• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

ಪ್ರತಿಧ್ವನಿ by ಪ್ರತಿಧ್ವನಿ
December 1, 2025
in Top Story, ದೇಶ
0
ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI
Share on WhatsAppShare on FacebookShare on Telegram

ಬೆಂಗಳೂರು : ಭಾರತದ ವಿದೇಶಿ ವಿನಿಮಯ ನೀತಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ವಹಣೆ ಮಾಡುತ್ತಿದೆ. 2025ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸಾಧಾರಣ ಏರಿಳಿತಗಳನ್ನು ಕಾಣಬಹುದಾಗಿತ್ತು.

ADVERTISEMENT
Pralhad Joshi: ಹಾದಿ, ಬೀದಿ ರಂಪ ಮಾಡೋದನ್ನ ನಿಲ್ಸಿ.. ಕೈ ನಾಯಕ ವಿರುದ್ಧ ಜೋಶಿ ವಾಗ್ದಾಳಿ..#siddaramaiah

ಒಟ್ಟಾರೆಯಾಗಿ 2025 ಮಾರ್ಚ್ ಅಂತ್ಯದಲ್ಲಿ ಸುಮಾರು 668.33 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ಷೇರುಗಳು 2025 ಸೆಪ್ಟೆಂಬರ್ ಅಂತ್ಯಕ್ಕೆ 700.09 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದವು. ಅಂದರೆ ಸುಮಾರು 31.76 ಬಿಲಿಯನ್ ಡಾಲರ್ ನಿವ್ವಳ ಬೆಳವಣಿಗೆ ಸಾಧಿಸಿದ್ದವು. ಈ ನಿವ್ವಳ ಏರಿಕೆಯ ಹಿಂದೆ ಕಾಲಕಾಲಕ್ಕೆ ಸಂಭವಿಸಿದ ಇಳಿಕೆಗಳು ಹಾಗೂ ಮರು ಚೇತರಿಕೆಗಳು ಕಾರಣವಾಗಿವೆ. ಅಲ್ಲದೆ ಈ ಎಲ್ಲದಕ್ಕೆ ದೇಶೀಯ ಹಾಗೂ ಜಾಗತಿಕ ಅಂಶಗಳ ಮಿಶ್ರ ಪ್ರಭಾವ ಕಾರಣವಾಗಿತ್ತು.

ಷೇರುಗಳಲ್ಲಿ ನಾಲ್ಕು ಪ್ರಮುಖ ಘಟಕಗಳನ್ನು ಒಳಗೊಂಡಿದ್ದು, ಅದರಲ್ಲಿ ವಿದೇಶಿ ಕರೆನ್ಸಿ ಆಸ್ತಿಗಳು (FCA – ಒಟ್ಟು ನಿಲುವಿನ 80–85%) ಚಿನ್ನದ ನಿಲುವುಗಳು
ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿನ ವಿಶೇಷ ಹಕ್ಕುಗಳು, ಹಾಗೆಯೇ ಐಎಂಎಫ್‌ನಲ್ಲಿ ಭಾರತದ ಷೇರು ಪಡೆದುಕೊಂಡಿರುವ ಸ್ಥಾನ ಹೀಗೆ ನಾಲ್ಕು ಪ್ರಕಾರದ ಘಟಕಗಳಿವೆ.

Dinesh Amin Mattu Podcast: ಸಿದ್ದರಾಮಯ್ಯ ಕಟ್ಟಿ ಹಾಕುವವರು ಯಾರು..! #siddaramaiah #congress

ಇನ್ನೂ ಈ ಘಟಕಗಳಲ್ಲಿನ ಬದಲಾವಣೆಗಳು ವಹಿವಾಟು ಹರಿವುಗಳು ಮತ್ತು ಮೌಲ್ಯಮಾಪನ ಪರಿಣಾಮಗಳಿಂದ ಉಂಟಾಗಿವೆ. ಆರ್‌ಬಿಐನ “ವಿದೇಶಿ ವಿನಿಮಯ ನೀತಿ ನಿರ್ವಹಣೆಯ ಅರ್ಧ-ವಾರ್ಷಿಕ ವರದಿಯು” (ಏಪ್ರಿಲ್–ಸೆಪ್ಟೆಂಬರ್ 2025ರ) ಪ್ರಕಾರ, ಅತಿ ದೊಡ್ಡ ಘಟಕವಾದ ವಿದೇಶಿ ಕರೆನ್ಸಿ ಆಸ್ತಿಗಳ ಚಲನೆಗಳು ಮುಖ್ಯವಾಗಿ ಈ ಕೆಳಗಿನ ಕಾರಣಗಳಿಂದ ಉಂಟಾಗಿದೆ.

* ಆರ್‌ಬಿಐನ ಫಾರೆಕ್ಸ್ ಮಾರುಕಟ್ಟೆಯ ಹಸ್ತಕ್ಷೇಪಗಳು
* ಷೇರುಗಳ ಹೂಡಿಕೆಯಿಂದ ಬರುವ ಆದಾಯ
* ಕೇಂದ್ರ ಸರ್ಕಾರದ ವಿದೇಶಿ ಸಹಾಯ ಸ್ವೀಕೃತಿಗಳು
* ವಿನಿಮಯ ದರ ಮತ್ತು ಆಸ್ತಿ ಬೆಲೆ ಬದಲಾವಣೆಗಳಿಂದ ಉಂಟಾಗುವ ಮರುಮೌಲ್ಯಮಾಪನ ಲಾಭ/ನಷ್ಟ

DK Suresh on Power Tussle: ಬಣ ರಾಜಕಾರಣಕ್ಕೆ ಇನ್ನಾದ್ರೂ ಬ್ರೇಕ್ ಬೀಳುತ್ತಾ? ಡಿಕೆ ಸುರೇಶ್ ಏನಂತಾರೆ?

ಈ ಎಲ್ಲ ಅಂಶಗಳು ಚಿನ್ನದ ಷೇರುಗಳ ಮೇಲೆ ಗಮನಾರ್ಹ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗಿದ್ದು, ಒಟ್ಟಾರೆ ಸ್ಥಿರತೆಗೆ ಬಲ ನೀಡಿವೆ. ಆದರೆ ಎಸ್‌ಡಿಆರ್‌ಗಳು ಮತ್ತು ಐಎಂಎಫ್ ಸ್ಥಾನಗಳ ಪ್ರಭಾವವು ಈ ಷೇರುಗಳ ವಿಚಾರದಲ್ಲಿ ಅತ್ಯಲ್ಪವಾಗಿತ್ತು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

Tags: IndiaIndian stock marketRBI
Previous Post

ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಡಿಸಿಎಂ ಡಿ.ಕೆ ಶಿವಕುಮಾರ್ ಸಂಕಲ್ಪ

Next Post

ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ-ಡಿ.ಕೆ. ಸುರೇಶ್

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್..! 43 ಆಸ್ತಿಗಳ ಪಟ್ಟಿ ಬಿಡುಗಡೆ

May 20, 2026
Next Post
ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ-ಡಿ.ಕೆ. ಸುರೇಶ್

ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ-ಡಿ.ಕೆ. ಸುರೇಶ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada