• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡ್ತಾರೆ, ಅವರು ಪಿಎಂ ಆಗೊ‌ ಸಾದ್ಯತೆ ಇದೆ.

ಪ್ರತಿಧ್ವನಿ by ಪ್ರತಿಧ್ವನಿ
October 15, 2025
in Top Story, ಕರ್ನಾಟಕ, ರಾಜಕೀಯ
0
ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡ್ತಾರೆ, ಅವರು ಪಿಎಂ ಆಗೊ‌ ಸಾದ್ಯತೆ ಇದೆ.
Share on WhatsAppShare on FacebookShare on Telegram

ಬೀದರ್‌ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ.

ADVERTISEMENT

ಸಂಪುಟ ಬದಲಾವಣೆ ವಿಚಾರ ಸಿಎಂ, ಡಿಸಿಎಂ ಸಂಪೂರ್ಣ ಪ್ರೀಡಮ್ ಇದೆ.

ಹೈಕಮಾಂಡ್ ತೀರ್ಮಾಣ ಅಂತಿಮವಾಗಿರುತ್ತೆ.

ಬಿಜೆಪಿಗರು ನವೆಂಬರ್ ಕ್ರಾಂತಿ ಅಂತಿರೋದು, ನಿತಿನ್ ಗಡ್ಕರಿ ಪಿಎಂ ಆಗ್ತಾರೆ‌ ಅನ್ನೊ ಕ್ರಾಂತಿ ಇದೆ.

ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡ್ತಾರೆ, ಅವರು ಪಿಎಂ ಆಗೊ‌ ಸಾದ್ಯತೆ ಇದೆ.

RSS ಬ್ಯಾನ್ ವಿಚಾರ ಹೇಳಿಕೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಬೀದರ್‌ನಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ.

ವಲ್ಲಭ ಭಾಯ್ ಪಟೇಲ್ ಅವರು ಗೃಹ ಮಂತ್ರಿ ಇದ್ದಾಗ 2 ಸಲ RSS ಬ್ಯಾನ್ ಮಾಡಿದ್ರು

ಬಿಜೆಪಿಗರು ಅದನ್ನ ಮರೆತಿದ್ದಾರೆ, ಅವರಿಗೆ ಅದನ್ನ ನೆನಪಿಸಿ

ದೇಶಪ್ರೇಮ ಎನ್ನುವುದು ಪ್ರತಿಯೊಬ್ಬ ಪ್ರಜೆಗಳಲ್ಲೂ ಇದೇ.

ಯಾವ ಸಮಾಜದವರಾದರೇನು, ದೇಶವಾಸಿಗಳೆಲ್ಲ ದೇಶಪ್ರೇಮಿಗಳು.

ಆರ್.ಎಸ್.ಎಸ್ ನಿಂದ ಎಕ್ಸ್‌ಟ್ರಾ ದೇಶಪ್ರೇಮ ಬರಲ್ಲ.

ದೇಶದ 145 ಕೋಟಿ ಜನರೆಲ್ಲರೂ ದೇಶಪ್ರೇಮಿಗಳೇ.

ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಸ್ವಪಕ್ಷೀಯರ ಅಸಮಾಧಾನ ವಿಚಾರ…

ನಮ್ಮ ಗ್ಯಾರಂಟಿಗಳನ್ನೇ ಮೋದಿ ಸಾಹೇಬ್ರು ಹಿಡ್ಕೊಂಡು ಓಡಾಡುತ್ತಿದ್ದಾರೆ.

ಬಿಹಾರದಲ್ಲಿ ವೋಟಿಗೆ 10 ಸಾವಿರ ಕೊಡ್ತೀನಿ ಅಂತಾ ಮೋದಿ ಸಾಹೇಬ್ರು ಹೇಳಿದ್ದಾರೆ.

ಚುನಾವಣೆ 2 ತಿಂಗಳು ಇರುವಾಗ 10 ಸಾವಿರ ಕೊಟ್ಟು ವೋಟ್ ಹಾಕಿಸಿಕೊಳ್ಳುತ್ತಿದ್ದಾರೆ.

Santosh Lad : ನಮ್ಮ ಗ್ಯಾರಂಟಿಗಳನ್ನೇ ಮೋದಿ ಸಾಹೇಬ್ರು ಹಿಡ್ಕೊಂಡು ಓಡಾಡುತ್ತಿದ್ದಾರೆ.  #pratidhvani

ಇದರಕಿಂತ ಒಳ್ಳೆಯ ಕಾರ್ಯಕ್ರಮಗಳಿವೆಯಾ ದೇಶದಲ್ಲಿ..?

ಶಾಸಕ ದೇಶಪಾಂಡೆ ಹೇಳಿಕೆ ಅವರ ಅಭಿಪ್ರಾಯವಷ್ಟೇ ಪಕ್ಷದಲ್ಲ.

ನಾನೇನಾದ್ರೂ ಸಿಎಂ ಆಗಿದ್ರೆ ಅಂತಾ ಹೇಳಿದ್ದಾರೆ, ಈಗ ಅವರು ಸಿಎಂ ಅಗಿಲ್ವಲ್ಲಾ.

ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ, ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ.

ಸಿಎಂ ಡಿನ್ನರ್ ಮೀಟಿಂಗ್ ನಡೆಸಿರೋದು, ಬಿಹಾರ ಎಲೆಕ್ಷನ್ ಕಲೆಕ್ಷನ್‌ಗೆ ಮಾಡಿರೋದು ಎಂಬ ಬಜೆಪಿ ಹೇಳಿಕೆ ವಿಚಾರ…

ಬಿಜೆಪಿ ಅವರೂ ಹೇಳ್ತಾ ಇರೊದು ಸರಿಯಗಿದೆ.

ನಾವೆಲ್ಲಾ ಕಲೆಕ್ಟ್ ಮಾಡಿ ಮೋದಿ ಸಾಹೇಬರಿಗೆ ಹಣ ಕೊಡಬೇಕು.

ಬಿಹಾರ ಎಲೆಕ್ಷನ್‌ಗೆ ಮೋದಿ ಹಣ ಕಡಿಮೆ ಬಿದ್ದಿದೆ.

ಡಿಕೆಶಿ ಕರಿ ಟೋಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಲಾಡ್.

ಬೀದರ್‌ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ.

Tags: BJPCongress Partyminister santosh ladSantosh Ladsantosh lad agesantosh lad congresssantosh lad dharwadsantosh lad gstsantosh lad interviewsantosh lad latestsantosh lad livesantosh lad ministersantosh lad mlasantosh lad newssantosh lad on modisantosh lad on pm modisantosh lad reactionsantosh lad speechsantosh lad statussantosh lad talksantosh lad trendingsantosh lad videosantosh lad viralsantosh lad vs bjpsantosh lad vs pm modisantosh lad with ajitಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹಾಸನಾಂಬ ತಾಯಿ ಹಾಗೂ ಜನರ ಆಶೀರ್ವಾದದಿಂದ ಜಿಲ್ಲೆ, ರಾಜ್ಯದಲ್ಲಿ ಶಾಂತಿ, ನೆಮ್ಮದಿ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

RSSಗೆ ಹೆದರುವವರು, ಸಂಬಂಧ ಇಟ್ಟುಕೊಂಡವರು ಪಕ್ಷ ಬಿಟ್ಟು ತೊಲಗಿ..

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
Next Post
RSSಗೆ ಹೆದರುವವರು, ಸಂಬಂಧ ಇಟ್ಟುಕೊಂಡವರು ಪಕ್ಷ ಬಿಟ್ಟು ತೊಲಗಿ..

RSSಗೆ ಹೆದರುವವರು, ಸಂಬಂಧ ಇಟ್ಟುಕೊಂಡವರು ಪಕ್ಷ ಬಿಟ್ಟು ತೊಲಗಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada