ರಾಜ್ಯದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಲಾಗಿದೆ ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಎಸ್ಎಸ್ ಕೆ ಸಮಾಜದ ರಾಜ್ಯಾಧ್ಯಕ್ಷ ನಾರಾಯಣಸಾ ಭಾಂಡಗೆ ಕರೆಕೊಟ್ಟದ್ದಾರೆ.
ಈ ಕುರಿತು ಹುಬ್ಬಳ್ಳಿ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಒತ್ತಾಯ ಪೂರ್ವಕವಾಗಿ ಮುಸ್ಲಿಂ ಯುವಕರು ಹಿಂದೂ ಯುವತಿಯರ ಕರೆದುಕೊಂಡು ಹೋಗುತ್ತಿದ್ದಾರೆ. ಈಗ ಹುಬ್ಬಳ್ಳಿ, ಗದಗ ನಗರದಲ್ಲಿ ಇತ್ತೀಚೆಗೆ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಲವ್ ಜಿಹಾದ್ ಮೂಲಕ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೂ ಸಮಾಜದ ಮುಗ್ಧ ಯುವತಿಯರನ್ನು ಮೋಸ ಮಾಡಿ ಮುಸ್ಲಿಂ ಯುವಕರು ತೊಂದರೆ ಮಾಡುತ್ತಿದ್ದಾರೆ. ರಾಷ್ಟ್ರ ಮೊದಲು ನಂತರ ನಾವೆಲ್ಲಾ. ಹಿಂದೂ ಸಮಾಜದಲ್ಲಿ ಗೊಂದಲ ಎಬ್ಬಿಸುವುದೇ ಮುಸ್ಲಿಮರ ಅಜೆಂಡಾ. ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು ಅಂತ ಕರೆಕೊಟ್ಟಿದ್ದಾರೆ.
Also Read : ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ತಂದೆ ತಾಯಿ! : BJP MLC Narayana Bhandage ವಿವಾದಾತ್ಮಕ ಹೇಳಿಕೆ |
ಮುಸ್ಲಿಂ ರಾಷ್ಟ್ರ ಮಾಡುವ ಉದ್ದೇಶದಿಂದ ಮೌಲ್ವಿಗಳು ಮಸೀದಿಗಳಲ್ಲಿ ಭೋಧನೆ ಮಾಡ್ತಾರೆ. ಆದ್ರೆ, ನಮ್ಮ ಹಿಂದೂ ಮಠಾಧೀಶ ಸ್ವಾಮಿಗಳು ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಕೆಲ ಮಠಾಧೀಶರು ಮಠದಲ್ಲಿ ನಮಾಜು ಮಾಡಲು ಅವಕಾಶ ಕೊಡುತ್ತಿದ್ದಾರೆ. ಹಾಗಿದ್ದರೆ, ಮಸೀದಿಯಲ್ಲಿ ಲಿಂಗ ಪೂಜೆ ಮಾಡಿ ನೋಡೋಣ ಎಂದು ಸವಾಲು ಹಾಕಿದರು.
ಈ ಬಗ್ಗೆ ನಮ್ಮ ಅನೇಕ ಮಠಾಧೀಶರು ಏನೂ ಮಾತಾಡೋದಿಲ್ಲ. ಎಲ್ಲಾ ಪಕ್ಷಗಳು ಬದುಕಬೇಕು ಎಂದರೆ ಮೊದಲು ರಾಷ್ಟ್ರ ಬೇಕು. ಇದು ಸಮಾಜಕ್ಕೆ ಆಗುತ್ತಿರುವುದು ದೊಡ್ಡ ಅನ್ಯಾಯವಾಗಿದೆ. ಮುಸ್ಲಿಂಗಳನ್ನು ಹದ್ದು ಬಸ್ತಿನಲ್ಲಿ ಇಡಬೇಕು. ದೇಶದಲ್ಲಿ ಮುಸ್ಲಿಂ ವರ್ತನೆ ಅತಿಯಾಗಿದೆ. ಇದು ದೇಶಕ್ಕೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಎರಡು ಮಕ್ಕಳು ಹಡೆಯುವ ಹಿಂದೂಗಳು ಟ್ಯಾಕ್ಸ್ ಕಟ್ಟಬೇಕು. ಮುಸ್ಲಿಂ ಹತ್ತು ಮಕ್ಕಳು ಹಡೆದು ಸರ್ಕಾರದ ಸೌಲಭ್ಯ ಪಡೆಯುವುದು ಯಾವ ನ್ಯಾಯ? ಸರ್ಕಾರದ ಅನುದಾನದಲ್ಲಿ ಮುಸ್ಲಿಂ ಧರ್ಮ ಪ್ರಚಾರ ಮಾಡುತ್ತಾರೆ. ಈ ವಿಷಯವಾಗಿ ಮುಖ್ಯಮಂತ್ರಿಗೂ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.
ಮುಸ್ಲಿಂ ಎಂದಿಗೂ ನಮ್ಮವರು ಆಗಲ್ಲ ಅವರನ್ನು ನಂಬಬೇಡಿ. ಕೆಲ ರಾಜಕಾರಣಿಗಳು ಮತ್ತು ಪಕ್ಷಗಳು ಮುಸ್ಲಿಂರಿಗೆ ಹುಟ್ಟಿದವರಂಗೆ ಆಡುತ್ತಾರೆ. ಹಿಂದೂ ಯುವಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಈ ರೀತಿ ಹಿಂದೂ ಯುವತಿಯರಿಗೆ ಅನ್ಯಾಯ ಮಾಡುವವರಿಗೆ ಬಿಡಬೇಡಿ. ಲವ್ ಜಿಹಾದ್ ಗೂ ಲವ್ ಮ್ಯಾರೇಜ್ ಗೂ ಸಾಕಷ್ಟು ವ್ಯತ್ಯಾಸವಿದೆ. ಹಿಂದೂ ಸಮಾಜದ ಕುರಿತು ಜನಜಾಗೃತಿ ಮೂಡಿಸಬೇಕಿದೆ. ಮಠಾಧೀಶರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸೋಗಲಾಡಿ ಹಿಂದುತ್ವ ಬಿಡಬೇಕು. ಎಲ್ಲಾರೂ ನಮ್ಮವರಾಗಲ್ಲ ಎಂದು ಹೇಳಿದರು.