• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಗಾ ಭಾಷಣದ ಅಂಶಗಳನ್ನು ಕಡತದಿಂದ ತೆಗೆದ ಸ್ಪೀಕರ್ ! ಪದಬಳಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ ! 

ಪ್ರತಿಧ್ವನಿ by ಪ್ರತಿಧ್ವನಿ
July 2, 2024
in Top Story, ಇದೀಗ, ದೇಶ, ರಾಜಕೀಯ
0
ರಾಗಾ ಭಾಷಣದ ಅಂಶಗಳನ್ನು ಕಡತದಿಂದ ತೆಗೆದ ಸ್ಪೀಕರ್ ! ಪದಬಳಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ ! 
Share on WhatsAppShare on FacebookShare on Telegram

ಲೋಕಸಭೆಯಲ್ಲಿ ನೆನ್ನೆ ರಾಹುಲ್ ಗಾಂಧಿ (Rahul gandhi) ಮಾಡಿದ್ದ ಭಾಷಣದ ಕೆಲವೊಂದು ಪದಗಳನ್ನ ಸ್ಪೀಕ‌ರ್ (Speaker) ಕಡತದಿಂದ ತೆಗೆದಿದ್ದಾರೆ. ಭಾಷಣದ ವೇಳೆ ರಾಹುಲ್ ಹಿಂದೂ (Hindu) ಹಾಗೂ ಬಿಜೆಪಿ (Bjp) ಪದಗಳನ್ನ ಬಳಸಿದ್ರು. ಇತ್ತ ಬಿಜೆಪಿ ಸಂಸದರು, ಕೇಂದ್ರ ಸಚಿವರು ಸ್ಪೀಕರ್ ಓಂ ಬಿರ್ಲಾಗೆ ರಾಹುಲ್ ಭಾಷಣದ ವಿರುದ್ಧ ದೂರು ನೀಡಿದ್ರು. ಈ ಬೆನ್ನಲ್ಲೇ ರಾಹುಲ್ ಭಾಷಣದ ಕೆಲವು ಪದಗಳನ್ನ ಸ್ಪೀಕರ್ ಓಂ ಬಿರ್ಲಾ ಕಡತದಿಂದ ತೆಗೆದು ಹಾಕಿದ್ದಾರೆ.

ADVERTISEMENT

ಇನ್ನು ಲೋಕಸಭೆಯಲ್ಲಿ ಕಡತದಿಂದ ರಾಹುಲ್ ಗಾಂಧಿ ಭಾಷಣದ ಅಂಶ ತೆಗೆದ ಹಿನ್ನಲೆ, ಸಂಸತ್ ಹೊರಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ (Modi) ಯುಗದಲ್ಲಿ ಸತ್ಯವನ್ನು ಕಡತದಿಂದ ತೆಗೆದು ಹಾಕಲಾಗುತ್ತಿದೆ. ಆದರೇ, ವಾಸ್ತವವಾಗಿ ಸತ್ಯವನ್ನು ಕಡತದಿಂದ ತೆಗೆದು ಹಾಕಲಾಗಲ್ಲ ಅಂತ ಕಿಡಿಕಾರಿದ್ರು. ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಇದು ಸತ್ಯ, ಅವರು ಬಯಸಿದ್ದನು ಕಡತದಿಂದ ತೆಗೆದು ಹಾಕಲಿ, ಎಂದೂ ಸತ್ಯ ಸತ್ಯವೇ ಎಂದಿದ್ದಾರೆ.

Tags: ನರೇಂದ್ರ ಮೋದಿರಾಹುಲ್ ಗಾಂಧಿರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆಲೋಕಸಭೆ ರಾಹುಲ್ ಗಾಂಧಿ ಭಾಷಣಸ್ಪೀಕರ್ ಓಂ ಬಿರ್ಲಾಹಿಂದೂ ಧರ್ಮ ಅವಹೇಳನ ಮಾಡಿದ್ರಾ ರಾಹುಲ್ ಗಾಂಧಿ
Previous Post

ಮತ್ತೊಮ್ಮೆ ಕಲ್ಪನಾ ಚಾವ್ಲಾರನ್ನ ನೆನೆದ ಭಾರತೀಯರು ! ಮರುಕಳಿಸದಿರಲಿ ಮತ್ತೊಂದು ದುರಂತ !

Next Post

kids fashion: ಹೆಣ್ಣುಮಕ್ಕಳ ಅಲಂಕಾರಕ್ಕೆ ಸಾಥ್‌ ನೀಡಲು ಬಂತು ನಾನಾ ಶೈಲಿಯ ಹೇರ್‌ ಆಕ್ಸೆಸರೀಸ್‌.!

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
kids fashion: ಹೆಣ್ಣುಮಕ್ಕಳ ಅಲಂಕಾರಕ್ಕೆ ಸಾಥ್‌ ನೀಡಲು ಬಂತು ನಾನಾ ಶೈಲಿಯ ಹೇರ್‌ ಆಕ್ಸೆಸರೀಸ್‌.!

kids fashion: ಹೆಣ್ಣುಮಕ್ಕಳ ಅಲಂಕಾರಕ್ಕೆ ಸಾಥ್‌ ನೀಡಲು ಬಂತು ನಾನಾ ಶೈಲಿಯ ಹೇರ್‌ ಆಕ್ಸೆಸರೀಸ್‌.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!