• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನೋಯ್ಡಾದ ಸೂಪರ್‌ ಟೆಕ್‌ ಕಟ್ಟಡ ಧ್ವಂಸಕ್ಕೆ 3700 ಕೆಜಿ ಸ್ಫೋಟಕ ಬಳಕೆ!

Any Mind by Any Mind
August 25, 2022
in ದೇಶ
0
ನೋಯ್ಡಾದ ಸೂಪರ್‌ ಟೆಕ್‌ ಕಟ್ಟಡ ಧ್ವಂಸಕ್ಕೆ 3700 ಕೆಜಿ ಸ್ಫೋಟಕ ಬಳಕೆ!
Share on WhatsAppShare on FacebookShare on Telegram

ರಾಜಧಾನಿ ದೆಹಲಿ ಬಳಿಯ ನೋಯ್ಡಾದ ವಿವಾದಿತ ಸೂಪರ್‌ ಟೆಕ್ ಅವಳಿ ಕಟ್ಟಡ ಭಾನುವಾರ ಧ್ವಂಸಗೊಳಿಸಲು ಅಧಿಕಾರಿಗಳು ಸರ್ವ ಸಿದ್ಧತೆ ನಡೆಸಿದೆ.‌

ADVERTISEMENT

100 ಅಡಿ ಎತ್ತರದ ಈ ಬೃಹತ್‌ ಐಷಾರಾಮಿ ಕಟ್ಟಡದಲ್ಲಿ ದುಬಾರಿ ಟಿವಿ, ಹಾಸಿಗೆ, ಕಪ್‌ ಬೋರ್ಡ್‌, ಬಟ್ಟೆ.. ಹೀಗೆ ಹಲವು ಸವಲತ್ತುಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಭಾನುವಾರ ಎಲ್ಲವೂ ಮಣ್ಣುಪಾಲಾಗಲಿದೆ. ಜನರು ಸೇರಿದಂತೆ ಇಲ್ಲಿದ್ದ ಬಹುತೇಕ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ.

ಸೂಪರ್‌ ಟೆಕ್‌ ಅವಳಿ ಕಟ್ಟಡದಲ್ಲಿ 39 ಅಂತಸ್ತಿನ ಅಪೆಕ್ಸ್‌ ಮತ್ತು 29 ಅಂತಸ್ತಿನ ಸಿಯಾನೆ ಎಂಬ ಹೆಸರಿನ ಎರಡು ಕಟ್ಟಡಗಳಿದ್ದು, 9 ಮೀಟರ್‌ ಅಂತರ ಹೊಂದಿದೆ. ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಇಲ್ಲಿ ಯಾರಿಗೂ ವಸತಿ ನೀಡಲಾಗಿಲ್ಲ. ಆದರೂ ಇಲ್ಲಿ ಕಾರ್ಮಿಕರು ಸೇರಿದಂತೆ ಸುಮಾರು ೭೦೦೦ ಜನರು ವಾಸಿಸುತ್ತಿದ್ದಾರೆ.

ಈ ಕಟ್ಟಡ 40 ಅಂತಸ್ತುಗಳನ್ನು ಹೊಂದಿದ್ದು ಮೇಲಿನ ಕೆಲವು ಅಂತಸ್ತುಗಳನ್ನು ಕಾರ್ಮಿಕರನ್ನು ಬಳಸಿ ಕೆಡವಲಾಗಿದೆ.

ಆಗಸ್ಟ್‌ 28 ಭಾನುವಾರ ಬೆಳಿಗ್ಗೆ 7 ಗಂಟೆಯ ಒಳಗಾಗಿ ಇಲ್ಲಿ ವಾಸವಾಗಿರುವ ಪ್ರತಿಯೊಬ್ಬರು ಜಾಗ ತೆರವುಗೊಳಿಸಬೇಕಾಗಿದೆ. ಅಂದು ಮಧ್ಯಾಹ್ನ 2.30ರ ಸುಮಾರಿಗೆ ಈ ಕಟ್ಟಡ ನೆಲಕ್ಕುರುಳಲಿದೆ.

ಭಾರೀ ಚರ್ಚೆಗೀಡಾದ ಸೂಪರ್‌ ಟೆಕ್‌ ಕಟ್ಟಡ ಧ್ವಂಸಗೊಳಿಸಲು 3700 ಕೆಜಿ ಸ್ಫೋಟಕ ಬಳಸಲಾಗುತ್ತಿದೆ. ಸ್ಫೋಟದ ವೇಳೆ ಸುಮಾರು 20 ಸಾವಿರ ಸಂಪರ್ಕಗಳು ಮಾಡಲಾಗಿರುತ್ತದೆ.

ರಿಕ್ಟರ್‌ ಮಾಪಕದಲ್ಲಿ ೪ರಷ್ಟು ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದರೆ ಆಗುವ ಪ್ರಭಾವಕ್ಕಿಂತ ಶೇ.1ರಷ್ಟು ಪ್ರಮಾಣದಲ್ಲಿ ಕಂಪಿಸಿದ ಅನುಭವ ಆಗಲಿದೆ. ಅಲ್ಲದೇ ಇದು 30 ಮೀಟರ್‌ ವರೆಗೂ ಮಾತ್ರ ಪ್ರಭಾವ ಬೀರಲಿದೆ.

ಕಟ್ಟಡ ನೆಲಕ್ಕುರುಳಿಸಲು ಅಮೆರಿಕ ಮೂಲದ ವಿಬ್ರೊಟೆಕ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ಸ್ಫೋಟ ಪ್ರತಿ ಸೆಕೆಂಡ್‌ ಗೆ 22ರಿಂದ 24 ಮಿ.ಮೀ. ಆಗಿರುತ್ತದೆ.

ನೀರಿನ ಸ್ಫೋಟದ ಮಾದರಿ ಈ ಕಟ್ಟಡ ಉರುಳಲಿದೆ. ಅಂದರೆ ಮೊದಲಿಗೆ ನೆಲಮಹಡಿ ಸ್ಫೋಟಗೊಳ್ಳಲಿದೆ. ಅದು ಕುಸಿದ ನಂತರ ಒಂದರ ಹಿಂದೆ ಒಂದು ಸ್ಫೋಟಗೊಂಡು ಅದೇ ಜಾಗದಲ್ಲಿ ಉರುಳಲಿದೆ. ಈ ಕಟ್ಟಡ ಧ್ವಂಸ ಅತ್ಯಂತ ಯಶಸ್ವಿಯಾಗಿ ನಡೆಯಲಿದ್ದು, ಎಲ್ಲರ ಹಾರೈಕೆ ಅಗತ್ಯ ಎಂದು ಸ್ಫೋಟದ ಉಸ್ತುವಾರಿ ಹೊತ್ತಿರುವ ಇಂಜಿನಿಯರ್‌ ತಿಳಿಸಿದ್ದಾರೆ.

Previous Post

40 ಕೋಟಿ ವೆಚ್ಚದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು

Next Post

ಬೆಂಗಳೂರಿನಲ್ಲಿ 4 ಲಕ್ಷ ನಕಲಿ ವೋಟರ್ ಐಡಿ ಕಾರ್ಡ್ ಪತ್ತೆ; ರಾತ್ರೋರಾತ್ರಿ ಪಟ್ಟಿಯಿಂದ ಡಿಲೀಟ್

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಬೆಂಗಳೂರಿನಲ್ಲಿ 4 ಲಕ್ಷ ನಕಲಿ ವೋಟರ್ ಐಡಿ ಕಾರ್ಡ್ ಪತ್ತೆ; ರಾತ್ರೋರಾತ್ರಿ ಪಟ್ಟಿಯಿಂದ ಡಿಲೀಟ್

ಬೆಂಗಳೂರಿನಲ್ಲಿ 4 ಲಕ್ಷ ನಕಲಿ ವೋಟರ್ ಐಡಿ ಕಾರ್ಡ್ ಪತ್ತೆ; ರಾತ್ರೋರಾತ್ರಿ ಪಟ್ಟಿಯಿಂದ ಡಿಲೀಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada