
ದಿನೇಶ್ ಬಾಬು(Dinesh Babu) ನಿರ್ದೇಶಿಸಲಿರೋ ಸಿನಿಮಾ ಬಿಚ್ಚುಗತ್ತಿ ಬರ್ಮಣ್ಣನ(Brahmins) ಪಾತ್ರದಿಂದ ಹೆಸರಾಗಿದ್ದ ರಾಜವರ್ಧನ್.

ಕೆಂಪೇಗೌಡರನ್ನ(Kempegowda) ಹೋಲುವ ಚಹರೆ ಇರೋ ರಾಜವರ್ಧನ್ ಗೆ ಈ ಅವಕಾಶ ಒಲಿದು ಬಂದಿದೆ. ಮಾತುಕಥೆಯ ಹಂತದಲ್ಲಿರೋ ಈ ಚಿತ್ರದ ಟೈಟಲ್(Title) ಹಾಗೂ ಹಕ್ಕುಗಳ ವಿಚಾರಕ್ಕೆ ವಿವಾದ ಸೃಷ್ಟಿಯಾಗಿತ್ತು.

ಈ ನಡುವೆ ರಾಜವರ್ಧನ್ ಕೆಂಪೇಗೌಡರ ಪಾತ್ರವನ್ನ ನಿಭಾಯಿಸಲಿರೋ ವಿಚಾರ ಕೇಳಿ ಬರ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ರಾಜವರ್ಧನ್ ಚಹರೆಯ ವಿವಿಧ ಪಾತ್ರಗಳ ಎಐ ಫೋಟೋಗಳು(Photos) ವೈರಲ್ ಆಗ್ತಿದೆ.