• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೈಸ್ ರೋಡ್ ನಲ್ಲಿ ಮರ್ಡರ್ ..?! ವಕೀಲ ಜಗದೀಶ್ ಸಾವು ಕೊಲೆಯೋ..? ಅಪಘಾತವೋ..?! 

Chetan by Chetan
May 3, 2025
in Top Story, ಇದೀಗ, ಕರ್ನಾಟಕ
0
ನೈಸ್ ರೋಡ್ ನಲ್ಲಿ ಮರ್ಡರ್ ..?! ವಕೀಲ ಜಗದೀಶ್ ಸಾವು ಕೊಲೆಯೋ..? ಅಪಘಾತವೋ..?! 
Share on WhatsAppShare on FacebookShare on Telegram

ಬೆಂಗಳೂರಿನ ನೈಸ್ ರಸ್ತೆಯಲ್ಲಿ (Nice road) ವಕೀಲನ‌ ಮೃತದೇಹ ಪತ್ತೆಯಾಗಿದೆ. ಜಗದೀಶ್ ಎಂಬ ವಕೀಲ (Lawyer Jagadeesh) ಶವವಾಗಿ ಪತ್ತೆಯಾಗಿದ್ದು, ಬನ್ನೇರುಘಟ್ಟ-ಕನಕಪುರ ನೈಸ್ ರಸ್ತೆಯಲ್ಲಿ ಈ ಶವ ಪತ್ತೆಯಾಗಿದೆ. ತನ್ನ ಕಿಯಾ ಸೆಲ್ಟಾಸ್ ಕಾರಿನಲ್ಲಿ ಬರ್ತಿದ್ದ ವಕೀಲ ಜಗದೀಶ್ ಮೃತದೇಹ ಕಾರು ನಿಂತಿದ್ದ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. 

ADVERTISEMENT

ಇನ್ನು ಕಾರಿನ ಹಲವೆಡೆ ಅಪಘಾತವಾದ ಗುರುತುಗಳು ಪತ್ತೆಯಾಗಿದೆ. ನಿನ್ನೆ (ಮೇ.2) ರಾತ್ರಿ 8ಗಂಟೆ ವೇಳೆ  ಮೃತದೇಹ ಪತ್ತೆಯಾಗಿದೆ. ಇನ್ನು ಇದು ಕೊಲೆನಾ ಅಥವಾ  ಅಪಘಾತನ ಎಂಬ ಅನುಮಾನಗಳು ಮೂಡಿದೆ. 

ಈ ಮೃತದೇಹ ಪತೆಯಾದ ಸ್ಥಳ, ಸನ್ನಿವೇಶ ಗಮನಿಸಿದರೆ, ಕಾರು ಟಚ್ ಆದ ವಿಚಾರಕ್ಕೆ ಗಲಾಟೆಯಾಗಿ ಮರ್ಡರ್ ನಡೆದಿದ್ದ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದ್ಯಾ? ಎಂಬ ಆಯಾಮದಲ್ಲೂ ಗುಮಾನಿ ಮೂಡಿದೆ. 

ಈ ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆಗೆ ಮುಂದಾಗಿದ್ದಾರೆ. ಇನ್ನು ಮೇಲ್ನೋಟಕ್ಕೆ ಕೊಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

Tags: ಅಪಘಾತಕೊಲೆನೈಸ್ ರೋಡ್ಲಾಯರ್ ಜಗದೀಶ್ವಕೀಲ ಜಗದೀಶ್
Previous Post

ಕನ್ನಡಿಗರನ್ನು ಕೆಣಕಿ ಕಂಗಾಲಾದ ಗಾಯಕ.. ಸೋನು ಮಾಡಿದ್ದೇನು..?

Next Post

ವಕ್ಫ್​ ವಿರೋಧಿ ಹೋರಾಟ.. ಮೋದಿ ನಿಮಗೆ ಆಗದಿದ್ರೆ ಹೇಳಿ ಪಾಕ್​ಗೆ ಬುದ್ಧಿ ಕಲಿಸ್ತೇವೆ..

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post
ವಕ್ಫ್​ ವಿರೋಧಿ ಹೋರಾಟ.. ಮೋದಿ ನಿಮಗೆ ಆಗದಿದ್ರೆ ಹೇಳಿ ಪಾಕ್​ಗೆ ಬುದ್ಧಿ ಕಲಿಸ್ತೇವೆ..

ವಕ್ಫ್​ ವಿರೋಧಿ ಹೋರಾಟ.. ಮೋದಿ ನಿಮಗೆ ಆಗದಿದ್ರೆ ಹೇಳಿ ಪಾಕ್​ಗೆ ಬುದ್ಧಿ ಕಲಿಸ್ತೇವೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!