• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

RCB ಹಿಂದಿ ಟ್ವೀಟ್ ಪೇಜ್ ಓಪನ್ ಮಾಡಿದ್ದೇಕೆ ಕನ್ನಡಿಗರ ಆಕ್ರೋಶ ! ಪೇಜ್ ಡಿಲೀಟ್ ಮಾಡಿದ್ರೆ ಸರಿ ಎಂದ ಫ್ಯಾನ್ಸ್ ! 

Chetan by Chetan
November 28, 2024
in Top Story, ಇದೀಗ, ಕರ್ನಾಟಕ, ಕ್ರೀಡೆ
0
RCB ಹಿಂದಿ ಟ್ವೀಟ್ ಪೇಜ್ ಓಪನ್ ಮಾಡಿದ್ದೇಕೆ ಕನ್ನಡಿಗರ ಆಕ್ರೋಶ ! ಪೇಜ್ ಡಿಲೀಟ್ ಮಾಡಿದ್ರೆ ಸರಿ ಎಂದ ಫ್ಯಾನ್ಸ್ ! 
Share on WhatsAppShare on FacebookShare on Telegram

ಈ ಬಾರಿ ಯಾಕಿ RCB ನಸೀಬು ಸರಿ ಇಲ್ಲ ಅನ್ಸುತ್ತೆ. ಇನ್ನು ಐಪಿಎಲ್ (IPL 2025) ಸರಣಿ ಆರಂಭವಾಗಿಲ್ಲ. ಆದ್ರೆ ಅದಾಗಲೇ ಅಭಿಮಾನುಗಳು RCB ಮ್ಯಾನೇಜ್ಮೆಂಟ್ ವಿರುದ್ಧ ಸಾಲು ಸಾಲು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ADVERTISEMENT

ಐಪಿಎಲ್ 2025 ರ ಬಿಡ್ಡಿಂಗ್ ವೇಳೆ ಸರಿಯಾದ ಆಟಗಾರರನ್ನು ಬಿಡ್ ಮಾಡಲಿಲ್ಲ ಎಂಬ ಅಸಮಾಧಾನ ಇನ್ನು ಅಭಿಮಾನಿಗಳಲ್ಲಿದೆ. ಈ ಮಧ್ಯೆ ಈಗ RCB ಮ್ಯಾನೇಜ್ಮೆಂಟ್ ಮತ್ತೊಂದು ಯಡವಟ್ಟಿಂದ ಕನ್ನಡ ಅಭಿಮಾನಿಗಳು ಕೆರಳಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ (Social media) RCB ಹಿಂದಿ ಟ್ವಿಟ್ ಪೇಜ್ ಸದ್ದು ಮಾಡ್ತಿದೆ. ಇದಕ್ಕೆ ಕನ್ನಡ ಪರ ಹೋರಾಟಗಾರರು, ಅಭಿಮಾನಿಗಳು ಹಿಂದಿ ಟ್ವಿಟ್ ಪೇಜ್ (Rcb hindi tweet page) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಕ್ರೋಶ ಹೊರಹಾಕಿರುವ ಅಭಿಮಾನಿಗಳು, ನಾವು RCB ಗೆ ಬೆಂಬಲ ಕೊಡ್ತಿರೋದು ಬೆಂಗಳೂರು ಅನ್ನೋ ಹೆಸರಿಗೆ ಮಾತ್ರ. ಹಾಗಾಗಿ ಆದಷ್ಟು ಬೇಗ RCB ಹಿಂದಿ ಟ್ವಿಟ್ ಪೇಜ್‌ನ್ನು ಡಿಲೀಟ್‌ ಮಾಡುವಂತೆ ಆಗ್ರಹಿಸಿದ್ದಾರೆ.

Tags: RCBRCB hindi pageRoyal Challengers bangaloreಆರ್.ಸಿ.ಬಿಆರ್.ಸಿ.ಬಿ. ಹಿಂದಿ ಪೇಜ್ರಾಯಲ್ ಚಾಲೆಂಜರ್ಸ್ ಬೆಂಗಳೂರು
Previous Post

ಫೆಂಗಲ್ ಚಂಡಮಾರುತವು ಮುಂದಿನ 1-2 ದಿನಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆಯಿದೆ;

Next Post

ಮಹಾರಾಜ ಮಂಜು ಹಾಗೂ ಪ್ರಜೆ ರಜತ್ ನಡುವೆ ಮಾತಿನ ಚಕಮಕಿ.!

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
Next Post
ಮಹಾರಾಜ ಮಂಜು ಹಾಗೂ ಪ್ರಜೆ ರಜತ್ ನಡುವೆ ಮಾತಿನ ಚಕಮಕಿ.!

ಮಹಾರಾಜ ಮಂಜು ಹಾಗೂ ಪ್ರಜೆ ರಜತ್ ನಡುವೆ ಮಾತಿನ ಚಕಮಕಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!