• Home
  • About Us
  • ಕರ್ನಾಟಕ
Friday, October 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪುನೀತ್ ರಾಜ್‍ಕುಮಾರ್ ಇನ್ನಿಲ್ಲ

ಪ್ರತಿಧ್ವನಿ by ಪ್ರತಿಧ್ವನಿ
October 29, 2021
in ಕರ್ನಾಟಕ
0
ಪುನೀತ್ ರಾಜ್‍ಕುಮಾರ್ ಇನ್ನಿಲ್ಲ
Share on WhatsAppShare on FacebookShare on Telegram

ಖ್ಯಾತ ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಹೃದಯಾಘಾತವಾಗಿ, ಚಿಕಿತ್ಸೆ ಫಲಕಾರಿಯಾಗದೇ ವಿಕ್ರಂ ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರೆಳೆದಿದ್ದಾರೆ.

ADVERTISEMENT

ಇಂದು ಶುಕ್ರವಾರ ಬೆಳಗ್ಗೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ವೇಳೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೂಡಲೇ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಹೇಳುವ ಪ್ರಕಾರ, ಬೆಳ್ಳಗೆ ಸುಮಾರು 11:00 ಗಂಟಗೆ ಬೇರೆ ಕ್ಲಿನಿಕ್ಗೆ ಹೋಗಿ ಅನಂತರದಲ್ಲಿ ವಿಕ್ರಂ ಅಸ್ಪತ್ರೆಗೆ ಬಂದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ರಾಜ್ ಕುಮಾರ್ ಸುಮಾರು 11:45 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಗಳು ಮೂಲಗಳು ತಿಳಿಸಿದೆ. ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ್ದು ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿದದೆ.

ಶಿವರಾಜ್​ಕುಮಾರ್​ ಅವರ ಬಹುನಿರೀಕ್ಷಿತ ಸಿನಿಮಾ ‘ಭಜರಂಗಿ’ ಇಂದು ಅದ್ದೂರಿಯಾಗಿ ತೆರೆಕಂಡಿದ್ದು, ಅಣ್ಣನ ಸಿನಿಮಾವನ್ನ ಕಣ್ತುಂಬಿಕೊಳ್ಳಲೆಂದು ಥಿಯೇಟರ್​ಗೆ ಹೋಗಲು ಪುನೀತ್ ಪ್ಲಾನ್​ ಮಾಡಿದ್ದರಂತೆ. ಅಷ್ಟರಲ್ಲಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ರ ಮಗನಾಗಿ 17 ಮಾರ್ಚ್,1975 ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾಗಿದ್ದರು,.ಇವರಿಗೆ ಇಬ್ಬರು ಪುತ್ರಿಯರಿದ್ದು ದ್ರಿತಿ ಮತ್ತು ವಂದಿತಾ. ಹೆಂಡತಿ ಅಶ್ವಿನಿ, ಇಬ್ಬರು ಮಕ್ಕಳು ಮತ್ತು ಇಬ್ಬರು ಸಹೋದರರನ್ನು ಹಗಲಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಈವರೆಗೂ ನಟಿಸಿರುವ ಚಿತ್ರಗಳಿವು –

ಬಾಲ ನಟನಾಗಿ ಅಭಿನಯಿಸಿದಂತ ಚಿತ್ರಗಳು

ಪ್ರೇಮದ ಕಾಣಿಕೆ
ಭಾಗ್ಯವಂತ
ಎರಡು ನಕ್ಷತ್ರಗಳು
ಬೆಟ್ಟದ ಹೂವು
ಚಲಿಸುವ ಮೋಡಗಳು
ಶಿವ ಮೆಚ್ಚಿದ ಕಣ್ಣಪ್ಪ
ಪರಶುರಾಮ್
ಯಾರಿವನು
ಭಕ್ತ ಪ್ರಹ್ಲಾದ
ವಸಂತ ಗೀತ

ಸಂಖ್ಯೆವರ್ಷಚಿತ್ರದ ಹೆಸರುಪಾತ್ರವರ್ಗನಿರ್ದೇಶನ
೧೨೦೦೨ಅಪ್ಪುರಕ್ಷಿತಾಪುರಿ ಜಗನಾಥ್
೨೨೦೦೩ಅಭಿರಮ್ಯಾದಿನೇಶ್ ಬಾಬು
೩೨೦೦೪ವೀರ ಕನ್ನಡಿಗಅನಿತಾಮೆಹರ್ ರಮೇಶ್
೪೨೦೦೪ಮೌರ್ಯಮೀರಾ ಜಾಸ್ಮಿನ್ಎಸ್. ನಾರಾಯಣ್
೫೨೦೦೫ಆಕಾಶ್ರಮ್ಯಾಮಹೇಶ್ ಬಾಬು
೬೨೦೦೫ನಮ್ಮ ಬಸವಗೌರಿ ಮುಂಜಾಲ್ವೀರಾ ಶಂಕರ್
೭೨೦೦೬ಅಜಯ್ಅನುರಾಧ ಮೆಹ್ತಾಮೆಹರ್ ರಮೇಶ್
೮೨೦೦೭ಅರಸುರಮ್ಯಾಮಹೇಶ್ ಬಾಬು
೯೨೦೦೭ಮಿಲನಪಾರ್ವತಿ ಮೆನನ್ಪ್ರಕಾಶ್
೧೦೨೦೦೮ಬಿಂದಾಸ್ಹನ್ಸಿಕಾ ಮೋಟ್ವಾನಿಡಿ .ರಾಜೇಂದ್ರ ಬಾಬು
೧೧೨೦೦೮ವಂಶಿನಿಕಿತಾ ತುಕ್ರಾಲ್ಪ್ರಕಾಶ್
೧೨೨೦೦೯ರಾಜ್ ದ ಶೋಮ್ಯಾನ್ನಿಶಾ ಕೊಠಾರಿಪ್ರೇಮ್
೧೩೨೦೦೯ಪೃಥ್ವಿಪಾರ್ವತಿ ಮೆನನ್ಜೇಕಬ್ ವರ್ಗೀಸ್
೧೪೨೦೧೦ರಾಮ್ಪ್ರಿಯಾಮಣಿಕೆ.ಮಾದೇಶ್
೧೫೨೦೧೦ಜಾಕಿಭಾವನಾಸೂರಿ
೧೬೨೦೧೧ಹುಡುಗರುರಾಧಿಕಾ ಪಂಡಿತ್ಕೆ.ಮಾದೇಶ್
೧೭೨೦೧೧ಪರಮಾತ್ಮದೀಪಾ ಸನ್ನಿಧಿ,ಐಂ‍ದ್ರಿತಾ ರೈಯೋಗರಾಜ್ ಭಟ್
೧೮೨೦೧೨ಅಣ್ಣ ಬಾಂಡ್ಪ್ರಿಯಾಮಣಿ, ನಿದಿ ಸುಬ್ಬಯ್ಯಸೂರಿ
೧೯೨೦೧೨ಯಾರೇ ಕೂಗಾಡಲಿಭಾವನಾಸಮುದ್ರಖಣಿ
೨೦೨೦೧೪ನಿನ್ನಿಂದಲೇಎರಿಕಾ ಫೆರ್ನಾಂಡಿಸ್ಜಯಂತ್ ಸಿ ಪರಾಂಜಿ
೨೧೨೦೧೫ಮೈತ್ರಿಭಾವನಾ, ಮೋಹನಲಾಲ್ , ಅರ್ಚನಾಗಿರಿರಾಜ್.ಬಿ.ಎಂ
೨೨೨೦೧೫ಪವರ್ ಸ್ಟಾರ್ತ್ರಿಷಾ ಕೃಷ್ಙನ್ಕೆ.ಮಾದೇಶ್
೨೩೨೦೧೫ಧೀರ ರಣ ವಿಕ್ರಮಅಂಜಲಿ,ಅದಾ ಶರ್ಮಪವನ್ ಒಡೆಯರ್
೨೪೨೦೧೬ಚಕ್ರವ್ಯೂಹರಚಿತಾ ರಾಮ್ಶರವಣನ್.ಎಂ
೨೫೨೦೧೬ದೊ‍ಡ್ಮನೆ ಹುಡುಗರಾಧಿಕಾ ಪಂಡಿತ್,ಅಂಬರೀಶ್,ಸುಮಲತಾ,ಭಾರತಿ ವಿಷ್ಣುವರ್ಧನ್ದುನಿಯಾ ಸೂರಿ
೨೬೨೦೧೭ರಾಜಕುಮಾರಅನಂತ್ ನಾಗ್,ಪ್ರಿಯಾ ಆನಂದ್,ಶರತ್ ಕುಮಾರ್,ಪ್ರಕಾಶ್ ರಾಜ್,ಚಿಕ್ಕಣ್ಣ,ಸಂತೋಷ್ ಆನಂದ್ ರಾಮ್
೨೭೨೦೧೭ಅಂಜನಿ ಪುತ್ರರಶ್ಮಿಕ ಮಂದಣ್ಣ,ರಮ್ಯ ಕೃಷ್ಣನ್ಹರ್ಷ
೨೮೨೦೧೯ನಟಸಾರ್ವಭೌಮರಚಿತಾ ರಾಮ್, ಅನುಪಮಾ ಪರಮೇಶ್ವರನ್, ಬಿ.ಸರೋಜಾದೇವಿ
Tags: ಪುನೀತ್ ರಾಜ್‍ಕುಮಾರ್
Previous Post

ಕರ್ನಾಟಕ ಪ್ರವಾಸಿ ತಾಣಗಳ ವಿವರಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ – ಕೇಂದ್ರ ಪ್ರವಾಸೋದ್ಯಮ ಸಚಿವಾಲಯ

Next Post

ಖ್ಯಾತ ನಟ ಪುನೀತ್ ರಾಜ್ ಕುಮಾರ್ ವಿಧಿವಶ : ಗಣ್ಯರಿಂದ ಸಂತಾಪ

Related Posts

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
0

"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು....

Read moreDetails

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

October 30, 2025
ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

ತುರ್ತು ನಿರ್ಗಮನ ದ್ವಾರದ ಅರಿವಿಲ್ಲದವರಿಂದ ಸಂಚಾರದಟ್ಟಣೆ ನಿವಾರಣೆ ಉಪನ್ಯಾಸ ಎಂತಹ ವಿಪರ್ಯಾಸ!: ಬಿ.ವಿ. ಶ್ರೀನಿವಾಸ್

October 30, 2025
Next Post
ಖ್ಯಾತ ನಟ ಪುನೀತ್ ರಾಜ್ ಕುಮಾರ್ ವಿಧಿವಶ : ಗಣ್ಯರಿಂದ ಸಂತಾಪ

ಖ್ಯಾತ ನಟ ಪುನೀತ್ ರಾಜ್ ಕುಮಾರ್ ವಿಧಿವಶ : ಗಣ್ಯರಿಂದ ಸಂತಾಪ

Please login to join discussion

Recent News

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
Top Story

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

by ಪ್ರತಿಧ್ವನಿ
October 30, 2025
Top Story

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

by ಪ್ರತಿಧ್ವನಿ
October 30, 2025
Top Story

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

by ಪ್ರತಿಧ್ವನಿ
October 30, 2025
Top Story

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
October 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada