• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

 ‘ಧುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ: ನೇರವಾಗಿ ನಟಿ‌ ಹೇಳಿದ್ದೇನು‌?

ಪ್ರತಿಧ್ವನಿ by ಪ್ರತಿಧ್ವನಿ
March 20, 2026
in ಸಿನಿಮಾ
0
‘ಲವ್ ಮಾಕ್ಟೇಲ್ 3’ ಪ್ರತಿಕ್ರಿಯೆ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು ?
Share on WhatsAppShare on FacebookShare on Telegram

ಜಾಗತಿಕವಾಗಿ ಗಮನ ಸೆಳೆಯುತ್ತಿರುವ Dhurandhar The Revenge( ಧುರಂಧರ್ 2) ಚಿತ್ರದ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿದ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, “ಈ ಸಿನಿಮಾ ನೋಡಲು ನಿಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಬೇಡಿ” ಎಂದು ಹೇಳಿದ್ದಾರೆ.

ADVERTISEMENT
Sangamesh Upase : KAS Officer podcast | ನಾನು ಬೆಂಗಳೂರಿಗೆ ಬಂದಾಗ ಪುಟ್ ಪಾತ್ ನಲ್ಲಿ ಕಾಲ ಕಳೆದಿದ್ದೆ..

ಚಿತ್ರವು ಬಹಳ ನೀರಸವಾಗಿದ್ದು, ಸಹನೆ ಪರೀಕ್ಷಿಸುವಂತಿದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ. “ಕಥೆ, ನಿರ್ದೇಶನ, ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ನಟನೆಯೆಲ್ಲವೂ ನಿರಾಶೆ ಮೂಡಿಸುತ್ತದೆ” ಎಂದು ಅವರು ಹೇಳಿದ್ದಾರೆ.ಚಿತ್ರ ನೋಡಲೇಬೇಕೆಂದರೆ ಥಿಯೇಟರ್‌ನಲ್ಲಿ ನೋಡಬೇಡಿ, ನಂತರ ಸ್ಟ್ರೀಮಿಂಗ್‌ನಲ್ಲಿ ನೋಡಿದರೆ ಸಾಕು ಎಂದು ಸಲಹೆ ನೀಡಿದ್ದಾರೆ. “ಥಿಯೇಟರ್‌ಗೆ ಹೋಗಿ ಹಣ, ಸಮಯ ಖರ್ಚು ಮಾಡಬೇಡಿ” ಎಂದು ಹೇಳಿದ್ದಾರೆ.

Pradeep Eshwar Comedy   ಬೂದನೂರು ಉತ್ಸವದಲ್ಲಿ ಪ್ರದೀಪ್ ಈಶ್ವರ್ ಭಾಷಣ #pratidhvani

ಮೊದಲ ಭಾಗದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಆದರೆ ಎರಡನೇ ಭಾಗದಲ್ಲಿ ಆ ಉತ್ಸಾಹ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಚಿತ್ರಮಂದಿರದಲ್ಲೇ ಪ್ರೇಕ್ಷಕರ ನಿರಾಶೆ ಉಂಟಾಗಿದೆ. ಎಂದು ತಿಳಿಸಿದ್ದಾರೆ.ಚಿತ್ರದ ನಾಯಕ ರಣವೀರ್ ಸಿಂಗ್ ಕುರಿತು ಮಾತನಾಡಿದ ರಮ್ಯಾ, “ಚಿತ್ರವನ್ನು ಅವರು ನಟಿಸಿದ್ದಾರೆ, ಆದರೆ ಅದರಲ್ಲಿ ವಿಶೇಷವಾಗಿ ಕಾಣಿಸುವುದು ಅವರ ಕೂದಲು ಮಾತ್ರ ನಟನೆಯಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

Budget session  JDS BJP ಮೈತ್ರಿ ಇರುತ್ತಾ  ಮುಂದಿನ ಸಿಎಂ ಯಾರು ಅಂತ ಕಾಲೆಳೆದ ಪ್ರಿಯಾಂಕ್ ಖರ್ಗೆ

ಚಿತ್ರದಲ್ಲಿ ಅತಿಯಾದ ಹಿಂಸೆ ತೋರಿಸಲಾಗಿದೆ ಎಂದು ರಮ್ಯಾ ಟೀಕಿಸಿದ್ದಾರೆ. “ಇದು ಸಿನಿಮಾ ಅಲ್ಲ, ಹಿಂಸೆ ತೋರಿಸುವ ಮಾರ್ಗದರ್ಶಿಯಂತಿದೆ” ಎಂದು ಹೇಳಿದ್ದಾರೆ. ರಮ್ಯಾ ಅವರ ಈ ವಿಮರ್ಶೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Budget Assembly on Shivalinge gowda   ಸದನದಲ್ಲಿ ಶಿವಲಿಂಗೇಗೌಡ ಮಾತಿಗೆ BJP  ಕಾಂಗ್ರೆಸ್  ನಾಯಕರಿಗೆ ನಗು  !

ಇದನ್ನು ಓದಿದ ಕೆಲ ಜನರು ರಮ್ಯಾ ಕನ್ನಡ ನಟಿಯಾಗಿದ್ದು, ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಸಿನಿಮಾ ನೋಡಿ ವಿಮರ್ಶೆ ಮಾಡುವ ಬದಲು ಹಿಂದಿ ಸಿನಿಮಾ ನೋಡಿದ್ದಾರೆ. ಕನ್ನಡ ಸಿನಿಮಾ ನೋಡಿ, ಅಭಿಪ್ರಾಯ ಬರೆಯಲು ಇವರ ಬಳಿ ಸಮಯವಿಲ್ಲವೇ ? ಹಿಂದಿ ಮಾತ್ರ ನೋಡುತ್ತಾರೆಯೇ ಕನ್ನಡ ನಟಿ ರಮ್ಯಾ ಎಂದು ಹೇಳುತ್ತಿದ್ದಾರೆ.

DK Shivakumar: ಸಿಕ್ಕಸಿಕ್ಕಲ್ಲಿ ವ್ಯಾಪಾರ ಮಾಡುವಂತಿಲ್ಲ.. ಫುಟ್‌ಪಾತ್‌ ಪಾಲಿಸಿ ತರ್ತೀವಿ #pratidhvani

ಕನ್ನಡದಲ್ಲಿ ಸಾಮಾಜಿಕ ಸಂದೇಶ ಹೇಳುವ ಕಾಟೇರ, ಲ್ಯಾಂಡ್ ಲಾರ್ಡ್ ನಂತಹ ಎಷ್ಟೋ ಸಿನಿಮಾ ಗಳು ಬಂದಿದ್ದಾಗ ಅಂತಹ ಸಿನಿಮಾಗಳನ್ನು ನಟಿ ರಮ್ಯಾ ನೋಡಲಿಲ್ಲವೇ ? ಇತ್ತೀಚಿಗೆ ನಟಿ ರಮ್ಯಾ ಕನ್ನಡ ಸಿನಿಮಾ ಏಕೆ ನೋಡಿ ಅಭಿಪ್ರಾಯ ಎಲ್ಲೂ ತಿಳಿಸಲಿಲ್ಲ ಎಂದು ಸಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭವಾಗಿದೆ. ಹಲವಾರು ವಿಷಯಗಳ ಬಗ್ಗೆ ಆಕ್ಷೇಪ ಎತ್ತುವ ರಮ್ಯಾ ಕನ್ನಡ ಚಿತ್ರರಂಗದ ವಿಷಯದಿಂದ ಏಕೆ ದೂರ ಉಳಿದಿದ್ದಾರೆ? ಹಾಗಾದರೆ ಕನ್ನಡ ಸಿನಿಮಾ ನೋಡುವುದನ್ನೇ ನಟಿ ನಿಲ್ಲಿಸಿದ್ದಾರೆಯೇ? ಎಂದು ಕೆಲ ಕನ್ನಡ ಜನರು ಪ್ರಶ್ನೆ ಮಾಡುತ್ತಿದ್ದಾರೆ.

Tags: dhurandhar 2Hindi movieKannada moviepratidavaniramyaRamya's review of 'Dhurandhar 2'
Previous Post

‘ಲವ್ ಮಾಕ್ಟೇಲ್ 3’ ಪ್ರತಿಕ್ರಿಯೆ ಹೇಗಿದೆ? ಮೊದಲ ದಿನದ ಕಲೆಕ್ಷನ್ ಎಷ್ಟು ?

Next Post

ಬೆಂಗಳೂರಿನ ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ಡಿ.ಕೆ. ಶಿವಕುಮಾರ್

Related Posts

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?
ಸಿನಿಮಾ

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

by ಪ್ರತಿಧ್ವನಿ
May 19, 2026
0

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನ ಕಳೆದ ಎರಡು ದಶಕಗಳಿಂದ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಅಭಿಮಾನಿಗಳ ಕಣ್ಗಳಲ್ಲಿ...

Read moreDetails
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
“ಖಂಡಿತ ನಾಶ ಮಾಡದೆ ಬಿಡುವುದಿಲ್ಲ…” ಪೋಸ್ಟ್ ವೈರಲ್: ದಿಲೀಪ್ ರಾಜ್ ಪತ್ನಿಯ ಸಂದೇಶದ ಹಿಂದೆ ಏನರ್ಥ?

“ಖಂಡಿತ ನಾಶ ಮಾಡದೆ ಬಿಡುವುದಿಲ್ಲ…” ಪೋಸ್ಟ್ ವೈರಲ್: ದಿಲೀಪ್ ರಾಜ್ ಪತ್ನಿಯ ಸಂದೇಶದ ಹಿಂದೆ ಏನರ್ಥ?

May 19, 2026
“ದರ್ಶನ್ ಸಿಎಂ ಆದರೆ ನಾನು ಡಿಸಿಎಂ” : “ರೈಲಿನಿಂದ ಜೈಲಿನವರೆಗೂ ಫ್ರೀ”

ದರ್ಶನ್ ಜಾಮೀನು ಅರ್ಜಿಗೆ ಹೊಸ ಟ್ವಿಸ್ಟ್; ಸುಪ್ರೀಂಕೋರ್ಟ್‌ಗೆ ಜೈಲು ರಿಪೋರ್ಟ್ ಹೀಗಿದೆ

May 18, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

May 14, 2026
Next Post
ಬೆಂಗಳೂರಿನ ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರಿನ ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada