
ಸಿಸಿಬಿ ಪೊಲೀಸರ ತನಿಖೆ ಪೂರ್ಣ. ತನಿಖೆ ಪೂರ್ಣಗೊಳಿಸಿ ತೆಲುಗು ನಟಿ ಹೇಮಾ ಸೇರಿ ಒಟ್ಟು 85 ಕ್ಕು ಹೆಚ್ಚು ಜನರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ…
ಹೇಮಾ ವಿರುದ್ದ ಚಾರ್ಜ್ ಫ್ರೇಮ್ ಮಾಡಿರುವ ಸಿಸಿಬಿ ಈಕೆ ಡ್ರಗ್ಸ್ ಸೇವನೇ ಮಾಡಿದ್ದಕ್ಕೆ ಸಾಕ್ಷಿ ಲಭ್ಯ, ಡ್ರಗ್ಸ್ ಸೇವನೆ ಮಾಡಿ ಪೊಲೀಸರ ತನಿಖೆ ವೇಳೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾಳೆ. ಪೊಲೀಸರಿಗೆ ತನಿಖೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾಳೆ.

ಪ್ರಭಾವ ಬಳಸಿ ತನಿಖೆ ಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿರುವ ಬಗ್ಗೆ ಉಲ್ಲೇಖ. ಪಾರ್ಟಿ ಆಯೋಜನೆ ಮಾಡಿದ್ದ ಐವರು ಸೇರಿ ಒಟ್ಟು 85 ಕ್ಕು ಹೆಚ್ಚು ಜನರ ವಿರುದ್ದ ಚಾರ್ಶೀಟ್ ಸಲ್ಲಿಕೆಗೆ ತಯಾರಿ ಇನ್ನೂ ಕೆಲವೇ ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಶೀಟ್ ಸಲ್ಲಿಕೆ ಮಾಡಲಿರುವ ಸಿಸಿಬಿ. ಪಾರ್ಟಿಯಲ್ಲಿ 85 ಕ್ಕು ಹೆಚ್ಚು ಜನರು ಡ್ರಗ್ಸ್ ಸೇವನೆ ಮಾಡಿರುವುದು ದೃಡವಾಗಿತ್ತು. ಈ ಹಿನ್ನಲೆ ಅಷ್ಟೂ ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಗೆ ಸಿದ್ದತೆ.
