• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Reason for Hair Fall: ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು ಇವುಗಳೆ.!

ಪ್ರತಿಧ್ವನಿ by ಪ್ರತಿಧ್ವನಿ
September 12, 2024
in Top Story, ಜೀವನದ ಶೈಲಿ
0
Reason for Hair Fall: ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು ಇವುಗಳೆ.!
Share on WhatsAppShare on FacebookShare on Telegram

ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಅಂದ್ರೆ ಕೂದಲನ್ನು ಆರೋಗ್ಯವಾಗಿ ಇಡಬೇಕು,ಪ್ರತಿದಿನ ಕಾಳಜಿಯನ್ನ ವಹಿಸುವುದು ಕೂಡ ಪ್ರಮುಖ ಪಾತ್ರವಾಗಿರುತ್ತದೆ. ಅನೇಕ ಬಾರಿ ಕೂದಲನ್ನು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷಿಸಿದಾಗ ಕೂದಲು ಡ್ರೈ ಆಗುವುದು ,ಸುಕ್ಕುಗಟ್ಟುವುದು ,ಡ್ಯಾಮೇಜ್ ಆಗೋದು ,ಹಾಗೂ ಸ್ಪ್ಲಿಟ್ ಅಂಡ್ ಹೆಚ್ಚಾಗುತ್ತದೆ. ನಮ್ಮ ಕೈಯಾರೆ ಕೂದಲನ್ನ ಹಾಳು ಮಾಡಿಕೊಂಡಂತಾಗುತ್ತದೆ.ಹಾಗೂ ಹೆಚ್ಚು ಜನಕ್ಕೆ ಇರುವಂತಹ ಸಮಸ್ಯೆ ಅಂದ್ರೆ ಕೂದಲು ಉದುರುವುದು..ಇದೆಕ್ಕೆ ಪ್ರಮುಖ ಕಾರಣಗಳೇನು ಗೊತ್ತಾ.

ADVERTISEMENT

ಹಾರ್ಮೋನ್ ಅಸಮತೋಲನ

ದೇಹದಲ್ಲಿ ನಾನಾ ಕಾರಣಗಳಿಂದ ಹಾರ್ಮೋನ್ ಗಳು ಅಸಮತೋಲನವಾಗ್ತ ಇರುತ್ತವೆ. ಅದರಲ್ಲೂ ಕೂಡ ಹಾರ್ಮೋನ್ ಬದಲಾದಾಗ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಂಡಿತ ಹಾಗೂ ಕೂದಲು ಕೂಡ ಉದುರುತ್ತದೆ ವಿಶೇಷವಾಗಿ ಆಂಡ್ರೋಜೆನ್‌ಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಸ್ಟ್ರೆಸ್

ಫಿಸಿಕಲ್ ಅಥವಾ ಮೆಂಟಲ್ ಸ್ಟ್ರೆಸ್ ಆದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ.ಹಾಗೂ ಇದು ಅತಿಯಾದ ಉದುರುವಿಕೆಗೆ ಕಾರಣವಾಗುತ್ತದೆ.

ಆಹಾರ ಪದ್ಧತಿ 

ನಮ್ಮ ಆರೋಗ್ಯ ಚೆನ್ನಾಗಿರಲು ನಾವು ಸೇವಿಸುವ ಆಹಾರ ಅತ್ಯಗತ್ಯ ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರಕದಿದ್ದಾಗ ಒಂದಿಷ್ಟು ಸಮಸ್ಯೆಗಳು ಎದುರಾಗುವುದು ಖಂಡಿತ ಹಾಗೂಕಬ್ಬಿಣ, ಸತು ಅಥವಾ ಬಯೋಟಿನ್‌ನಂತಹ ಅಗತ್ಯ ಪೋಷಕಾಂಶಗಳ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಮೆಡಿಕೇಶನ್

ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದಾಗಿ ನಾವು ತೆಗೆದುಕೊಳ್ಳುವ ಮಾತ್ರೆ ಅಥವಾ ಔಷಧೀಯ ಪರಿಣಾಮವಾಗಿಯು ಕೂಡ ಕೂದಲು ಉದುರುತ್ತದೆ.

ಶಾಂಪೂ ಬಳಕೆ 

ಪ್ರತಿದಿನ ತಲೆಗೆ ಸ್ನಾನ ಮಾಡುವುದು , ಆಗಾಗ ಶಾಂಪೂವನ್ನು ಬದಲಾಯಿಸುವುದರಿಂದ ಕೂದಲು ಒರಟಾಗಿ ಡ್ಯಾಂಡ್ರಫ್ ಹೆಚ್ಚಾಗಿ ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ.

ಹೇರ್ ಸ್ಟೈಲ್

ಹೆಚ್ಚು ಜನ ನ್ಯಾಚುರಲ್ ಕೂದಲನ್ನ ಇಷ್ಟಪಡುವುದಿಲ್ಲ. ಬದಲಿಗೆ ಸ್ಟ್ರೈಟ್ ಹೇರ್, ಕರ್ಲಿ ಹೇರ್ ಅಂತ ಹೇರ್ ಸ್ಟೈಲ್ ಚೇಂಜ್ ಮಾಡ್ತಾನೆ ಇರ್ತಾರೆ. ಹಾಗೂ ಹೇರ್ ಡ್ರೈಯರ್ ನ ಅತಿಯಾಗಿ ಬಳಸುವುದರಿಂದ ಕೂದಲು ಸ್ಟ್ರೆಂತ್ ಕಳೆದುಕೊಳ್ಳುತ್ತದೆ. ಇದರಿಂದ ಹೇರ್ ಫಾಲ್ ಹೆಚ್ಚಾಗುತ್ತದೆ.

Tags: brain healthfoot healthgut healthgut health dietHealthhealth bandhealth careHealth tipshealthyus health
Previous Post

ಇದಕ್ಕೆ ವಿರೋಧ ಮಾಡಿದ್ದು ಪ್ರಭಾವಿ ವ್ಯಕ್ತಿಗಳು ಯಾರು ಗೊತ್ತಾ..?

Next Post

ಪೊಲೀಸ್‌ ಮೇಲೆ ಗರಂ ಆದ ಸಂಸದ ಸುಧಾಕರ್‌..!

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post

ಪೊಲೀಸ್‌ ಮೇಲೆ ಗರಂ ಆದ ಸಂಸದ ಸುಧಾಕರ್‌..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada