• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನಿಖಿಲ್ ಗಾಗಿ ಬಿಸಿಲಿನಲ್ಲಿ ಕಾದು ಕುಳಿತ ಜೆಡಿಎಸ್ ಕಾರ್ಯಕರ್ತರು.

Any Mind by Any Mind
February 5, 2023
in ಇದೀಗ, ಕರ್ನಾಟಕ, ರಾಜಕೀಯ
0
ನಿಖಿಲ್ ಗಾಗಿ ಬಿಸಿಲಿನಲ್ಲಿ ಕಾದು ಕುಳಿತ ಜೆಡಿಎಸ್ ಕಾರ್ಯಕರ್ತರು.
Share on WhatsAppShare on FacebookShare on Telegram

ಮೈಸೂರಿನ ಜಯಪುರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ನಿಕೀಲ್‌ ಕುಮಾರ್‌ ಸ್ವಾಮಿ ಅವರಿಗೆ ಮೈಸೂರು ನಗರದಿಂದ ಜಯಪುರದ ವರೆಗೂ ಅದ್ದೂರಿ ಸ್ವಾಗತ ಮೆರವಣಿಗೆ. ಈ ಹಿನ್ನೆಲೆ ತಡವಾಗಿ ಆರಂಭವಾಗುತ್ತಿರುವ ಕಾರ್ಯಕ್ರಮ ಕಿಕ್ಕಿರಿದು ಸೇರಿರುವ ಜನಸ್ತೋಮ.

ADVERTISEMENT

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಯುವನಾಯಕರ ಜನ್ಮದಿನೋತ್ಸವ ಸಮಾವೇಶ ವಾಗಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗು ಶಾಸಕ ಜಿಟಿ ದೇವೇಗೌಡ, ಜಿಡಿ ಹರೀಶ್ ಗೌಡ, ಶಾಸಕ ಅಶ್ವಿನ್ ಕುಮಾರ್, ಕೆ ಮಹದೇವ್, ಮಾಜಿ ಶಾಸಕ ಟಿಬಿ ಚಿಕ್ಕಣ್ಣ ಸೇರಿದಂತೆ  ಮುಂತಾದ ಜೆಡಿಎಸ್ ಕಾರ್ಯಕರ್ತರುಗಳು ಭಾಗಿಯಾಗಿದ್ದರು, ಮತ್ತು ವೇದಿಕೆಯಲ್ಲಿ ನೂಕು ನುಗ್ಗುಲು ಪ್ರಾರಂಭವಾಗಿತ್ತು, ಕಾರ್ಯಕರ್ತರನ್ನು ತಡೆಯಲು ಶಾಸಕ ಜಿಟಿಡಿಯಿಂದ ಅರಸಾಹಸವಾಯಿತು ಕಾರ್ಯಕ್ರಮದಲ್ಲಿ ಬಂಡಾಯವೆದ್ದಿದ್ದ ಬೆಳವಾಡಿ ಶಿವಮೂರ್ತಿ ಭಾಗಿಯಾಗಿದ್ದರು, ವೇದಿಕೆಯಲ್ಲಿ ಭಾಷಣ ಆರಂಭಿಸಿದ ಜಿಟಿಡಿ. ಯಾರೋ ಹೇಳ್ತಿದ್ರು 20 ಸಾವಿರ ಜನ ಸೇರಿಸಿ ಅಂತ. ನೋಡಿ ಇಷ್ಟೆಲ್ಲ ಮಂದಿ ಸೇರಿದ್ದೀರಿ.ಇದೆ ಅವರಿಗೆ ಉತ್ತರ ಎಂದ ಶಾಸಕ ಜಿಟಿಡಿ ತಿಳಿಸಿದರು ಚಾಮುಂಡೇಶ್ವರಿ ಕ್ಷೇತ್ರದ ಜನ ಏನೆಂದು ನೀವೆಲ್ಲ ಹಿಂದೆಯೇ ತಿಳಿಸಿದ್ದೀರಿ  ನಮ್ಮ ಜನ ಅಥವಾ ನಾನು ಯಾರು ಮಾತಾಡಿಲ್ಲ ಟೀಕಿಸಿದವರಿಗೆ ಉತ್ತರ ನೀವೆಲ್ಲ ನೆರೆದಿರುವುದು ಸುಮಾರು ಒಂದು ಲಕ್ಷ ಜನ ಸೇರಿದ್ದೀರಿ ಕ್ಷೇತ್ರದ ವಿವಿಧ ಭಾಗಗಳಿಂದ ಜನ ಆಗಮಿಸಿದ್ದೀರಿ ಇವೆಲ್ಲ ಜಿಟಿ ದೇವೇಗೌಡ, ಹರೀಶ್ ಗೌಡ ಬೇಕು ಎಂದು ಬಂದಿದ್ದೀರಿ ಹಣಕ್ಕಾಗಿ ಅಲ್ಲ.ಎರಡು ಬಾರಿ ನೀವು ಗೆಲ್ಲಿಸಿದ್ದೀರಿ ಮೂರನೇ ಬಾರಿಯು ಜೆಡಿಎಸ್ ಮತ ನೀಡಿ ಗೆಲ್ಲಿಸಿ ನೀವು ಹಾಕುವ ಒಂದೊಂದು ವೋಟು ಹೆಚ್ ಡಿ ದೇವೇಗೌಡರಿಗೆ ವಜ್ರದ ಹಾರದ ಹಾಗೆ. ನಿಮ್ಮ ವೋಟು ವಜ್ರದ ಹಾರ ಇದ್ದಂತೆ,

ಕೊರೊನದಲ್ಲಿ ಪ್ರತಿ ಮನೆಗೂ ಅಧಿಕಾರಿಗಳ ಮೂಲಕ ಅಗತ್ಯ ವಸ್ತುಗಳನ್ನ ತಲುಪಿಸಿದ್ದು ಜಿಟಿಡಿ. ಬಹಳ ಜನ ನನ್ನನ್ನ ಏನು ಮಾಡಿಲ್ಲ ಎನ್ನುತ್ತಾರೆ. ನಮಗೆ ಯಾರು ಸರಿಸಾಟಿ ಇಲ್ಲ ಎಂದು ನೀವು ಸಾಭಿತುಪಡಿಸಿದ್ದೀರಿ. ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯಾರ್ಥಿಗಳನ್ನ ಗೆಲ್ಲಿಸಬೇಕು ಮತ್ತೆ ಕುಮಾರಸ್ವಾಮಿಯನ್ನು ಸಿಎಂ ಮಾಡಬೇಕು. ಇನ್ನೂ ಕೆಲಸಗಳು ಬಾಕಿ ಇದೆ. ಊರುರಿಗೂ ಬರುತ್ತೇನೆ ಎಂದ ಶಾಸಕ ಜಿಟಿಡಿ ,ಹರೀಶ್ ಗೌಡ ಹುಣಸೂರಿನಲ್ಲಿ ಗೆದ್ದೇ ಗೆಲ್ಲುತ್ತಾರೆ ಹೆಚ್ಡಿಕೆ  ನಿಖಿಲ್ ಇಬ್ಬರು ನನ್ನ ಇಬ್ಬರು ಕಣ್ಣುಗಳು ಈ ಇಬ್ಬರು ಲವ ಕುಶ ಇದ್ದಹಾಗೆ ನಿಖಿಲ್ ಮುಂದೆ ಬಲಿಷ್ಠ ನಾಯಕನಾಗುತ್ತಾನೆ. ಕಾರ್ಯಕ್ರಮದಲ್ಲಿ ಶಾಸಕ ಜಿಟಿಡಿ ಹೇಳಿಕೆ ನಿಡಿದರು,

ಚಾಮುಂಡೇಶ್ವರಿ ಕ್ಷೇತ್ರ ಒಂದು ಪವರ್ ಫುಲ್ ಕ್ಷೇತ್ರ  ಟೀಕೆ ಮಾಡಿದವರ ಬಗ್ಗೆ ಜನ ತೀರ್ಮಾನ ಮಾಡಬೇಕು. ನನ್ನ ಚರಿತ್ರೆಯ ಬಗ್ಗೆ ಗುಣದ ಬಗ್ಗೆ ಸೇರ್ಟಿಫಿಕೇಟ್ ಕೊಡೋಕೆ ನೀವ್ ಇದ್ದೀರಿ.ದೇವಸ್ಥಾನಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಟಿಕೆ ಮಾಡಿದ್ದರು.ಬೇರೆ ಕ್ಷೇತ್ರದ ಜನರನ್ನ ಕರೆಸಿ ಸಮಾವೇಶ ಮಾಡೋದಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಜನರನ್ನ ಸೇರಿಸಿ ಸಮಾವೇಶ ಮಾಡಲಿ ಎಂದು ಸವಾಲ್ ಹಾಕಿದ್ದರು. ಅವರಿಗೆ ಇಂದು ನೀವೆಲ್ಲ ಉತ್ತರ ನೀಡಿದ್ದೀರಿ. ವೇದಿಕೆಯಲ್ಲಿ ಭಾಷಣದ ಉದ್ದಕ್ಕೂ ಮಾವಿನಹಳ್ಳಿ  ಸಿದ್ದೇಗೌಡ ಟೀಮ್ ಬಗ್ಗೆ ವಾಗ್ದಾಳಿ ನಡೆಸಿದ ಜಿಟಿಡಿ ಪುತ್ರ ಹರೀಶ್ ಗೌಡ.

Tags: BJPCongress Partyಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಖಡಕ್ ಪೊಲೀಸರ್ ಆಗಿ ನಟಿಸಿರುವ ಡಾಲಿ ಧನಂಜಯರವರ ‘ಹೊಯ್ಸಳ’ ಚಿತ್ರದ ಟೀಸರ್ ಔಟ್

Next Post

ಕರ್ನಾಟಕಕ್ಕೆ ಬರ್ತಿರೋ ಮೋದಿ ಕಾರ್ಯಕ್ರಮ ಮತ್ತು ಟ್ರಾಫಿಕ್​ ಸಮಸ್ಯೆ..

Related Posts

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?
ರಾಜಕೀಯ

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

by ಪ್ರತಿಧ್ವನಿ
May 22, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
Next Post
ಕರ್ನಾಟಕಕ್ಕೆ ಬರ್ತಿರೋ ಮೋದಿ ಕಾರ್ಯಕ್ರಮ ಮತ್ತು ಟ್ರಾಫಿಕ್​ ಸಮಸ್ಯೆ..

ಕರ್ನಾಟಕಕ್ಕೆ ಬರ್ತಿರೋ ಮೋದಿ ಕಾರ್ಯಕ್ರಮ ಮತ್ತು ಟ್ರಾಫಿಕ್​ ಸಮಸ್ಯೆ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada