ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂದಿನ ಐಪಿಎಲ್ ಆವೃತ್ತಿಯಲ್ಲೂ ಆಡುವುದಾಗಿ ಶುಕ್ರವಾರ ಖಚಿತಪಡಿಸಿದ್ದಾರೆ.
ಧೋನಿ ಐಪಿಎಲ್ ಆಡುವುದು ಇದೇ ಕೊನೆಯ ಬಾರಿಯೇ ಎಂಬ ವದಂತಿಗಳಿಎಗೆ ತೆರೆ ಎಳೆದಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, “ಖಂಡಿತವಾಗಿಯೂ ಚೆನ್ನೈನಲ್ಲಿ ಆಡದಿರುವುದು ಅನ್ಯಾಯವಾಗುತ್ತದೆ,” ಮುಂದಿನ ಐಪಿಎಲ್ ಆವೃತ್ತಿಯಲ್ಲೂ ಆಡುತ್ತೇನೆ ಎಂದು ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.