• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಧ್ಯರಾತ್ರಿ ಅರಮನೆ ಮುಂದೆ ಸೆಲೆಬ್ರೇಶನ್ ಮಾಡುವಂತಿಲ್ಲ ! ಮೈಸೂರಲ್ಲಿ ನ್ಯೂ ಇಯರ್ ಗೆ ಟಫ್ ರೂಲ್ಸ್ 

Chetan by Chetan
December 31, 2024
in Top Story, ಇದೀಗ, ಕರ್ನಾಟಕ
0
ಮಧ್ಯರಾತ್ರಿ ಅರಮನೆ ಮುಂದೆ ಸೆಲೆಬ್ರೇಶನ್ ಮಾಡುವಂತಿಲ್ಲ ! ಮೈಸೂರಲ್ಲಿ ನ್ಯೂ ಇಯರ್ ಗೆ ಟಫ್ ರೂಲ್ಸ್ 
Share on WhatsAppShare on FacebookShare on Telegram

ಹೊಸ ವರ್ಷಾಚರಣೆಗೆ (New year) ಸಾಂಸ್ಕೃತಿಕ ನಗರಿ ಮೈಸೂರೂ (Mysuru) ಸಜಾಗಿದ್ದು, ಆದ್ರೆ ಈ ಬಾರಿ ಕಳೆದ ಬಾರಿಗಿಂದ ಹೆಚ್ಚಿನ ನಿರ್ಬಂಧಗಳ ನಡುವೆ ಮೈಸೂರಿಗರು ನ್ಯೂ ಇಯರ್ ಸೆಲೆಬ್ರೇಟ್ ಮಾಡಬೇಕಿದೆ.

ADVERTISEMENT

ಅಂಬಾವಿಲಾಸ ಅರಮನೆಯ (Amba Vilas palace) ಮುಂಭಾಗ ಈ ವರ್ಷ ಹೊಸ ವರ್ಷಾಚರಣೆಗೆ ಯಾವುದೇ ಇಲ್ಲ. ಪ್ರತಿವರ್ಷ ಮಧ್ಯ ರಾತ್ರಿ ಅರಮನೆ ಮುಂಭಾಗ ಹೊಸ ವರ್ಷ ಆಚರಣೆ ಮಾಡಲಾಗುತ್ತಿತ್ತು. ಮಾಗಿ ಉತ್ಸವದ ಹಿನ್ನೆಲೆ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಈ ವರ್ಷ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. 

Avare Mela: ಅವರೆ ದೋಸೆ ತಿಂದ DCM, ಸೂಪರ್ ಆಗಿತ್ತು ನನ್ನ ಹೆಂಡ್ತಿಗೂ ಮಾಡಲು ಹೇಳ್ತಿನಿ ಅಂದ್ರು #pratidhvani

ಮೈಸೂರಿನ ಅಂಬಾವಿಲಾಸ ಅರಮನೆಯನ್ನು ರಾತ್ರಿ 12 ಗಂಟೆಗೆ ದೀಪಾಲಂಕಾರದ ಮೂಲಕ ಅಲಂಕರಿಸಲಾಗುತ್ತಿತ್ತು.ಇದರ ಜೊತೆಗೆ ಫಲಪುಷ್ಪ (Flower show) ಪ್ರದರ್ಶನ, ಸಂಗೀತ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು. ಆದ್ರೆ ಮಾಜಿ ಪ್ರಧಾನಿ ಮನಮೋಹನಸಿಂಗ್ ನಿಧನ ಹಿನ್ನೆಲೆ ಕನ್ನಡ, ಇಂಗ್ಲಿಷ್‌ ಪೊಲೀಸ್‌ ಬ್ಯಾಂಡ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ರದ್ದು ಮಾಡಲಾಗಿದೆ.

Tags: ನ್ಯೂ ಇಯರ್ನ್ಯೂ ಇಯರ್ 2025ಮೈಸೂರು ನ್ಯೂ ಇಯರ್ ಇವೆಂಟ್ಸ್ಮೈಸೂರು ಪ್ಯಾಲೇಸ್ಹೊಸ ವರ್ಷಹೊಸ ವರ್ಷಾಚರಣೆ
Previous Post

ಬೆಂಗಳೂರು ನಂತರ ಇದೀಗ ಪುಣೆ , ಹೈದರಾಬಾದ್‌ ನಲ್ಲೂ ಪಾನ ಪ್ರಿಯರಿಗೆ ಉಚಿತ ಮನೆಗೆ ಡ್ರಾಪ್

Next Post

ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿ ಅವರ ಮಗಳು ಅಳಿಯನ ಬಂಧನ

Related Posts

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?
ಕರ್ನಾಟಕ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

by ಪ್ರತಿಧ್ವನಿ
August 13, 2026
0

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಏಕಾಂಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ ಹಲವು ದಿನಗಳಿಂದ ಬೆಟ್ಟದಲ್ಲಿ ನಿರಂತರ ಶೋಧ...

Read moreDetails
ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

August 13, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

August 12, 2026
ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

August 12, 2026
Next Post
ಪ್ರಧಾನಿ ಮೋದಿ  ಪ್ರಧಾನ ಕಾರ್ಯದರ್ಶಿ ಅವರ ಮಗಳು ಅಳಿಯನ ಬಂಧನ

ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿ ಅವರ ಮಗಳು ಅಳಿಯನ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!