• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಗಳೂರಲ್ಲಿ ಕೊಲೆ.. ಖಾದರ್​ ವಿರುದ್ಧ ಆಕ್ರೋಶದ ಕಿಡಿ.. ಹಿಂದೂಗಳಿಗೆ ಬೆದರಿಕೆ..

ಕೃಷ್ಣ ಮಣಿ by ಕೃಷ್ಣ ಮಣಿ
May 5, 2025
in Top Story, ಕರ್ನಾಟಕ, ಶೋಧ
0
ಮಂಗಳೂರಲ್ಲಿ ಕೊಲೆ.. ಖಾದರ್​ ವಿರುದ್ಧ ಆಕ್ರೋಶದ ಕಿಡಿ.. ಹಿಂದೂಗಳಿಗೆ ಬೆದರಿಕೆ..
Share on WhatsAppShare on FacebookShare on Telegram

ADVERTISEMENT

ಹಿಂದೂ ಕಾರ್ಯಕರ್ತ ಸುಹಾಸ್ ಕೊಲೆಯಲ್ಲಿ ಫಾಜಿಲ್ ಕುಟುಂಬಸ್ಥರು ಭಾಗಿಯಾಗಿಲ್ಲ ಅಂತ ಸ್ಪೀಕರ್ ಖಾದರ್ ಹೇಳೀದ್ರು. ಇದೇ ವಿಚಾರವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಖಾದರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿಫೆಂಡ್ ಮಾಡಿಕೊಳ್ಳಲು ಹೋಗಿ ಖಾದರ್ ಬೆತ್ತಲಾಗಿದ್ದಾರೆ. ತಕ್ಷಣವೇ ಸ್ಪೀಕರ್ ಸ್ಥಾನಕ್ಕೆ ಖಾದರ್ ರಾಜೀನಾಮೆ ಕೊಡ್ಬೇಕು. ಕೇಸ್ ಮುಚ್ಚಿ ಹಾಕಲು ಖಾದರ್ ಹೋಗಿದ್ರು, ಆದರೆ ಇವರಿಗೆ ಸತ್ಯ ಗೊತ್ತಾಗಿದೆ ಅಂತ ಹೇಳಿದ್ರು.

ಇನ್ನು ಇದೇ ವಿಚಾರವಾಗಿ ಎಕ್ಸ್​ನಲ್ಲಿ ಪೊಸ್ಟ್ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸ್ಪೀಕರ್ ಖಾದರ್ ಸಾಹೇಬರು ನ್ಯಾಯಾಧೀಶರಾಗಿದ್ದು ಯಾವಾಗ? ಕೊಲೆ ಆರೋಪಿಯ ಕುಟುಂಬಸ್ಥರ ಹೇಳಿಕೆಯನ್ನೇ ಸಾಕ್ಷಿಯಾಗಿ ಪರಿಗಣಿಸಿ ಖುಲಾಸೆ ಮಾಡುವ ಕಾನೂನು ಯಾವಾಗ ಜಾರಿಯಾಯ್ತು? ಸ್ಪೀಕರ್ ಹುದ್ದೆಯಂತಹ ಪ್ರಭಾವಿ ಸ್ಥಾನದಲ್ಲಿರುವವರು ಹೀಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟರೆ ಪೊಲೀಸರಿಗೆ ಏನು ಸಂದೇಶ ಹೋಗುತ್ತದೆ ಅಂತ ಪ್ರಶ್ನೆ ಮಾಡಿದ್ದಾರೆ.

ಆದಿಲ್‌‌‌ ಕುಟುಂಬ ನಿರಪರಾಧಿಗಳು ಅಂದಿದ್ದ ಖಾದರ್​ ವಿರುದ್ಧ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಯುಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯು.ಟಿ ಖಾದರ್ ಫಾಜಿಲ್ ಕುಟುಂಬನಾ ನಿರಪರಾಧಿ ಅಂದಿದ್ದಾರೆ. ತನಿಖೆಗೂ ಮೊದ್ಲೇ ನಿರಪರಾಧಿ ಅಂದಿದ್ದು ಕೇಸ್‌ ಮುಚ್ಚಿ ಹಾಕಿಸೋದಕ್ಕೆ. ಹೀಗಾಗಿ ಖಾದರ್ ಅವ್ರನ್ನ ವಿಚಾರಣೆ ಮಾಡಿ ಎಂದು ಆಗ್ರಹಿಸಿದ್ದಾರೆ.

ಮೂರು ದಿನಗಳ ಹಿಂದಷ್ಟೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೋರ್ವ ಹಿಂದೂ ಕಾರ್ಯಕರ್ತನನ್ನ ಟಾರ್ಗೆಟ್ ಮಾಡಲಾಗಿದೆ. ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲುಗೆ ಡೇಟ್ ಫಿಕ್ಸ್ ಮಾಡಿ ಜೀವ ಬೆದರಿಗೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು, 5/5/ 2025ರ ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲೆ ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಮಂಗಳೂರಲ್ಲಿ ಮತ್ತೆ ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ ಹಾಕಿರೋ ವಿಚಾರವಾಗಿ ಕೇಂದ್ರ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರ ಮಾತಾಡೋದನ್ನು ಕಡಿಮೆ ಮಾಡಲಿ. ಬೇರೆಯವರ ಮನೆಗೆ ಬಿದ್ದ ಬೆಂಕಿ ನಿಮ್ಮ ಮನೆಗೂ ಬೀಳಬಹುದು ಎಚ್ಚರ ಇರ್ಲಿ. ರಾಜಾರೋಷವಾಗಿ ಕೊಲೆ ಬೆದರಿಕೆ ಹಾಕೋರಿಗೆ ಸರ್ಕಾರ ಹೆಡೆಮುರಿ ಕಟ್ಟಬೇಕು. ಒಬ್ಬರ ಜೀವ ತೆಗಿತೀವಿ ಅಂತಾ ಬಹಿರಂಗವಾಗಿ ಬೆದರಿಕೆ ಹಾಕುವವರ ಬಗ್ಗೆ ಕನಿಕರ ತೋರಬಾರದು ಅಂತ ಹೇಳಿದ್ದಾರೆ.

Tags: fazil murder casemangalore murder case:mangalore suhas shetty caseMangalurumangaluru fazil casemangaluru hindhu workermangaluru hindhu workersmangaluru incidentmangaluru latest newsmangaluru murder casemangaluru newsmangaluru news today newsmangaluru suhas shettymangaluru suhas shetty casepolice casepraveen nettaru casesuhas shetty casesuhas shetty murder casesuhas shetty murder mangaluru
Previous Post

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ-ಶರ್ಮಿಷ್ಠೆ

Next Post

ನಮ್ಮ ದೇಶದ ವಿರುದ್ಧ ಕೈ ಎತ್ತಿದವರ ಕೈಗಳು ಉಳಿಯುವುದಿಲ್ಲ – ನೀವೆಲ್ಲ ಏನು ಬಯಸಿದ್ದಿರೋ ಅದೇ ನಡೆಯಲಿದೆ : ರಾಜನಾಥ್ ಸಿಂಗ್ 

Related Posts

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?
Top Story

ಬೌರಿಂಗ್ ಆಸ್ಪತ್ರೆ ಗೋಡೆ ದುರಂತ: ನಿಜ ಕಾರಣ ಬಹಿರಂಗಪಡಿಸಿದ ಲೋಕಾಯುಕ್ತ ವರದಿ!

by ಪ್ರತಿಧ್ವನಿ
May 22, 2026
0

Bowring and Lady Curzon Hospital ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ Karnataka Lokayukta ತನಿಖೆ ಪೂರ್ಣಗೊಳಿಸಿ ಮಹತ್ವದ ವರದಿ...

Read moreDetails
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಸಾಮಾನ್ಯ ಭಕ್ತರಿಗೆ ಟಿಟಿಡಿಯಿಂದ ಬಂಪರ್ ಸಿಹಿಸುದ್ದಿ: ಶ್ರೀವಾರಿ ದರ್ಶನ ಇನ್ನಷ್ಟು ಸುಲಭ

May 22, 2026
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಕಸಬ್ ಉದಾಹರಣೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಪ್ರಶ್ನೆ ಹೀಗಿದೆ! ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಗಂಭೀರ ವಾದ

May 22, 2026
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

May 22, 2026
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
Next Post
ನಮ್ಮ ದೇಶದ ವಿರುದ್ಧ ಕೈ ಎತ್ತಿದವರ ಕೈಗಳು ಉಳಿಯುವುದಿಲ್ಲ – ನೀವೆಲ್ಲ ಏನು ಬಯಸಿದ್ದಿರೋ ಅದೇ ನಡೆಯಲಿದೆ : ರಾಜನಾಥ್ ಸಿಂಗ್ 

ನಮ್ಮ ದೇಶದ ವಿರುದ್ಧ ಕೈ ಎತ್ತಿದವರ ಕೈಗಳು ಉಳಿಯುವುದಿಲ್ಲ - ನೀವೆಲ್ಲ ಏನು ಬಯಸಿದ್ದಿರೋ ಅದೇ ನಡೆಯಲಿದೆ : ರಾಜನಾಥ್ ಸಿಂಗ್ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada