• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ರಜನಿಕಾಂತ್‌ ಪುತ್ರಿ ಐಶ್ವರ್ಯಾ ನಿರ್ದೇಶನದ ʻಲಾಲ್‌ ಸಲಾಂʼ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌: ತಲೈವಾ ಫ್ಯಾನ್ಸ್‌ಗೆ ಬೇಸರ..!

Any Mind by Any Mind
May 9, 2023
in ಸಿನಿಮಾ
0
ರಜನಿಕಾಂತ್‌ ಪುತ್ರಿ ಐಶ್ವರ್ಯಾ ನಿರ್ದೇಶನದ ʻಲಾಲ್‌ ಸಲಾಂʼ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌: ತಲೈವಾ ಫ್ಯಾನ್ಸ್‌ಗೆ ಬೇಸರ..!
Share on WhatsAppShare on FacebookShare on Telegram

ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್, ಆಕ್ಷನ್‌ ಕಟ್‌ ಹೇಳುತ್ತಿರುವ ʻಲಾಲ್‌ ಸಲಾಂʼ ಚಿತ್ರದ ಮೊದಲ ಪೋಸ್ಟರ್ ರಿಲೀಸ್‌ ಆಗಿದೆ.  ಈ ಚಿತ್ರದಲ್ಲಿ ನಟ ರಜನಿಕಾಂತ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಜನಿ ಕಾಣಿಸಿಕೊಳ್ತಿರೋ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ತಲೈವಾ ಹೊಸ ಅವತಾರ ನೋಡಿ ಕೆಲ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.  

ADVERTISEMENT

ಹೌದು..  ಮಗಳು ಐಶ್ವರ್ಯ ನಿರ್ದೇಶನದ ʻಲಾಲ್ ಸಲಾಂʼ ಚಿತ್ರದಲ್ಲಿ ರಜನಿಕಾಂತ್ ಮೊಹಿದ್ದೀನ್ ಭಾಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೇರ್ವಾನಿ ಉಡುಪು ಧರಿಸಿ ಸನ್‌ಗ್ಲಾಸ್ ತೊಟ್ಟು ತಲೆಗೆ ಟೋಪಿ ಹಾಕಿ ಎಂಟ್ರಿಕೊಟ್ಟಿರುವ ಸೂಪರ್ ಸ್ಟಾರ್ ಗೆಟಪ್ ನೋಡಿ, ತಲೈವಾರ ಹೊಸ ಲುಕ್‌ಗಾಗಿ ಕಾದುಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ತಂದೆಯ ಪಾತ್ರಕ್ಕೆ ಇನ್ನಷ್ಟು ಪ್ರಾಮುಖ್ಯತೆ ಕೊಡಬಹುದಿತ್ತು ಅಂತ ನೆಟ್ಟಿಗರು ಮಾತನಾಡಿಕೊಳ್ತಿದ್ದಾರೆ.

ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎ. ಆರ್ ರೆಹಮಾನ್ ಸಂಗೀತ, ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಈ ಸಿನಿಮಾಗಿದೆ. ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಇಂಡಿಯನ್, ಕೈದಿ ನಂಬರ್-150, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೌಸ್ ಲಾಲ್ ಸಲಾಂ ಚಿತ್ರ ನಿರ್ಮಾಣ ಮಾಡುತ್ತಿದೆ

Tags: #aishwaryarajanikanth#firstlook#kollywood#lalsalam#poster#pratidhvanidigital#pratidhvaninews#rajanikanth#release#superstar
Previous Post

ಉತ್ತರ ಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ತೆರಿಗೆ ಮುಕ್ತ

Next Post

ವಿದೇಶದಲ್ಲಿರುವ ಭಾರತೀಯರು ಮತದಾನ ಮಾಡುವುದು ಹೇಗೆ..? : ಇಲ್ಲಿದೆ ವಿವರ

Related Posts

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು
ಸಿನಿಮಾ

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು

by ಪ್ರತಿಧ್ವನಿ
July 4, 2026
0

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕೋಮಲ್ ಕುಮಾರ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ, ಅವರ ಬಹುನಿರೀಕ್ಷಿತ 'ರೋಲೆಕ್ಸ್' ಚಿತ್ರದ ತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಚಿತ್ರದ ಮೊದಲ...

Read moreDetails
ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

July 4, 2026
ನಟ ದರ್ಶನ್ ಜಾಮೀನು ಕನಸು ಭಗ್ನ: ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ಹಿನ್ನಡೆ

ನಟ ದರ್ಶನ್ ಜಾಮೀನು ಕನಸು ಭಗ್ನ: ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ಹಿನ್ನಡೆ

July 3, 2026
ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

July 3, 2026
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಗಣೇಶ್ ಜೊತೆಗಿನ ಮದುವೆ ಬಳಿಕ ಏನೆಲ್ಲಾ ನಡೆಯಿತು? ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಶಿಲ್ಪಾ

July 2, 2026
Next Post
ವಿದೇಶದಲ್ಲಿರುವ ಭಾರತೀಯರು ಮತದಾನ ಮಾಡುವುದು ಹೇಗೆ..? : ಇಲ್ಲಿದೆ ವಿವರ

ವಿದೇಶದಲ್ಲಿರುವ ಭಾರತೀಯರು ಮತದಾನ ಮಾಡುವುದು ಹೇಗೆ..? : ಇಲ್ಲಿದೆ ವಿವರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada