• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ನೀರನ್ನು ಕುಡಿಯಿರಿ, ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಿರಿ.!

ಪ್ರತಿಧ್ವನಿ by ಪ್ರತಿಧ್ವನಿ
May 31, 2024
in Top Story, ಜೀವನದ ಶೈಲಿ
0
ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ನೀರನ್ನು ಕುಡಿಯಿರಿ, ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಿರಿ.!
Share on WhatsAppShare on FacebookShare on Telegram

ಹೆಚ್ಚು ಜನ ಬೆಳಿಗ್ಗೆ ಎದ್ದ ನಂತರ ಒಂದು ಲೋಟ ಬಿಸಿ ನೀರನ್ನ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಈ ಅಭ್ಯಾಸದಿಂದ  ಆರೋಗ್ಯ ಕ್ಕೆ ತುಂಬಾನೆ ಒಳ್ಳೆಯದು. ಆದರೆ ಸಾಕಷ್ಟು ಮಂದಿ ಬೆಳಗ್ಗೆ ಎದ್ದ ತಕ್ಷಣವೇ ಅಂದ್ರೆ ಹಲ್ಲುಜ್ಜುವ ಮುನ್ನವೇ ಒಂದು ಲೋಟ ನೀರನ್ನ ಕುಡಿತಾರೆ ಇದರಿಂದ ಆರೋಗ್ಯ ಹೆಚ್ಚು ಪ್ರಯೋಜನಗಳಿವೆ.ಏನಪ್ಪಾ ಇದು ಬೆಳಿಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುವುದು ಸರಿನಾ?ಅನ್ನೋದು ನಿಮ್ಮ ಪ್ರಶ್ನೆ ಆಗಿರಬಹುದು.ಹೌದು ಇದರಿಂದ ನಮ್ಮ ದೇಹಕ್ಕೆ ಒಂದಲ್ಲ ಎರಡಲ್ಲ ಹಲವಾರು ಬೆನಿಫಿಟ್ಸ್ ಇವೆ..

ADVERTISEMENT

ಜೀರ್ಣಕ್ರಿಯೆಗೆ ಉತ್ತಮ

 ಬೆಳಿಗ್ಗೆ ಎದ್ದ ತಕ್ಷಣ ಅದು ಕೂಡ ಕಾಲಿ ಹೊಟ್ಟೆಯಲ್ಲಿ, ಹಲ್ಲುಜ್ಜುವ ಮುನ್ನ ನೀರು ಕುಡಿಯುವುದರಿಂದ ಡೈಜೆಸ್ಟಿವ್ ಕೆಪಾಸಿಟಿ ಹೆಚ್ಚಾಗುತ್ತದೆ. ಹಾಗೂ ಏನೇ ಆಹಾರವನ್ನ ಸೇವನೆ ಮಾಡಿದ್ರು ಕೂಡ ತಕ್ಷಣವೇ ಡೈಜೆಶನ್ ಆಗುತ್ತದೆ. ಕಾನ್ಸ್ಟಿಪೇಶನ್ ತೊಂದ್ರೆ ಇದ್ದವರಿಗೆ ತಕ್ಷಣದ ಪರಿಹಾರ ದೊರೆಯುತ್ತದೆ.

ತ್ವಚೆಗೆ ಉತ್ತಮ 

ದೇಹದಲ್ಲಿ ನೀರಿನ ಅಂಶ ಹೆಚ್ಚಿದ್ದರೆ ಮುಖದಲ್ಲಿ ಯಾವುದೇ ರೀತಿಯ ಮೊಡವೆಗಳು ಅಥವಾ ಕಪ್ಪು ಕಲೆಗಳು ಇರುವುದಿಲ್ಲ.ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ ಹಾಗೂ ನಮ್ಮ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕೂಡ ದೂರವಿರಿಸುತ್ತದೆ.

ಹೈ ಡಿಪಿ 

ಹೆಚ್ಚು ಜನಕ್ಕೆ ಹೈ ಬಿಪಿ ಸಮಸ್ಯೆ ಸಾಮಾನ್ಯವಾಗಿದೆ ಇದಕ್ಕಾಗಿ ಸಾಕಷ್ಟು ಮಾತ್ರೆಗಳನ್ನು ಸೇವನೆ ಮಾಡ್ತಾರೆ ಅದರ ಬದಲು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರನ್ನು ಕುಡಿಯುವುದರಿಂದ ನಾರ್ಮಲ್ ಆಗಿ ಇಡೋದಕ್ಕೆ ಅದು ತುಂಬಾನೇ ಸಹಕಾರಿ.

ಡಯಾಬಿಟೀಸ್ 

75% ಎಷ್ಟು ಜನರಿಗೆ ಈ ಡಯಾಬಿಟಿಸ್ ಅನ್ನುವಂತದ್ದು ಸಾಮಾನ್ಯವಾಗಿ ಬಿಟ್ಟಿದೆ. ಡಯಾಬಿಟಿಸ್ ಇದ್ದಾಗ ಡಯಟ್ ಮಾಡುವಂತದ್ದು ಉತ್ತಮ.ಬೇಕಾದ ಆಹಾರವನ್ನ ತಿನ್ನೋದಕ್ಕೆ ಆಗಲ್ಲ ,ಅದರಲ್ಲೂ ಕೂಡ ಹೆಚ್ಚು ಸ್ವೀಟ್ ಪದಾರ್ಥವನ್ನು ತಿನ್ನುವಂತಿಲ್ಲ ಹಾಗೂ ಇದ್ದಕ್ಕಿದ್ದಾಗೆ ಕೆಲವರಿಗೆ ಡಯಾಬಿಟಿಸ್ ಹೆಚ್ಚಾಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನ ನಾರ್ಮಲ್ ಆಗಿರಿಸೋದಕ್ಕೆ ಒಂದು ಲೋಟ ನೀರು ತುಂಬಾನೆ ಸಹಕಾರಿ.

ಇದೆಲ್ಲದರ ಜೊತೆಗೆ ಬ್ಯಾಡ್ ಬ್ರೀಥಿಂಗ್ ದೂರ ಮಾಡುತ್ತದೆ ಹಾಗೂ ಹಲ್ಲನ್ನು ಗಟ್ಟಿ ಮಾಡುವುದರ ಜೊತೆಗೆ ಹಲ್ಲಿಗೆ ಕ್ಯಾವಿಟಿಸ್ ಆಗದಂತೆ ತಡೆಗಟ್ಟುತ್ತದೆ. ಬ್ಯಾಕ್ಟೀರಿಯಾವನ್ನು ದೂರ ಮಾಡುತ್ತದೆ ಹಾಗೂ ಒಬೆಸಿಟಿ ಸಮಸ್ಯೆ ಇದ್ದವರು ಕೂಡ ಇದು ಒಂದು ರೀತಿಯ ಪರಿಣಾಮವನ್ನು ನೀಡುತ್ತದೆ.

Tags: benefitsbodycareglass of waterHealthlife style
Previous Post

ಭವಾನಿ ರೇವಣ್ಣ ಮಿಸ್ಸಿಂಗ್ ?! ಮನೆ ಗೋಡೆಗೆ ನೋಟೀಸ್ ಅಂಟಿಸಿ ಬಂದ SIT ಟೀಮ್ ! 

Next Post

ವಾಲ್ಮೀಕಿ ನಿಗಮ ಅವ್ಯವಹಾರ.. SIT ತನಿಖೆಗೆ ಆದೇಶ, ಸರ್ಕಾರದ ಕಿಡಿ..

Related Posts

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ
Top Story

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

by ನಾ ದಿವಾಕರ
January 17, 2026
0

how to get image of different repository? , creating a repository, how to clone github repository, how to create a...

Read moreDetails
Daily Horoscope: ಇಂದು ಈ 3 ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ

Daily Horoscope: ಇಂದು ಈ 3 ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ

January 17, 2026
ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

January 16, 2026
ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK

ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK

January 16, 2026
ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ

ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ

January 16, 2026
Next Post
ವಾಲ್ಮೀಕಿ ನಿಗಮ ಅವ್ಯವಹಾರ.. SIT ತನಿಖೆಗೆ ಆದೇಶ, ಸರ್ಕಾರದ ಕಿಡಿ..

ವಾಲ್ಮೀಕಿ ನಿಗಮ ಅವ್ಯವಹಾರ.. SIT ತನಿಖೆಗೆ ಆದೇಶ, ಸರ್ಕಾರದ ಕಿಡಿ..

Please login to join discussion

Recent News

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ
Top Story

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

by ನಾ ದಿವಾಕರ
January 17, 2026
Daily Horoscope: ಇಂದು ಈ 3 ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ
Top Story

Daily Horoscope: ಇಂದು ಈ 3 ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ

by ಪ್ರತಿಧ್ವನಿ
January 17, 2026
ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ
Top Story

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 16, 2026
ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK
Top Story

ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK

by ಪ್ರತಿಧ್ವನಿ
January 16, 2026
ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ
Top Story

ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 16, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!