• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಆಟಗಾರನಿಂದ ಆರ್‌ಸಿಬಿಗೆ ಬಂತು ಮತ್ತಷ್ಟು ಬಲ : ಇನ್ನು ಹೈದ್ರಾಬಾದ್‌ ವಿರುದ್ಧ ಅಬ್ಬರ ಪಕ್ಕಾ..!

ಮೊದಲ ಪಂದ್ಯಕ್ಕಾಗಿ ಆರ್‌ಸಿಬಿ ತಂಡವೂ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಇದೀಗ ತಂಡಕ್ಕೆ ಇನ್ನಷು ಬಲ ಬಂದಂತಾಗಿದೆ...

ಪ್ರತಿಧ್ವನಿ by ಪ್ರತಿಧ್ವನಿ
March 27, 2026
in Top Story, ಇದೀಗ, ಕರ್ನಾಟಕ, ಕ್ರೀಡೆ, ದೇಶ, ವಿದೇಶ
0
ಈ ಆಟಗಾರನಿಂದ ಆರ್‌ಸಿಬಿಗೆ ಬಂತು ಮತ್ತಷ್ಟು ಬಲ : ಇನ್ನು ಹೈದ್ರಾಬಾದ್‌ ವಿರುದ್ಧ ಅಬ್ಬರ  ಪಕ್ಕಾ..!
Share on WhatsAppShare on FacebookShare on Telegram

ಬೆಂಗಳೂರು : ಐಪಿಎಲ್‌ ಪಂದ್ಯದ 19ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಸಂಜೆ ಅದ್ಧೂರಿ ತೆರೆ ಕಾಣಲಿದೆ. ಇದಕ್ಕೆ ಆರ್‌ಸಿಬಿ ತಂಡವೂ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಇದೀಗ ತಂಡಕ್ಕೆ ಇನ್ನಷು ಬಲ ಬಂದಂತಾಗಿದ್ದು, ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಆರ್‌ಸಿಬಿ ಪರ ಆಡಲು ನಿನ್ನೆಯಷ್ಟೇ ತಂಡವನ್ನು ಸೇರಿರುವುದು ಅಭಿಮಾನಿಗಳಲ್ಲಿ ಉತ್ಸಾಹ ಮೂಡಲು ಕಾರಣವಾಗಿದೆ.

ADVERTISEMENT
Safwansha Baharain on USIsraelIranWar : ಇರಾನ್ ಕೆಣಕಿದ್ದಾರೆ, ಇನ್ನು ಅಮೆರಿಕಕ್ಕೆ ಕಾದೈತೆ ಮಾರಿಹಬ್ಬ..!

ಗಾಯದಿಂದ ತವರಿಗೆ ಮರಳಿದ್ದ ಹ್ಯಾಜಲ್‌ವುಡ್‌ ಇದೀಗ ಚೇತರಿಸಿಕೊಂಡು ಉದ್ಘಾಟನಾ ಪಂದ್ಯದಲ್ಲಿಯೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚಾಂಪಿಯನ್‌ಗಳಲ್ಲಿ ಈ ವೇಗಿಯ ಆಗಮನದಿಂದ ಇನ್ನಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಈ ಕುರಿತು ವಿಡಿಯೋ ಒಂದನ್ನು ಆರ್‌ಸಿಬಿ ಆಡಳಿತ ಮಂಡಳಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹ್ಯಾಜಲ್‌ವುಡ್‌ ಕಾರಿನಿಂದ ಇಳಿದು ತಂಡದ ಸದಸ್ಯರೊಂದಿಗೆ ಮಾತನಾಡುವುದನ್ನು ತೋರಿಸುವುದರ ಮೂಲಕ ಮಂಡಳಿಯು ನಮ್ಮ ತಂಡಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂಬ ಸಂದೇಶ ರವಾನಿಸಿದೆ.

ಇದನ್ನೂ ಓದಿ : ಭಾರತಕ್ಕೆ ಭಯಂಕರ ಮಾದಕ ವಸ್ತು ಎಂಟ್ರಿ? 2 ಗಂಟೆ ಕಲ್ಲಂತೆ ನಿಂತ ಬ್ಲಿಂಕಿಟ್ ಡೆಲಿವರಿ ಬಾಯ್!

ಪ್ರಮುಖವಾಗಿ ಹಲವು ದಿನಗಳ ಹಿಂದಷ್ಟೇ ತಂಡದ ಆಟಗಾರರು ಹ್ಯಾಜಲ್‌ವುಡ್‌ ನಮ್ಮ ತಂಡ ಸೇರಲಿದ್ದಾರೆ ಎಂದು ಹೇಳಿದ್ದರು. ಆದರೆ ಅಧಿಕೃತವಾಗಿ ಹ್ಯಾಜಲ್‌ವುಡ್‌ ಎಂಟ್ರಿ ಕೊಟ್ಟಿದ್ದಾರೆ.

ಹ್ಯಾಜಲ್‌ವುಡ್ ಮಂಡಿರಜ್ಜು ಮತ್ತು ಅಕಿಲೀಸ್ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ ಅದರಿಂದ ಚೇತರಿಸಿಕೊಂಡು ತಂಡಕ್ಕೆ ಫಿಟ್‌ನೆಸ್‌ ಸರ್ಟಿಫಿಕೇಟ್‌ಗೆ ಸಮೇತ ಆಗಮಿಸಿದ್ದಾರೆ. ಆದರೂ ಸಹ ವೈದ್ಯರ ಸಲಹೆಯಂತೆಯೇ ಹ್ಯಾಜಲ್‌ವುಡ್‌ ಈ ಬಾರಿ ಪಂದ್ಯಗಳನ್ನು ಆಡಬೇಕಿದೆ.

Tags: BCCICricket NewsDevadutta PadikkalIPL 2026josh HazlewoodM Chinnaswamy StadiumPratidhvaniRCBRoyal challengers Bengalurusports newsSunrisers Hyderabadvirat kohli 18
Previous Post

ಭಾರತಕ್ಕೆ ಭಯಂಕರ ಮಾದಕ ವಸ್ತು ಎಂಟ್ರಿ? 2 ಗಂಟೆ ಕಲ್ಲಂತೆ ನಿಂತ ಬ್ಲಿಂಕಿಟ್ ಡೆಲಿವರಿ ಬಾಯ್!

Next Post

ವಿಧಾನಸಭೆಯಲ್ಲಿ IPL ಟಿಕೆಟ್‌ ಬಗ್ಗೆ ಚರ್ಚೆ: ರಾಷ್ಟ್ರ ಮಟ್ಟದಲ್ಲಿ ನಗೆಪಾಟಲಿಗೀಡಾದ ನಾಯಕರು..

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ವಿಧಾನಸಭೆಯಲ್ಲಿ IPL ಟಿಕೆಟ್‌ ಬಗ್ಗೆ ಚರ್ಚೆ: ರಾಷ್ಟ್ರ ಮಟ್ಟದಲ್ಲಿ ನಗೆಪಾಟಲಿಗೀಡಾದ ನಾಯಕರು..

ವಿಧಾನಸಭೆಯಲ್ಲಿ IPL ಟಿಕೆಟ್‌ ಬಗ್ಗೆ ಚರ್ಚೆ: ರಾಷ್ಟ್ರ ಮಟ್ಟದಲ್ಲಿ ನಗೆಪಾಟಲಿಗೀಡಾದ ನಾಯಕರು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada