ಪಾಕಿಸ್ತಾನದ ವಿರುದ್ದ ಕಳೆದ ವಿಶ್ವಕಪ್ ಹಾಗೂ 2022ರಲ್ಲಿ ಏಷ್ಯಾಕಪ್ T-20 ಸೋಲಿನ ಭಾನುವಾರ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ತೀರಿಸಿಕೊಂಡಿರುವ ಭಾರತ ದೀಪಾವಳಿಗೆ ಮುನಾದಿನವೇ ಭಾರತೀಯರಿಗೆ ಹಬ್ಬದ ಉಡುಗೊರೆಯನ್ನ ನೀಡಿದೆ.
ಇನ್ನು ಹೈ ವೋಲ್ಟೇಜ್ ಮ್ಯಾಚನ್ ಸೂಪರ್ ಹೀರೋಗಳಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಗೈಯಲಾಗುತ್ತಿದೆ.
ಇನ್ನು ಭಾರತ ಮೂಲದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನ್ಹೇರಿಯಾ ವಿಶ್ವದ ಸಮಸ್ತ ನಾಗರೀಕರಿಗೂ ಶುಭಾಶಯ ಕೋರಿದ್ದು ಭಾರತದಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ಭೇಟಿ ನೀಡುವುದೆ ನನ್ನ ಪರಮ ಗುರಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಡ್ಯಾನಿಶ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಕಾರಾತ್ಮಕಾಗಿ ಪ್ರತಿಕ್ರಿಯಿಸಿದ್ದು ಶೀಘ್ರವೇ ಅಯೋಧಯೆಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ.