• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ರಾಮು ನಿರ್ಮಾಣದ ಕಡೆಯ ಚಿತ್ರ ತೆರೆಗೆ : ಅರ್ಜುನ್ ಗೌಡನಾಗಿ ಪ್ರಜ್ವಲ್ ದೇವರಾಜ್

Any Mind by Any Mind
December 28, 2021
in ಸಿನಿಮಾ
0
ರಾಮು ನಿರ್ಮಾಣದ ಕಡೆಯ ಚಿತ್ರ ತೆರೆಗೆ : ಅರ್ಜುನ್ ಗೌಡನಾಗಿ ಪ್ರಜ್ವಲ್ ದೇವರಾಜ್
Share on WhatsAppShare on FacebookShare on Telegram

ರಾಮು ಫಿಲಂಸ್ ಅನ್ನೋ ಹೆಸರು ಕೇಳಿದರೆ ಸಾಕು ಆಕ್ಷನ್ ಪ್ರಿಯರಿಗೆ ಅದೊಂದು ರಸದೌತಣ. ಅಂಥ ಅದ್ದೂರಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದವರು ನಿರ್ಮಾಪಕ ಕೋಟಿ ರಾಮು. ಅದು ತಮ್ಮ ಪತ್ನಿ ಮಾಲಾಶ್ರೀ ಅಭಿನಯದ ಚಿತ್ರವೇ ಆಗಿರಬಹುದು, ಅಥವಾ ಇನ್ಯಾರೇ ನಾಯಕರಾಗಿರೋ ಸಿನಿಮಾ ಆಗಿರಬಹುದು, ಆಕ್ಷನ್ ಪ್ರಿಯರ ನಿರೀಕ್ಷೆಗಳನ್ನು ರಾಮು ಯಾವತ್ತೂ ಹುಸಿಗೊಳಿಸುತ್ತಿರಲಿಲ್ಲ. ಇದೇ ರಾಮು ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಅರ್ಜುನ್ ಗೌಡ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‌

ADVERTISEMENT

ಆದರೆ, ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ವಿಧಿಯ ಆಟದಂತೆ, ಚಿತ್ರ ಬಿಡುಗಡೆಗೂ ಮುನ್ನವೇ ರಾಮು ಅವರ ನಿಧನವಾಗಿರುವುದು ಸ್ಯಾಂಡಲ್ ವುಡ್ ಮಟ್ಟಿಗೆ ನಿಜಕ್ಕೂ ನೋವಿನ ಸಂಗತಿ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ. ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ‌ ಮಾಡಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.

Tags: ನಿರ್ಮಾಪಕ ಕೋಟಿ ರಾಮುಪ್ರಜ್ವಲ್ ದೇವರಾಜ್ರಾಮು ನಿರ್ಮಾಣರಾಮು ಫಿಲಂಸ್ಸ್ಯಾಂಡಲ್ ವುಡ್
Previous Post

ಬಿಟ್ ಕಾಯಿನ್ ಹಗರಣ ಮಾಹಿತಿ ಮುಚ್ಚಿಟ್ಟ CCB! ಯಾರ ರಕ್ಷಣೆಗೆ ಈ ಕಳ್ಳಾಟ?

Next Post

ಜನವರಿ 3 ರಿಂದ ಮಕ್ಕಳಿಗೂ ಲಸಿಕೆ : ಬೆಂಗಳೂರಿನ 7 ಲಕ್ಷ ಮಕ್ಕಳನ್ನು ಗಣತಿ ಮಾಡಿರುವ BBMP

Related Posts

ಚಿಕ್ಕಣ್ಣ ನಟನೆಯ ‘ಲಕ್ಷ್ಮಿಪುತ್ರ’ ಚಿತ್ರದ ‘ಐ ಲವ್ ಯೂ ಪರಿಮಳ’ ವಿಡಿಯೋ ಸಾಂಗ್ ರಿಲೀಸ್
ಸಿನಿಮಾ

ಚಿಕ್ಕಣ್ಣ ನಟನೆಯ ‘ಲಕ್ಷ್ಮಿಪುತ್ರ’ ಚಿತ್ರದ ‘ಐ ಲವ್ ಯೂ ಪರಿಮಳ’ ವಿಡಿಯೋ ಸಾಂಗ್ ರಿಲೀಸ್

by Shivakumar
November 4, 2026
0

 ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮಿಪುತ್ರ’ ಚಿತ್ರದ “ಐ ಲವ್ ಯೂ ಪರಿಮಳ” ಎಂಬ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ...

Read moreDetails
ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

November 4, 2026
ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

November 3, 2026
ಸರ್ಜಾ ಕುಟುಂಬದ ಮದುವೆಗೆ ಮೇಘನಾ ರಾಜ್ ಹೋಗದಿದ್ದುದೇಕೆ? ಕೊನೆಗೂ ಮೌನ ಮುರಿದ ನಟಿ!

ಸರ್ಜಾ ಕುಟುಂಬದ ಮದುವೆಗೆ ಮೇಘನಾ ರಾಜ್ ಹೋಗದಿದ್ದುದೇಕೆ? ಕೊನೆಗೂ ಮೌನ ಮುರಿದ ನಟಿ!

November 3, 2026
Vijayalakshmi approaches the court against actor Dhanveer: Files a private criminal defamation case!

ನಟ ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ: ಖಾಸಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು!

November 2, 2026
Next Post
ಜನವರಿ 3 ರಿಂದ ಮಕ್ಕಳಿಗೂ ಲಸಿಕೆ : ಬೆಂಗಳೂರಿನ 7 ಲಕ್ಷ ಮಕ್ಕಳನ್ನು ಗಣತಿ ಮಾಡಿರುವ BBMP

ಜನವರಿ 3 ರಿಂದ ಮಕ್ಕಳಿಗೂ ಲಸಿಕೆ : ಬೆಂಗಳೂರಿನ 7 ಲಕ್ಷ ಮಕ್ಕಳನ್ನು ಗಣತಿ ಮಾಡಿರುವ BBMP

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada