ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ 42 ACMM ಕೋರ್ಟ್ ಜಮೀನು ಕೊಟ್ಟಿದೆ. ರಾಹುಲ್ ಗಾಂಧಿಗೆ ಮಾಜಿ ಸಂಸದ ಡಿಕೆ ಸುರೇಶ್ ಶ್ಯುರಿಟಿ ಹಾಕಿದ್ದಾರೆ. ವಿಚಾರಣೆಯನ್ನ ಕೋರ್ಟ್ ಜೂನ್ 30ಕ್ಕೆ ಮುಂದೂಡಿದೆ. ಅಪಪ್ರಚಾರ ಮಾಡಿದ ಆರೋಪದಲ್ಲಿ ರಾಹುಲ್ ಗಾಂಧಿ A1 ಆರೋಪಿಯಾಗಿದ್ದಾರೆ. ಜಾಮೀನು ಬಾಂಡ್ ಗೆ ಸಹಿಹಾಕಿ , ಕೋರ್ಟ್ ಪ್ರಕ್ರಿಯೆ ಮುಗಿಸಿ ರಾಹುಲ್ ಗಾಂಧಿ ವಾಪಸ್ ಆಗಿದ್ದಾರೆ. ರಾಹುಲ್ ಆಗಮನ ಹಿನ್ನೆಲೆ ಕೋರ್ಟ್ ಸುತ್ತಮುತ್ತ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಸಿಎಂ ಅಂಡ್ ಡಿಸಿಎಂ ಜಾಮೀನು ಪಡೆದುಕೊಂಡಿದ್ರು.
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋದು ಯಾರು?
ಬಿಗ್ ಬಾಸ್ ನ ವಾರದ ಕಥೆ ಕಿಚ್ಚನದ ಜೊತೆ ಎಪಿಸೋಡ್ ನಲ್ಲಿ ಸುದೀಪ್ ಅವರು ರಜತ್ ಗೆ ಸರಿಯಾಗಿ ಕ್ಲಾಸ್ ತಗೊಳ್ತಾರೆ. ಹಾಗೂ ರಜತ್ ಕೂಡ ತನ್ನ...
Read moreDetails