ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ (Arrested) ಆಗಿದ್ದ ಸೂರಜ್ ರೇವಣ್ಣರನ್ನ (Suraj revanna), 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹೀಗಾಗಿ ಸೂರಜ್ ರೇವಣ್ಣರನ್ನ ಪರಪ್ಪನ ಅಗ್ರಹಾರಕ್ಕೆ (Prappana agrahara) ಶಿಫ್ಟ್ ಮಾಡಲಾಗಿದೆ.
![](https://pratidhvani.com/wp-content/uploads/2024/06/IMG_8362-1.jpeg)
ನಾಳೆ ಬಾಡಿ ವಾರೆಂಟ್ (Body warrant)ಮೇಲೆ ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದ್ದು, ಇಂದು ಜೈಲಿಗೆ ತಡವಾಗಿ ಆಗಮಿಸಿದ ಹಿನ್ನೆಲೇ ಈ ಪ್ರಕ್ರಿಯೆಯನ್ನು ನಾಳೆ ಕೈಗೊಳ್ಳಲಾಗುವುದು.
ನಾಳೆ ಸೂರಜ್ ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಿರುವ ಜೈಲಾಧಿಕಾರಿಗಳು, ನಾಳೆ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಗೆ ಪಡೆಯೋ ಸಾಧ್ಯತೆಯಿದೆ.