
ಎಸಿಪಿ ಚಂದನ್ ಕುಮಾರ್ ಗೆ ಪ್ರತಾಪ್ ಸಿಂಹ ಟ್ವೀಟ್ ಹಿನ್ನೆಲೆ ನಾನು ಬರ್ತೇನೆ ನೀನು ಇರಬೇಕು ಅಂತ ಟ್ವೀಟ್ ಇದು ಸಂವಿಧಾನ ವಿರೋಧಿ ಹೇಳಿಕೆ ಕಾನೂನು ಸುವ್ಯವಸ್ಥೆ ಹಾಳಾಗುತ್ತೆ ಒಬ್ಬ ಸಂಸದರಾಗಿರದ್ದವರು ಈ ರೀತಿ ಮಾತನಾಡುವುದು ಶೋಭೆ ತರುವುದಲ್ಲ ಈ ಬಗ್ಗೆ ಡಿಸಿಪಿ ಗಿರೀಶ್ ಅವರಿಗೆ ದೂರು ನೀಡಲಾಗಿದೆ ಲೋಹಿತ್ ಕುಮಾರ್ ಯುವ ಘಟಕದ ಅಧ್ಯಕ್ಷ ಆಮ್ ಆದ್ಮಿ. ಈ ರೀತಿ ಮಾತನಾಡುವುದು ಧಮ್ಕಿ ಹಾಕಿದಂತೆ ಎಂದು ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿದ ಲೋಹಿತ್







