ಸ್ವಂತ ತಂದೆಯೇ ತನ್ನ 14 ವರ್ಷದ ಮಗುವಿನ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಾಸವಿಯಲ್ಲಿ ಗ್ರಾಮದಲ್ಲಿ ಮುದುಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಭಿನವ (14 ತಿಂಗಳು) ಕೊಲೆಯಾದ ಮಗು, ಮಹಾತೇಶ ಕೊಲೆ ಮಾಡಿದ ತಂದೆ, ಕನಸವಿ ಗ್ರಾಮದ ಹೊರವಲಯದಲ್ಲಿ ಮಗುವನ್ನು ಕೊಲೆ ಮಾಡಿ ಮಗುವಿನ ಮೃತದೇಹವನ್ನು ತಂದೆ ಕಲ್ಲಿನಟ್ಟಿದ್ದಾನೆ.
ಈ ಹಿನ್ನೆಲೆ ಪತ್ನಿ ಭೀಮವ್ವನಿಂದ ಮುದಗಲ್ ಪೊಲೀಸ್ ಠಾಣೆಗೆ ದೂರು, ಕೊಲೆ ಆರೋಪಿ ಮಹಾತೇಶನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ, ಪತಿ-ಪತ್ನಿ ಜಗಳದ ಹಿನ್ನಲೆಯಲ್ಲಿ ತಂದೆಯಿಂದ ಮಗುವಿನ ಕೊಲೆಯಾಗಿದೆ ಎಂದು ಹೇಳಲಾಗಿದೆ.