ನಾಗುರದಲ್ಲಿ (nagapura) ಹೈಕೋರ್ಟ್ ಬಾರ್ ಅಸೋಸಿಯೇಶನ್ (High court bar association) 3 ದಿನಗಳ ಶತಮಾನೋತ್ಸವ ವರ್ಷದ ಸಂಭ್ರಮಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ, ಸಿಜೆಐ ಡಿವೈ ಚಂದ್ರಚೂಡ್ (CII D.Y.chandrachooda) ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ್ರು. ಬಾಬಾಸಾಹೇಬರು ಬೌದ್ಧ ಧರ್ಮವನ್ನು (buddism) ಸ್ವೀಕರಿಸಿದ ನಾಗುರ ಇದು… ಈ ವರ್ಷ ವಕೀಲರ ಸಂಘಕ್ಕೆ ಶತಮಾನೋತ್ಸವವನ್ನು ಆಚರಿಸಲಾಗ್ತಿದೆ. ಡಾ ಬಾಬಾಸಾಹೇಬ್ ಅಂಬೇಡ್ಕರ್ (Ambedkar) ಅವರ ಕಾನೂನಿನ ಅಭ್ಯಾಸವನ್ನು ಪ್ರಾರಂಭಿಸಿ ಇಂದಿಗೆ 100 ವರ್ಷಗಳು ಎಮದಿ ಹೇಳಿದ್ದಾರೆ.
ಈ ಮೈಲಿಗಲ್ಲಿನ ಗೌರವಾರ್ಥವಾಗಿ, ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಾವು ಪೂರೈಸಲು ಮುಂದಾಗಿರುವಾಗ ಅವರ ಮಾರ್ಗದರ್ಶನದ ಒಂದು ಸಂಕೇತವಾಗಿ ಡಾ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ (supreme court) ಸ್ಥಾಪಿನೆ ಮಾಡಿದೆ. ಅಂದ್ರೆ ಒಂದರ್ಥದಲ್ಲಿ, ನಾಗುರದ ಸ್ವಲ್ಪ ಭಾಗವು ಈಗ ಶಾಶ್ವತವಾಗಿ ಸುಪ್ರೀಂ ಕೋರ್ಟ್ನ ಭಾಗ ಎಂಬ ಅವರ ಹೇಳಿಕೆ ಕುತೂಹಲಕಾರಿಯಾಗಿ ಕಂಡುಬಂದಿದೆ.
ನಾಗುರ ಎಂದ್ರೆ ಮೊದಲು ನೆನಪಾಗೋದು ಆರ್ಎಸ್ಎಸ್ (RSS), ಯಾಕಂದ್ರೆ ಆರ್ಎಸ್ಎಸ್ ಮುಖ್ಯ ಕಛೇರಿ ಇರೋದೇ ನಾಗುರದಲ್ಲಿ. ಹೀಗಾಗಿ ನ್ಯಾಯಮೂರ್ತಿ ಚಂದ್ರಚೂಡ್ ಬೌದ್ಧ ಧರ್ಮ, ಅಬೆಂಡ್ಕರ್ ಮತ್ತು ಸಂವಿಧಾನದ ಬಗ್ಗೆ ನಾಗುರದಲ್ಲಿ ನಿಂತು ಮಾತನಾಡಿರೋದು ಹಲವು ಬಗೆಯ ಚರ್ಚೆಗೆ ಕಾರಣವಾಗಿದೆ