ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಕನ್ಯಾಕುಮಾರಿಯಲ್ಲಿ ಶುರುವಾಗಿ ಕಾಶ್ಮೀರದಲ್ಲಿ ಅಂತ್ಯವಾಗಿದ್ದ ಭಾರತ್ ಜೋಡೊ ಯಾತ್ರೆಯಲ್ಲಿ (Bharat Jodo Yatra) ರಾಹುಲ್ ಗಾಂಧಿಯವರು ಗಡ್ಡಧಾರಿಯಾಗಿ ದೇಶವನ್ನೆ ಸುತ್ತಿದರು ಎಲ್ಲರ ಮುಂದೆ ಕಾಣಿಸಿಕೊಂಡುರು ದಟ್ಟವಾದ ಗಡ್ಡ, ಹೇರಳ ತಲೆಕೂದಲು ಬಿಟ್ಟು ರಾಹುಲ್ ಗಾಂಧಿ ಯಾತ್ರೆಯನ್ನು ಯಶ್ವಸಿಮಾಡಿ ಇತಿಹಾಸ ಪಟುಗಳಿಗೆ ಸೇರಿಸಿದ್ದಾರೆ. ಈಗ ಹೇರ್ ಕಟಿಂಗ್ ಮಾಡಿಸಿ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಬೆಳೆಸಿದ್ದ ಗಡ್ಡವನ್ನು ಟ್ರಿಮ್ ಮಾಡಿದ್ದಾರೆ. ಆದರೆ ಈಗ ಅವರು ಸ್ವಲ್ವ ತಮ್ಮ ಲುಕ್ (Look) ಬದಲಿಸಿಕೊಂಡಿದ್ದಾರೆ.

ಅವರು ಈಗ ಅಮೆರಿಕಾದಲ್ಲಿದ್ದು, ಅಲ್ಲಿನ ಕೇಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (University of Cambridge) ಉಪನ್ಯಾಸ ನೀಡುವ ಮುನ್ನ ಅವರು ತೆಗೆಸಿಕೊಂಡ ಫೋಟೋದಲ್ಲಿ ಟ್ರಿಮ್ ಮಾಡಿದ ಗಡ್ಡ, ಸ್ಮಾರ್ಟ್ ಹೇರ್‌ಕಟ್ ಮಾಡಿಸಿಕೊಂಡು ಮಿಂಚುತ್ತಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇರಾ (Congress leader Pawan Khera) ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಅವರಲ್ಲಿ ಗಡ್ಡದ ಬಗ್ಗೆ ಕೇಳಿದ್ದರು, ರಾಹುಲ್ ಗಾಂಧಿ ಯಾವಾಗ ಗಡ್ಡ ಬೋಳಿಸಿಕೊಳ್ಳುತ್ತಾರೆ ಎಂದು ಕೇಳಿದರು. ವಾಸ್ತವವಾಗಿ, ರಾಹುಲ್ ಗಾಂಧಿ (Rahul Gandhi) ಕೂಡ ಈ ಹಿಂದೆ ಈ ಪ್ರಶ್ನೆಯನ್ನು ಎದುರಿಸಿದ್ದರು, ಇದನ್ನು ಯಾತ್ರೆಯ ಕಾರಣಕ್ಕೆ ನಾನು ಬೆಳೆಸಿದ್ದೇನೆ, ಈಗ ಈ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.
ಒಂದು ವಾರದ ಪ್ರವಾಸಕ್ಕಾಗಿ ಮಂಗಳವಾರ ಲಂಡನ್ ಗೆ ಬಂದಿಳಿದ ಕಾಂಗ್ರೆಸ್ ನಾಯಕ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ(University of Cambridge) ವಿದ್ಯಾರ್ಥಿಗಳಿಗೆ ಮಾತ್ರ ಉಪನ್ಯಾಸ (Lecture) ನೀಡಿ ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ (Cambridge Judge Business School)ನ (ಕೇಂಬ್ರಿಡ್ಜ್ ಜೆಬಿಎಸ್) ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ ಅವರು ಎಂಬ ವಿಷಯದ ಕುರಿತು ಮಾತು. 21ನೇ ಶತಮಾನದಲ್ಲಿ ಉಪನ್ಯಾಸವು ವಿದ್ಯಾರ್ಥಿಗಳಿಗೆ ಮಾತ್ರ ಉಪನ್ಯಾಸವಾಗಿದ್ದು, (A lecture is a lecture for students only) ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಹಂಚಿಕೊಂಡ ನಂತರ ರಾಹುಲ್ ಗಾಂಧಿ ಮುಗಿದ ನಂತರ ರಾಹುಲ್ ಗಾಂಧಿ ಬ್ರಿಟನ್ ಗೆ ತೆರಳಿದ್ದಾರೆ.
ಕೂದಲು ಹಾಗೂ ಗಡ್ಡವನ್ನು ಕತ್ತರಿಸಿಕೊಂಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕಾಂಗ್ರೆಸ್ ಸಂಸದ ರಾಹುಲ್ ಅವರ ಚಿತ್ರಗಳನ್ನು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಕೆಲವರು ಹ್ಯಾಶ್ಟ್ಯಾಗ್ ಅನ್ನು ಬಳಸಿದ್ದಾರೆ.