ರಾಜ್ಯ ಬಜೆಟ್ ಮಂಡನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi ) ಕಾಂಗ್ರೆಸ್ ಸರ್ಕಾರದ ( Congress ) ವಿರುದ್ಧ ಕಿಡಿ ಕಾರಿದ್ದಾರೆ..

ಹುಬ್ಬಳ್ಳಿ: ನಿನ್ನೆ ಸಿಎಂ ಸಿದ್ದರಾಮಯ್ಯ ( CM Siddaramaiah ) ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ.. ಈ ವಿಚಾರಕ್ಕೆ ಪ್ರತಿಕ್ರಿಯಿಸದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ( ಅವರು, ಬಜೆಟ್ ಓದಿದ್ದು ಪಾಕ್‌ನವರಿಗೂ ಅರ್ಥ ಆಗಿಲ್ಲ ಅನಿಸುತ್ತೆ. ಮುಸ್ಲಿಮರಿಗೆ ಮೀಸಲಾತಿ ಯಾಕೆ. ಮುಸ್ಲಿಮರಿಗೆ ಕೊಡೋ ಹಣ ನಮ್ಮ ದೇವಸ್ಥಾನದ ಹಣ. ಅಲ್ಪಸಂಖ್ಯಾತರ ಮದುವೆಗೆ ಹಣ, ಉಳಿದವರಿಗ್ಯಾಕಿಲ್ಲ?. ಇದೇನು ಪಾಕಿಸ್ತಾನವಾ ಎಂದು ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ..