #NammaOoruNammaGethu @TNPremierLeague pic.twitter.com/1TmMTC2ywY
ಕ್ಯಾಮರಾಗಳು ತನ್ನನ್ನು ಸೆರೆಹಿಡಿಯುತ್ತಿದೆ ಎಂದು ಗೊತ್ತಿದ್ದರೂ ಕೂಡ ಬಾಲ್ ಕೊಡಲು ನಿರಾಕರಿಸಿದ ಅನಾಮಧೇಯ ವ್ಯಕ್ತಿ, ಎಷ್ಟು ಹೇಳಿದರೂ ಕೂಡ ಬಾಲ್ ಹಸ್ತಾಂತರಿಸದೆ, ಏಕಾಏಕಿ ಓಡಿಹೋಗಿದ್ದಾನೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಟಿಎನ್ಪಿಎಲ್ ಫೈನಲ್ ಇದೇ ಆಗಸ್ಟ್ 02ರಂದು ನಡೆಯಲಿದೆ