Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಗಣರಾಜ್ಯೋತ್ಸವ ಪರೇಡ್ ಗೆ ಈ ಸಲವೂ ವಿದೇಶಿ ಅತಿಥಿ ಇಲ್ಲ?

ಪ್ರತಿಧ್ವನಿ

ಪ್ರತಿಧ್ವನಿ

January 19, 2022
Share on FacebookShare on Twitter

ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲವಾದರೂ, ರಾಜಪಥದಲ್ಲಿ ಪರೇಡ್ ವೀಕ್ಷಿಸಲು ಐದು ಮಧ್ಯ ಏಷ್ಯಾದ ರಾಷ್ಟ್ರಗಳ ನಾಯಕರನ್ನು ಕರೆತರಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್

ರಾಜಕೀಯ ವ್ಯಕ್ತಿಗಳಿಗೆ ನಾವು ಈ ಸಂದೇಶವನ್ನು ತಲುಪಿಸಲು ಆಗುತ್ತಿಲ್ಲ ಎಂದ ನಿರ್ದೇಶಕ

ಈಗಾಗಲೇ ಕಳೆದ ತಿಂಗಳು ಭಾರತ-ಮಧ್ಯ ಏಷ್ಯಾ ಸಚಿವರ ಶೃಂಗಸಭೆಯ ಸಂದರ್ಭದಲ್ಲಿ, ತುರ್ಕಮೆನಿಸ್ತಾನದ ಉಪ ಪ್ರಧಾನಿ ರಶೀದ್ ಮೆರೆಡೋವ್ ಜನವರಿಯಲ್ಲಿ ಭಾರತದೊಂದಿಗೆ ಶೃಂಗಸಭೆ ನಡೆಯಲಿದೆ ಎಂದು ಹೇಳಿದ್ದರು. ಆದರೆ COVID-19 ಸಾಂಕ್ರಾಮಿಕದ ಮೂರನೇ ಅಲೆ ಭಾರತದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯ ವೇದಿಕೆಯಲ್ಲಿ ಯಾವುದೇ ವಿದೇಶಿ ಗಣ್ಯರು ಇರುವುದಿಲ್ಲ ಎನ್ನಲಾಗಿದೆ. ಹೀಗಾಗಿ, ಭಾರತ-ಮಧ್ಯ ಏಷ್ಯಾ ನಾಯಕರ ಶೃಂಗಸಭೆಯು ವರ್ಚುವಲ್ ಮೋಡ್ನಲ್ಲಿ ನಡೆಯುವ ಸಾಧ್ಯತೆಯಿದೆ. ಗಣರಾಜ್ಯೋತ್ಸವಕ್ಕೆ ಕೇವಲ ಎಂಟು ದಿನಗಳು ಬಾಕಿಯಿರುವುದರಿಂದ ಸರ್ಕಾರದಿಂದ ಯಾವುದೇ ಸಾರ್ವಜನಿಕ ಹೇಳಿಕೆ ಬಂದಿಲ್ಲ

2021 ರ ಗಣರಾಜ್ಯೋತ್ಸವ ಪರೇಡ್ ಗೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅವರ ಆಹ್ವಾನದ ಘೋಷಣೆಯನ್ನು ಡಿಸೆಂಬರ್ 2020 ರಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯ ಭೇಟಿಯ ಸಮಯದಲ್ಲೇ ನಿಗಧಿ ಮಾಡಲಾಗಿತ್ತು.

ಆದರೆ, ಯುಕೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಾಗ ಜನವರಿ ಮೊದಲ ವಾರದಲ್ಲಿ ಇದನ್ನು ರದ್ದುಗೊಳಿಸಲಾಯಿತು. 2020 ರಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ರಾಜಪಥದಲ್ಲಿ ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯನ್ನು ವೀಕ್ಷಿಸಿದ ಕೊನೆಯ ವಿದೇಶಿ ಅತಿಥಿಯಾಗಿದ್ದಾರೆ.

RS 500
RS 1500

SCAN HERE

don't miss it !

ಕಾಂಗ್ರೆಸ್‌ ಬಲವರ್ದನೆಗೆ ಮೂರು ದಿನಗಳ ಕಾಲ ಕಾಂಗ್ರೆಸ್ ಚಿಂತನ ಶಿಬಿರ : ರಾಜಸ್ಥಾನದತ್ತ ರಾಜ್ಯ ಕಾಂಗ್ರಸ್‌ ನಾಯಕರು
ಕರ್ನಾಟಕ

ಕಾಂಗ್ರೆಸ್‌ ಬಲವರ್ದನೆಗೆ ಮೂರು ದಿನಗಳ ಕಾಲ ಕಾಂಗ್ರೆಸ್ ಚಿಂತನ ಶಿಬಿರ : ರಾಜಸ್ಥಾನದತ್ತ ರಾಜ್ಯ ಕಾಂಗ್ರಸ್‌ ನಾಯಕರು

by ಪ್ರತಿಧ್ವನಿ
May 12, 2022
ಮುಂಬೈ ನಂತರ ಗುಜರಾತ್‌ ನಲ್ಲಿ ಎಕ್ಸ್‌ ವಿ ವೈರಸ್‌ ಪತ್ತೆ!
ದೇಶ

ದೇಶದಲ್ಲಿ 2202 ಕೊರೊನಾ ಸೋಂಕು ದೃಢ, 27 ಬಲಿ

by ಪ್ರತಿಧ್ವನಿ
May 16, 2022
ಇದೇ ಕೊನೆ ಐಪಿಎಲ್‌ ಟ್ವೀಟ್‌ ಡಿಲಿಟ್:‌ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಅಂಬಟಿ ರಾಯುಡು!
ಕ್ರೀಡೆ

ಇದೇ ಕೊನೆ ಐಪಿಎಲ್‌ ಟ್ವೀಟ್‌ ಡಿಲಿಟ್:‌ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಅಂಬಟಿ ರಾಯುಡು!

by ಪ್ರತಿಧ್ವನಿ
May 14, 2022
ಮುಂಬೈ ನಂತರ ಗುಜರಾತ್‌ ನಲ್ಲಿ ಎಕ್ಸ್‌ ವಿ ವೈರಸ್‌ ಪತ್ತೆ!
ಕರ್ನಾಟಕ

ರಾಜ್ಯದಲ್ಲಿಂದು 103 ಕೊರೊನಾ ಸೋಂಕು ದೃಢ

by ಪ್ರತಿಧ್ವನಿ
May 14, 2022
ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮ ಪ್ರಕರಣ CCBಗೆ ವರ್ಗಾವಣೆ
ಕರ್ನಾಟಕ

ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮ ಪ್ರಕರಣ CCBಗೆ ವರ್ಗಾವಣೆ

by ಪ್ರತಿಧ್ವನಿ
May 13, 2022
Next Post
ಶುದ್ಧಗಾಳಿ ಸೂಚ್ಯಂಕದಲ್ಲಿ ದೆಹಲಿ ಕಳಪೆ, ಬೆಂಗಳೂರು ಉತ್ತಮ

ಶುದ್ಧಗಾಳಿ ಸೂಚ್ಯಂಕದಲ್ಲಿ ದೆಹಲಿ ಕಳಪೆ, ಬೆಂಗಳೂರು ಉತ್ತಮ

ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡುವ ವೈದ್ಯರ ವಿರುದ್ದ ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ

ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡುವ ವೈದ್ಯರ ವಿರುದ್ದ ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ

ಚುನಾವಣೆ ಹೊಸ್ತಿಲಲ್ಲೇ ಎಸ್‌ಪಿಗೆ ಆಘಾತ? ಬಿಜೆಪಿ ಸೇರಿದ ಅಪರ್ಣಾ ಯಾದವ್‌

ಚುನಾವಣೆ ಹೊಸ್ತಿಲಲ್ಲೇ ಎಸ್‌ಪಿಗೆ ಆಘಾತ? ಬಿಜೆಪಿ ಸೇರಿದ ಅಪರ್ಣಾ ಯಾದವ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist