• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರಾತ್ರಿ ವೇಳೆ ಬಾಯಿ ತೆರೆದು ನಿದ್ದೆ ಮಾಡ್ತೀರಾ?ಹಾಗಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಂಡಿತ. ಎಚ್ಚರ!

ಪ್ರತಿಧ್ವನಿ by ಪ್ರತಿಧ್ವನಿ
June 3, 2024
in Top Story, ಜೀವನದ ಶೈಲಿ
0
ರಾತ್ರಿ ವೇಳೆ ಬಾಯಿ ತೆರೆದು ನಿದ್ದೆ ಮಾಡ್ತೀರಾ?ಹಾಗಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಂಡಿತ. ಎಚ್ಚರ!
Share on WhatsAppShare on FacebookShare on Telegram

ನಿದ್ದೆ ಬಂದ ನಂತರ ಹೇಗೆ ಮಲಗಿದ್ದೀವಿ, ಏನಾಗುತ್ತಿದೆ ಎನ್ನುವ ಪರಿಜ್ಞಾನ ಯಾರಿಗೂ ಕೂಡ ಇರುವುದಿಲ್ಲ. ಕೆಲವೊಬ್ಬರು ನಿದ್ದೆ ಸಂದರ್ಭದಲ್ಲಿ(In Case) ಬಾಯಿ ತೆರೆದು ಮಲಗುತ್ತಾರೆ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು(Health Issues) ಎದುರಾಗಬಹುದು, ಹಾಗೂ ಅವರ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಬಾಯಿ ತೆರೆದು ಮಲಗುತ್ತಾರೆ.. ಹಾಗಾದ್ರೆ ಬಾಯಿ(Mouth) ತೆರೆದು ಮಲಗುವ ಹಾಗೆ ಮಾಡುವ ಸಮಸ್ಯೆ ಯಾವುದು ಹಾಗೂ ಬಾಯಿ ತೆರೆದು ಮಲಗುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಅನ್ನೋದರ ಮಾಹಿತಿ ಹೀಗಿದೆ..

ADVERTISEMENT

ಹೆಚ್ಚು ಜನಕ್ಕೆ ರಾತ್ರಿ ಮಲಗಿದ ಸಂದರ್ಭದಲ್ಲಿ ಉಸಿರಾಡಲು(Breathing) ತೊಂದರೆಯಾಗುತ್ತದೆ ಅವರ ಮೂಗು ಬ್ಲಾಕ್ ಆಗುತ್ತದೆ. ಮೂಗು ಬ್ಲಾಕ್(Nose Block) ಆದಾಗ ಉಸಿರು ಕಟ್ಟುವುದಕ್ಕೆ ಶುರುವಾಗುತ್ತದೆ. ಇಂತ ಸಂದರ್ಭದಲ್ಲಿ ಬಾಯಿಂದ ಉಸಿರಾಡಲು(Mouth) ಆರಂಭಿಸುತ್ತಾರೆ.

ಕೆಲವೊಮ್ಮೆ ಶೀತ ನೆಗಡಿ(Cold) ಆದಾಗ ಕೂಡ ಮೂಗು ಬ್ಲಾಕ್ ಆಗುವಂಥ ಚಾನ್ಸಸ್(Chances) ತುಂಬಾನೇ ಇರುತ್ತೆ. ಇನ್ನು ಕೆಲವರಿಗೆ ಮೂಗಿನ ಶ್ವಾಸನಾಳವು(Trachea) ಕಿರಿಯದಾಗಿರುತ್ತದೆ ಇಂಥ ಸಂದರ್ಭದಲ್ಲಿ ಆಮ್ಲಜನಕದ(Oxygen) ಸೇವನೆಯ ಕೊರತೆ ಕಂಡಾಗ ಉಸಿರಾಟ ಕಷ್ಟವಾಗುತ್ತದೆ. ಹಾಗೂ ಇನ್ನೂ ಕೆಲವರಿಗೆ ಎಕ್ಸ್ಟ್ರಾ ಮಸಲ್(Extra Muscle) ಇರುತ್ತದೆ ಹಾಗೂ ಕೆಲವರಿಗೆ ಮೂಗಿನ ಮೂಳೆ(Nose Bone) ಅಡ್ಡ ಇದ್ದಾಗ ಕೂಡ ಇಂತಹ ತೊಂದರೆ ಉಂಟಾಗುವಂತದ್ದು ಸಹಜ. ಉಸಿರಾಟದ ಸಮಸ್ಯೆ ಇದ್ದಾಗ ತಕ್ಷಣವೇ ಟ್ರೀಟ್ಮೆಂಟ್(Treatment) ತಗೊಳ್ಳುವುದು ಉತ್ತಮ ಇಲ್ಲವಾದಲ್ಲಿ ಅದರಿಂದ ಅನೇಕ ಸಮಸ್ಯೆಗಳು(Problem) ಕೂಡ ಆರಂಭವಾಗುತ್ತವೆ.

ಹೊತ್ತು ಬಾಯಿಂದ ಉಸಿರಾಡುವುದರಿಂದ(Breathing) ಏನಿಲ್ಲ ಸಮಸ್ಯೆಗಳು ಎದುರಾಗುತ್ತದೆ ಅಂದ್ರೆ ದೇಹದಲ್ಲಿ ಅಧಿಕ ರಕ್ತ ಸಮಸ್ಯೆ ಹೆಚ್ಚಾಗುತ್ತದೆ ಇದರಿಂದ ಹೃದಯ(Heart) ಸಂಬಂಧಿ ಕಾಯ್ದೆಗಳು ಶುರುವಾಗುತ್ತದೆ ಹಾಗೂ ಮಧುಮೇಹ(Diabetes) ಇದ್ದವರು ಕೂಡ ಶುಗರ್ ಹೈ(High Sugar) ಅಥವಾ ಚಾನ್ಸಸ್ ತುಂಬಾನೇ ಇರುತ್ತದೆ ಕೆಲವು ಒಬ್ಬರಿಗೆ ಬಿಪಿ(BP) ಜಾಸ್ತಿ ಆದ್ರೂ ಕೂಡ ತೊಂದರೆ ಆಗುವಂತದ್ದು ಖಂಡಿತ.

ಇದರ ಜೊತೆಗೆ ಬಾಯಿ ತೆರೆದು ಮಲಗುವುದರಿಂದ ಗಂಟಲು(Throat) ನೋವು ಶುರುವಾಗುತ್ತದೆ ಹಾಗೂ ಹೆಚ್ಚು ಜನಕ್ಕೆ ಕಾಡುವಂತ ಸಮಸ್ಯೆ ಅಂದ್ರೆ ತಲೆನೋವು(Headache) ಮೆದುಳಿನಲ್ಲಿ(Brain) ಊತ ಕೂಡ ಉಂಟಾಗಬಹುದು ಹಾಗೂ ಗಂಟಲು ನೋವು ಬಾಯು ಒಣಗುವುದು ಬಾಡಿ ಡಿ ಹೈಡ್ರೇಟ್(Hydrate) ಆಗುವುದು ಬಾಯಾರಿಕೆ ಹೆಚ್ಚಾಗುವುದು ಹಾಗೂ ಬಾಯಿಯ ದುರ್ವಾಸನೆ(Bad Smell) ಕೂಡ ಜಾಸ್ತಿ ಆಗುತ್ತದೆ.

ಹಾಗಾಗಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಈ ಒಂದು ಸಮಸ್ಯೆ ಇದ್ದರೆ ಅದಕ್ಕೆ ಬೇಗ ಪರಿಹಾರವನ್ನು(Solution) ಒದಗಿಸುವುದು ಉತ್ತಮ ಇನ್ನು ಕೆಲವು ಮಕ್ಕಳಲ್ಲೂ(Children) ಕೂಡ ಇಂತಹ ಅಭ್ಯಾಸ ವಿರುತ್ತದೆ ರಾತ್ರಿ(Night) ಮಲಗುವಾಗ ಬಾಯಿ ತೆರೆದು ಮಲಗುವುದರಿಂದ ಮಕ್ಕಳಿಗೆ ಹಲ್ಲು(Teeth) ಉಬ್ಬಾಗುವಂತ ಚಾನ್ಸಸ್(Chances) ತುಂಬಾನೇ ಇರುತ್ತದೆ.

Tags: Breathingdeep sleephealth issueslife styleSleep
Previous Post

ಉತ್ತರ ಕರ್ನಾಟಕ ಭಾಷೆಯ ಆ **ನವನ್ ಡೈಲಾಗ್ ಹೇಳಿಕೊಟ್ಟ ನವೀನ್

Next Post

ನಾಳೆ ಮತ ಎಣಿಕೆ ಹಿನ್ನಲ್ಲೇ ಬೆಂಗಳೂರಲ್ಲಿ ಪೊಲೀಸರು ಹೈ ಅಲರ್ಟ್ ! 

Related Posts

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
0

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಕಲಾಪ ಸರಿಯಾಗಿ ನಡೆಯದಿರುವುದನ್ನು ಖಂಡಿಸಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanaswamy) ಅವರು ಸದನದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅವರು ವಿಧಾನಪರಿಷತ್...

Read moreDetails
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

January 28, 2026
Next Post
ಉತ್ತರಪ್ರದೇಶ; ಮಸೀದಿಯಲ್ಲಿ ಗುಂಡಿಕ್ಕಿ ವ್ಯಕ್ತಿಯನ್ನು ಹತ್ಯೆ

ನಾಳೆ ಮತ ಎಣಿಕೆ ಹಿನ್ನಲ್ಲೇ ಬೆಂಗಳೂರಲ್ಲಿ ಪೊಲೀಸರು ಹೈ ಅಲರ್ಟ್ ! 

Please login to join discussion

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

January 28, 2026
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!