
ಬಿಡಿಎ ನಲ್ಲಿ PRO ಅಗಿಕೆಲಸ ನಿರ್ವಹಣೆಮಾಡುತ್ತಿರುವ ಕೆ.ಎನ್.ವಿಜಯಾನಂದಯಾವುದೇ ಸರ್ಕಾರಿಆದೇಶವಿಲ್ಲದೆ PRO ಅಗಿಕೆಲಸ ನಿರ್ವಹಣೆಮಾಡುತ್ತಿದ್ದಾರೆ. ವಾರ್ತಾಇಲಾಖೆಯಲ್ಲಿ ಸಹಾಯಕನಿರ್ದೇಶಕರಾಗಿರುವ ವಿಜಯಾನಂದಅವರನ್ನು ಸರ್ಕಾರದಯಾವುದೇ ಅಧಿಕೃತಆದೇಶವಿಲ್ಲದೆ, ಎರಡುವರ್ಷಗಳ ಹಿಂದೆಬಿಡಿಎ ನಲ್ಲಿಖಾಲಿ ಇದ್ದ,PRO ಹುದ್ದೆಗೆ ಹೆಚ್ಚುವರಿಯಾಗಿಕಾರ್ಯ ನಿರ್ವಹಣೆಮಾಡುವಂತೆ ವಾರ್ತಾಇಲಾಖೆಯ ಆಯುಕ್ತರೇಆದೇಶ ಹೊರಡಿಸಿದ್ದರು.

ಆದರೆ ಸರ್ಕಾರದ ನಿಯಮಾನುಸಾರಇನ್ನೊಂದು ಇಲಾಖೆಗೆಆಯುಕ್ತರೇ ನೇಮಕಮಾಡಲು ಅವಕಾಶವಿಲ್ಲ.
ಇಲಾಖೆಯ ಮಂತ್ರಿಗಳಿಂದ ಕಡತಕ್ಕೆ ಸಹಿ ಪಡೆಯಬೇಕಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಖಾತೆ ಮುಖ್ಯಮಂತ್ರಿಗಳ ಬಳಿ ಇರುವುದರಿಂದ, ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆ ಮಾಡಬೇಕಿತ್ತು, ಆದರೆ ಇಲಾಖೆಯ ಆಯುಕ್ತರು, ಕನಿಷ್ಠ ಇಲಾಖೆಯ ಕಾರ್ಯದರ್ಶಿಗಳಿಂದಲೂ ಕಡತಕ್ಕೆ ಅನುಮೋದನೆ ಪಡೆಯದೆ, ನೇರವಾಗಿ ಆದೇಶ ಹೊರಡಿಸಿರುತ್ತಾರೆ
ಈ ಬಗ್ಗೆ ಅರಿವಿದ್ರು ಕೂಡ ಸರ್ಕಾರಿ ನಿಯಮವನ್ನು ಗಾಳಿಗೆತೂರಿ ಆಯುಕ್ತರುಆದೇಶ ಹೊರಡಿಸಿದ್ದರು,ಅಧಿಕೃತವಲ್ಲದ ಆದೇಶದಮೇಲೆಯೇ ವಿಜಯಾನಂದಅನಧಿಕೃತವಾಗಿ ಬಿಡಿಎನಲ್ಲಿ ಹೆಚ್ಚುವರಿಯಾಗಿಕಾರ್ಯನಿರ್ವಹಣೆ ಮಾಡುತ್ತಾಬಂದಿದ್ದರು. ಆದರೆಸರ್ಕಾರ ವಿಜಯಾನಂದಅವರನ್ನು 30/06/2025 ರಂದು ವಾರ್ತಾ ಇಲಾಖೆಯ,ಬೆಂಗಳೂರಿನ ಕೇಂದ್ರಕಚೇರಿಯ ಸಹಾಯಕನಿರ್ದೇಶಕ ಹುದ್ದೆಯಿಂದವರ್ಗಾವಣೆ ಮಾಡಿ,ಯಾವುದೇ ಸ್ಥಳನೀಡದೆ, ಸ್ಥಳನಿರೀಕ್ಷಣೆಯಲ್ಲಿ ಇರಿಸಿದೆ.


ಆದರೆ ವಿಜಯಾನಂದ ಸರ್ಕಾರದಆದೇಶಕ್ಕೆ ತಲೆಬಾಗದೆ, ಬಿಡಿಎನಲ್ಲಿ ಇಂದಿಗೂPRO ಹುದ್ದೆಯಲ್ಲಿ ಮುಂದುವರೆದಿದ್ದಾರೆ.ಇಂದಿಗೂ ಬಿಡಿಎನಲ್ಲಿ ಕಡತಗಳಿಗೆಸಹಿ ಮಾಡುತ್ತಿರುವವಿಜಯಾನಂದ ಅವರು,ಸರ್ಕಾರಿ ವಾಹನವನ್ನುಸಹ ಬಳಕೆಮಾಡಿಕೊಂಡು ತಿರಗಾಡುತ್ತಿದ್ದಾರೆ.ಅಧಿಕೃತವಾಗಿ ಹುದ್ದೆಯೇಇಲ್ಲದ ಮೇಲೆ,ಯಾವ ರೀತಿಬಿಡಿಎ ನಲ್ಲಿPRO ಹುದ್ದೆಯಲ್ಲಿ ಕೆಲಸನಿರ್ವಹಣೆ ಮಾಡುತ್ತಿದ್ದಾರೆಎಂಬುದು ಅನುಮಾನಕ್ಕೆಎಡೆ ಮಾಡಿಕೊಟ್ಟಿದೆ.

ಇದನ್ನು ನೋಡುತ್ತಿದ್ದಾರೆಸರ್ಕಾರದ ಆದೇಶಕ್ಕೆಬೆಲೆ ಇಲ್ಲವೋ!!! ಇಲ್ಲ ವಿಜಯಾನಂದಅವರೇ ಸರ್ಕಾರಕ್ಕೆಸೆಡ್ಡು ಹೊಡೆದುನಿಂತಿದ್ದಾರೋ ಎಂಬಅನುಮಾನ ಮೂಡಿದೆ.ದಕ್ಷ ಅದಿಕಾರಿಯಾದಬಿಡಿಎ ಆಯುಕ್ತಮೇಜರ್ ಮಣಿವಣ್ಣನ್ಅವರಿಗೂ ಈವಿಷಯ ಗೊತ್ತಿಲವೋ! ಕಾದು ನೋಡಬೇಕು ಯಾವುದೇ ಒಂದು ಇಲಾಖೆಯಿಂದಇನ್ನೊಂದು ಇಲಾಖೆಗೆನೇಮಕವಾಗಬೇಕಾದರೆ ಇಲಾಕೆಕಾರ್ಯದರ್ಶಿಗಳ ಮುಖಾಂತರಇಲಾಕೆಯ ಮಂತ್ರಿಅಂದರೆ ಮುಖ್ಯಮಂತ್ರಿಗಳಅನುಮೋದನೆ ಅಗತ್ಯವಾಗಿಪಡೆಯಬೇಕು.

ಇಲಾಖೆಯ ಮಂತ್ರಿಗಳಿಂದ ಕಡತಕ್ಕೆ ಸಹಿ ಪಡೆಯಬೇಕಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಖಾತೆ ಮುಖ್ಯಮಂತ್ರಿಗಳ ಬಳಿ ಇರುವುದರಿಂದ, ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆ ಮಾಡಬೇಕಿತ್ತು, ಆದರೆ ಇಲಾಖೆಯ ಆಯುಕ್ತರು, ಕನಿಷ್ಠ ಇಲಾಖೆಯ ಕಾರ್ಯದರ್ಶಿಗಳಿಂದಲೂ ಕಡತಕ್ಕೆ ಅನುಮೋದನೆ ಪಡೆಯದೆ, ನೇರವಾಗಿ ಆದೇಶ ಹೊರಡಿಸಿರುತ್ತಾರೆ ಬೈಪಾಸ್ಮಾಡುವ ಮೂಲಕ ಮಾನ್ಯ ದಕ್ಷ ಮುಖ್ಯಮಂತ್ರಿಗಳಿಗು ಕೂಡ ಮಸಿ ಬಳಿಯುವ ಕೆಲಸ ಮಾಡಿರುವುದು ಕಂಡುಬಂದಿದೆ. ಒಂದುವೇಳೆ ಆಯುಕ್ತರು ಆದೇಶ ಮಾಡುವುದೇ ಆದರೆ, ಮೊದಲು ಸರ್ಕಾರದ ಅಧಿಸೂಚನೆಆದೇಶವಾಗಬೇಕು ಬಳಿಕಈ ಅಧಿಸೂಚನೆಯಮೇರೆಗೆ ಇಲಾಖೆಯಆಯುಕ್ತರು, ಚಲನ-ವಲನಆದೇಶ ನೀಡಬೇಕು.ಆದ್ರೆ ಇಲ್ಲಿ ಯಾವುದು ಕೂಡ ನಿಯಮಗಳ ಅನುಸಾರ ನಡೆದಿರದಿರುವುದ ಕಂಡುಬಂದಿದೆ. ಹೀಗಾಗಿ ಈಗಲಾದರು ಸಂಬಂಧ ಪಟ್ಟ ಅಧಿಕಾರಿಗಳು ಕಾನೂನು ಬಾಹಿರವಾಗಿ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಕೆಲಸ ಮಾಡುತ್ತಿರುವ ವಿಜಯಾನಂದ ವಿರುದ್ಧ ಸೂಕ್ರ ಕಾನೂನು ಕ್ರಮ ಜರುಗಿಸಬೇಕಿದೆ..