• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಭರ್ಜರಿ ಜಯ ಸಾಧಿಸಿದ ಆರ್ ಸಿಬಿ! ಪ್ಲೇ ಆಫ್ ಕನಸು ಜೀವಂತ!

ಪ್ರತಿಧ್ವನಿ by ಪ್ರತಿಧ್ವನಿ
May 4, 2024
in ಕ್ರೀಡೆ
0
ಭರ್ಜರಿ ಜಯ ಸಾಧಿಸಿದ ಆರ್ ಸಿಬಿ! ಪ್ಲೇ ಆಫ್ ಕನಸು ಜೀವಂತ!
Share on WhatsAppShare on FacebookShare on Telegram

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆರ್‌ಸಿಬಿ (RCB) ಹಾಗೂ ಗುಜರಾತ್ ಟೈಟನ್ಸ್ (GT) ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ADVERTISEMENT

ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿದ್ದ ಬೆಂಗಳೂರು ಗುಜರಾತ್ ತಂಡವನ್ನು 19.3 ಓವರ್‌ ಗಳಿಗೆ 147 ರನ್ ಗಳಿಸುವಷ್ಟರಲ್ಲಿ ಸರ್ವಪತನವಾಗುವಂತೆ ಮಾಡಿತು. ಈ ಮೂಲಕ 148 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡ ಭರ್ಜರಿ ಆರಂಭ ಪಡೆಯಿತು. ಆದರೆ, ನಂತರ ನಾಟಕೀಯ ಕುಸಿತ ಕಂಡಿತು. ಆರಂಭದಿಂದಲೇ ಸಿಕ್ಸ್, ಫೋರ್ ಸಿಡಿಸಿದ ಡೂ ಪ್ಲೆಸಿಸ್ ಹಾಗೂ ಕೊಹ್ಲಿ ಜೊತೆಯಾಟವನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದರು. 18 ಎಸೆತಗಳಿಗೆ ಅರ್ಧ ಶತಕ ಸಿಡಿಸಿದ ಡು ಪ್ಲೆಸಿಸ್ 23 ಎಸೆತಗಳಿಗೆ 64 ರನ್ ಸಿಡಿಸಿದರು.

ಕೊಹ್ಲಿ ಹಾಗೂ ಡು ಪ್ಲೆಸಿಸ್ ಜೊತೆಯಾಟವಾಡಿ 92 ರನ್‌ ಗಳಿಸಿದರು. ಮೊದಲ ವಿಕೆಟ್ ಹೋಗುತ್ತಿದ್ದಂತೆ ಅಂಗಳಕ್ಕೆ ಬಂದ ವಿಲ್ ಜಾಕ್ಸ್ 1 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 3 ಎಸೆತಗಳಿಗೆ 4 ರನ್ ಗಳಿಸಿ ಔಟಾದರು. ರಜತ್ ಪಾಟಿದಾರ್ ಬಳಿಕ ಕ್ರೀಸ್‌ಗೆ ಬಂದ ಕ್ಯಾಮರೂನ್ ಗ್ರೀನ್ 2 ಬಾಲ್‌ಗೆ 1 ರನ್ ಗಳಿಸಿದರು. ನಂತರ 27 ಎಸೆತಗಳಿಗೆ 42 ರನ್ ಸಿಡಿಸಿ ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಮರಳಿದರು. ಕೊಹ್ಲಿ ಬಳಿಕ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಔಟಾಗದೇ ಆಟ ಮುಂದುವರಿಸಿ ತಂಡವನ್ನು ದಡ ಸೇರಿಸಿದರು.

ಗುಜರಾತ್ ಪರ ವೃದ್ದಿಮಾನ್ ಸಾಹಾ 7 ಎಸೆತಗಳಿಗೆ ಕೇವಲ 1 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ 2 ರನ್‌ ಗಳಿಗೆ ಔಟ್ ಆದರು. ಸಾಯಿ ಸುದರ್ಶನ್ 14 ಎಸೆತಗಳಿಗೆ 6 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಡೇವಿಡ್ ಮಿಲ್ಲರ್ 20 ಬಾಲ್‌ಗಳಿಗೆ 30 ರನ್ ಗಳಿಸಿದರು. ಶಾರುಖ್ ಖಾನ್ 37 ರನ್, ರಶೀದ್ ಖಾನ್ 18 ಗಳಿಸಿದರು. ಸೀರಾಜ್ ಗುಜರಾತ್ ನ ಆರಂಭದ ದಿಕ್ಕು ತಪ್ಪಿಸಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Tags: CricketgtIPLRCB
Previous Post

ಟ್ರೇಲರ್‌ ನಲ್ಲೇ ಮೋಡಿ ಮಾಡಿದ “ಗ್ರೇ ಗೇಮ್ಸ್”

Next Post

ವಿರಾಟ್ ಕೊಹ್ಲಿ ವಿರೋಧಿ ಗೆ ಬುದ್ಧಿ ಕಲಿಸಿದ RCB ಫ್ಯಾನ್ಸ್

Related Posts

ಎಐ ಬ್ಯಾಟ್ ಚಿಪ್ ಆರೋಪಕ್ಕೆ ವೈಭವ್ ಸೂರ್ಯವಂಶಿಯ ಖಡಕ್ ಉತ್ತರ ಇಲ್ಲಿದೆ
ಕ್ರೀಡೆ

ಎಐ ಬ್ಯಾಟ್ ಚಿಪ್ ಆರೋಪಕ್ಕೆ ವೈಭವ್ ಸೂರ್ಯವಂಶಿಯ ಖಡಕ್ ಉತ್ತರ ಇಲ್ಲಿದೆ

by ಪ್ರತಿಧ್ವನಿ
April 30, 2026
0

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಕ್ಸ್–ಫೋರ್‌ಗಳ ಸುರಿಮಳೆಗೈಯುತ್ತಾ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿರುವ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಈಗ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ...

Read moreDetails
ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ

ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ

April 25, 2026
ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

April 25, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
Next Post

ವಿರಾಟ್ ಕೊಹ್ಲಿ ವಿರೋಧಿ ಗೆ ಬುದ್ಧಿ ಕಲಿಸಿದ RCB ಫ್ಯಾನ್ಸ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada