ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸೋಮವಾರ ಸ್ಥಿರವಾಗಿದ್ದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ 101.19 ಆದರೆ ಡೀಸೆಲ್ ದರ 88.62 ರುಪಾಯಿ ಇದೆ.
ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 107.26 ರೂ. ಮತ್ತು ಡೀಸೆಲ್ ಬೆಲೆ 96.19 ರೂ ಇದೆ.
ಚೆನ್ನೈನಲ್ಲಿ ಸೋಮವಾರ ಒಂದು ಲೀಟರ್ ಪೆಟ್ರೋಲ್ ಬೆಲೆ 98.96 ರೂ. ಮತ್ತು ಲೀಟರ್ ಡೀಸೆಲ್ ಬೆಲೆ 93.26 ರೂ. ಇದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 101.62 ರೂ. ಮತ್ತು ಡೀಸೆಲ್ ಬೆಲೆ 91.71 ರೂ. ಇದೆ.
ಭೋಪಾಲ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 109.63 ರೂ. ಮತ್ತು ಡೀಸೆಲ್ ಬೆಲೆ 97.57 ರೂ. ಒಇದೆ.
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ದಿನ ಪರಿಷ್ಕರಿಸಲಾಗುತ್ತದೆ. ಹೊಸ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ತರಲಾಗುತ್ತದೆ. ರಾಜ್ಯಗಳು ಮತ್ತು ನಗರಗಳು ವಿಭಿನ್ನ ಇಂಧನ ಬೆಲೆಗಳನ್ನು ಹೊಂದಿದ್ದು ಮೌಲ್ಯವರ್ಧಿತ ತೆರಿಗೆಗಳು, ಸ್ಥಳೀಯ ಮತ್ತು ಸರಕು ಶುಲ್ಕಗಳು ಸ್ಥಳವನ್ನು ಅವಲಂಬಿಸಿ ಬದಲಾಗುತ್ತವೆ.
ದೇಶದ ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು ಬೆಲೆಗಳು ಇವೆ :
- ಮುಂಬೈ
ಪೆಟ್ರೋಲ್ – ಪ್ರತಿ ಲೀಟರ್ಗೆ 107.26 ರೂ
ಡೀಸೆಲ್ – ಪ್ರತಿ ಲೀಟರ್ಗೆ 96.19 ರೂ
- ದೆಹಲಿ
ಪೆಟ್ರೋಲ್ – ಪ್ರತಿ ಲೀಟರ್ಗೆ 101.19 ರೂ
ಡೀಸೆಲ್ – ಪ್ರತಿ ಲೀಟರ್ಗೆ 88.62 ರೂ
- ಚೆನ್ನೈ
ಪೆಟ್ರೋಲ್ – ಪ್ರತಿ ಲೀಟರ್ಗೆ 98.96 ರೂ
ಡೀಸೆಲ್ – ಪ್ರತಿ ಲೀಟರ್ಗೆ 93.38 ರೂ
- ಕೋಲ್ಕತಾ
ಪೆಟ್ರೋಲ್ – ಪ್ರತಿ ಲೀಟರ್ಗೆ 101.62 ರೂ
ಡೀಸೆಲ್ – ಪ್ರತಿ ಲೀಟರ್ಗೆ 91.71 ರೂ
- ಭೋಪಾಲ್
ಪೆಟ್ರೋಲ್ – ಪ್ರತಿ ಲೀಟರ್ಗೆ 109.63 ರೂ
ಡೀಸೆಲ್ – ಪ್ರತಿ ಲೀಟರ್ಗೆ 97.43 ರೂ
- ಹೈದರಾಬಾದ್
ಪೆಟ್ರೋಲ್ – ಪ್ರತಿ ಲೀಟರ್ಗೆ 105.26 ರೂ
ಡೀಸೆಲ್ – ಪ್ರತಿ ಲೀಟರ್ಗೆ 96.69 ರೂ
- ಬೆಂಗಳೂರು
ಪೆಟ್ರೋಲ್ – ಪ್ರತಿ ಲೀಟರ್ಗೆ 104.70 ರೂ
ಡೀಸೆಲ್ – ಪ್ರತಿ ಲೀಟರ್ಗೆ 94.04 ರೂ
- ಗುವಾಹಟಿ
ಪೆಟ್ರೋಲ್ – ಪ್ರತಿ ಲೀಟರ್ಗೆ 97.05 ರೂ
ಡೀಸೆಲ್ – ಪ್ರತಿ ಲೀಟರ್ಗೆ 88.05 ರೂ
- ಲಕ್ನೋ
ಪೆಟ್ರೋಲ್ – ಪ್ರತಿ ಲೀಟರ್ಗೆ 98.30 ರೂ
ಡೀಸೆಲ್ – ಪ್ರತಿ ಲೀಟರ್ಗೆ 89.02 ರೂ
- ಗಾಂಧಿನಗರ
ಪೆಟ್ರೋಲ್ – ಪ್ರತಿ ಲೀಟರ್ಗೆ 98.26 ರೂ
ಡೀಸೆಲ್ – ಪ್ರತಿ ಲೀಟರ್ಗೆ 95.70
- ತಿರುವನಂತಪುರಂ
ಪೆಟ್ರೋಲ್ – ಪ್ರತಿ ಲೀಟರ್ಗೆ 103.42 ರೂ
ಡೀಸೆಲ್ – ಪ್ರತಿ ಲೀಟರ್ಗೆ 95.38 ರೂ