
ಗನ್ ಮ್ಯಾನ್, ಪಾಶ್ ಕಾರುಗಳು, ಬಾಡಿಗಾರ್ಡ್ಸ್ , ವಿತ್ ವೆಪನ್ ಹಾಗೂ ಕೆ ಜಿ ಕೆ ಜಿ ಗಟ್ಟಲೆ ಚಿನ್ನಾ ಹಾಕಿಕೊಂಡು ಶೋಕಿ..
ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಅರುಣ್ ಕಟಾರೆ ಎಂಬುವನ ಬಂಧನ ಮಾಡಿದ ಪೊಲೀಸರು.
ಕೊತ್ತನೂರು ಪೊಲೀಸರಿಂದ ಅರುಣ್ ಕಟಾರೆ ಬಂಧನ ಎ ಕೆ 47 ಮಾದರಿಗೆ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್.

ಅರುಣ್ ಕಟಾರೆ ಶೋ ಬೆದರಿದ ಸಾರ್ವಜನಿಕರಿಂದ ಆತಂಕ ಮೇಲಿಂದ ಮೇಲೆ ಈ ರೀತಿಯಲ್ಲಿ ಶೋ ಅಪ್ ಕೊಡುತ್ತಿದ್ದವನ ಬಗ್ಗೆ ಮಾಹಿತಿ ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸುತ್ತಿದ್ದ ಕೊತ್ತನೂರು ಸಿಬ್ಬಂದಿ.
ಈ ವೇಳೆ ಎ ಕೆ 47 ಹಿಡಿದು ಓಡಾಡುವ ಬಗ್ಗೆ ಮಾಹಿತಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೊತ್ತನೂರು ಪೊಲೀಸರು ವಿಚಾರಣೆ ವೇಳೆ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದವನ ವಿರುದ್ದ ಪ್ರಕರಣ ದಾಖಲು.
ಆರ್ಮ್ಸ್ ಕಾಯ್ದೆ ಅಡಿ, 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧನ ಆರೋಪಿಯನ್ನ ಬಂಧಿಸಿ ಜೈಲಿಗೆ ಅಟ್ಟಿದ ಪೊಲೀಸರು ರೀಲ್ಸ್ ಶೋಕಿಗೆ ಬಿದ್ದು ಪರಪ್ಪನ ಅಗ್ರಹಾರ ಸೇರಿದ ಯುವಕ..
