ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಿಸಿ ಅಂತ ಎಷ್ಟೇ ಪ್ರಚಾರಾಂದೋಲನ ಮಾಡಿದರೂ ಜನ ಕೇಳ್ತಿಲ್ಲ. ಮನೆಯಲ್ಲೇ ಇದ್ದವರ ಬಳಿಯೆಲ್ಲಾ ಎರಡು ಮೂರು ವಾಹನ ಇಟ್ಟಿಕೊಂಡಿದ್ದಾರೆ. Valid only for depositors, on Thursdays Play Casino https://starlitenewsng.com/cuantos-numeros-tiene-la-ruleta-del-casino/ Extreme. ಹೀಗಾಗಿ ಹೆಚ್ಚಾಗ್ತಿರೋ ವಾಹನಗಳ ಸಂಖ್ಯೆ ಭವಿಷ್ಯದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಆತಂಕ ಇದೆ. ವಾಹನ ದಟ್ಟನೆ ತಗ್ಗಿಸಲು ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಿದ್ರೂ ನಗರದಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ವಾಹನಗಳು ನೋಂದಣಿಯಾಗ್ತಿರೋದು ಅಚ್ಚರಿ ಮೂಡಿಸಿದೆ.
ರಾಜಧಾನಿಯಲ್ಲಿ ದಿಗಿಲು ಹುಟ್ಟಿಸುತ್ತಿದೆ ವಾಹನಗಳ ಹೆಚ್ಚಿನ ನೋಂದಣಿ.!!
ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗ್ತಿದೆ. ಜನಸಂಖ್ಯೆ ಸುಮಾರು 1 ಕೋಟಿ 30 ಲಕ್ಷ ಇದೆ. ಆದರೆ ವಾಹನ ಸಂಖ್ಯೆ ಒಂದು ಕೋಟಿ ಸನಿಹಕ್ಕೆ ಬಂದು ನಿಂತಿದೆ. ಜನ ಸಾರ್ವಜನಿಕ ವಾಹನಗಳ ಮೇಲೆ ಅವಲಂಬಿತವಾಗುವುದಕ್ಕಿಂತ ಹೆಚ್ಚಾಗಿ ಜನ ತಮ್ಮದೇ ಖಾಸಗಿ ವಾಹನಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದಿನದಿಂದ ದಿನಕ್ಕೂ ವಾಹನ ಸಂಖ್ಯೆ ಹೆಚ್ಚಳವಾಗ್ತಿರುವ ಹಿನ್ನೆಲೆ ಪರಿಸರ ಮಾಲಿನ್ಯ ಹೆಚ್ಚಾಗ್ತಿದೆ ಅಂತ ಕಳವಳ ವ್ಯಕ್ತವಾಗಿದೆ.
ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ವಾಹನಗಳಿರಬೇಕು. SugarHouse Casino is one of the leaders in the sector and they are well known for their safety and security — hence why their Sugarhouse promo code https://casillascontracting.us/what-is-the-mega-millions-jackpot-at-now/ is so popular. ಕೆಲವೊಮ್ಮೆ ಮನೆಯಲ್ಲಿ ಕೇವಲ ಇಬ್ಬರೇ ಮಂದಿಯಿದ್ದರೂ ನಾಲ್ಕೈದು ವಾಹನಗಳಿರುತ್ತವೆ. Can FastPay casino be considered the best online gaming https://parkirpintar.com/is-there-a-casino-in-colorado/ house in Australia? ನಗರದಲ್ಲಿ ದ್ವಿಚಕ್ರ, ಕಾರುಗಳು ಬಸ್ ಸೇರಿ ಸಾರಿಗೇಯೇತರ ವಾಹನ ಸಂಖ್ಯೆನೇ ಬರೋಬ್ಬರಿ ಒಂದು ಕೋಟಿ ಮೂರು ಲಕ್ಷದ 21 ಸಾವಿರ ವಾಹನಗಲೂ ನೊಂದವಣೆ ಅಗಿದೆ. ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆಮಾಡಬೇಕಾಗಿದ್ದರೆ ಕಾರ್ಪೂಲಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಇದರಿಂದ ಹೆಚ್ಚು ವಾಹನಗಳು ರಸ್ತೆಗೆ ಬರುವುದನ್ನು ತಡೆಯಬಹುದಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಮನೆಗೆ ಕಾರ್ ಇಲ್ಲ ಅನ್ನೋ ವ್ಯವಸ್ಥೆ ಇರಬೇಕು. We know that https://parkirpintar.com/how-to-win-on-blackjack-machines/ different players have different preferences, so we check out every option. ಇಲ್ಲವಾದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಿದೆ. ಸಾರ್ವಜನಿಕರು ನಗರದಲ್ಲಿ ಓಡಾಟಕ್ಕೆ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನು ಬಳಸಬೇಕು. I do apologize for the limited hotel https://nikel.co.id/distance-from-winstar-to-choctaw-casino/ availability at this time. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಆದರೆ ಈ ರೀತಿಯ ತೀರ್ಮಾನ ಮಾಡದೆ ಇರೋದು ನಗರದಲ್ಲಿ ಸಂಚಾರ ದಟ್ಟನೆಗೆ ಕಾರಣವಾಗಿದೆ.

ವಾಹನ ಸಂಖ್ಯೆ ಹೆಚ್ಚಳದಿಂದ ಪೊಲ್ಯೂಷನ್ ಸಿಟಿಯಾಗ್ಬಿಡುತ್ತಾ ಸಿಲಿಕಾನ್ ಸಿಟಿ.!?
ಸಿಲಿಕಾನ್ ಸಿಟಿ ಟ್ರಾಫಿಕ್ ಸಮಸ್ಯೆಯಿಂದ ವಾಯು ಮಾಲಿನ್ಯ, ರಸ್ತೆ ಅಭಿವೃದ್ಧಿಗೆ ಮಾರಕವಾಗಿದೆ. ದೆಹಲಿ ಮಾದರಿಯ ವಾಯು ಮಾಲಿನ್ಯಕ್ಕೆ ಸಾಕ್ಷಿಯಾಗುತ್ತಾ ಬೆಂಗಳೂರು ಅನ್ನೋ ಭಯ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ವಾಹನಗಳ ನೋಂದಣಿ ಹೆಚ್ಚಳವಾಗ್ತಿದೆ. ಇದೇ ಕಾರಣಕ್ಕೆ ದಿನೇ ದಿನೆ ಹೆಚ್ಚಾಗ್ತಿದೆ ಸಂಚಾರ ದಟ್ಟಣೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,940 km ನಷ್ಟು ಉದ್ದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ, ಈ ರಸ್ತೆಗಳು ಹೆಚ್ಚು ಕಮ್ಮಿ 60 ಲಕ್ಷ ವಾಹನಗಳನ್ನು ಮಾತ್ರ ಕೆಪಾಸಿಟಿ ಮಾತ್ರ ಹೊಂದಿದೆ. ಆದರೆ ಸದ್ಯಕ್ಕೆ 1 ಕೋಟಿಗೂ ಅಧಿಕ ವಾಹನಗಳಿವೆ, ಇದರಿಂದ ರಸ್ತೆ ಗುಣಮಟ್ಟಕ್ಕೆ ಹೊಡೆತ ಬಿದ್ದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಮರೇಶ್ ಅಭಿಪ್ರಾಯ ವ್ಯಕ್ಯ ಪಡಿಸುತ್ತಿದ್ದಾರೆ.
2022 ರ ಮೇ ತಿಂಗಳ ವರೆಗೆ ರಾಜಧಾನಿಯಲ್ಲಿ ಆಗಿರುವ ವಾಹನಗಳ ನೋಂದಣಿ ಅಂಕಿ ಅಂಶ ನೋಡೋದಾದ್ರೆ :
- ದ್ವಿಚಕ್ರ ವಾಹನಗಳು : 68,72,763
- ನಾಲ್ಕು ಚಕ್ರ ವಾಹನ : 21,74,830
- ಟ್ರಕ್, ಲಾರಿಗಳ ಸಂಖ್ಯೆ : 1,15,000
- ಟ್ಯಾಕ್ಸಿ, ಆಟೋ ಗಳ ಸಂಖ್ಯೆ : 3,50,000 ಲಕ್ಷ
- ಇತರೆ ವಾಹನಗಳು : 8,08,990
- ಒಟ್ಟು ವಾಹನಗಳ ಸಂಖ್ಯೆ : 1,03,21,583
ಹೀಗೆ ರಾಜಧಾನಿ ಬೆಂಗಳೂರಿ ಈಗ ಪರಿಸರ ಮಾಲಿನ್ಯ ಸಿಟಿ ಅಗ್ತಿದೆ. ಇತ್ತ ವಾಹನಗಳ ದಟ್ಟಣೆಯಿಂದ ಟ್ರಾಪಿಕ್ ಸಮಾಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಹೀಗೆ ಆದರೆ ಒಂದಲ್ಲ ಒಂದು ದಿನ ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣೆಗೆ ಬ್ರೇಕ್ ಬೀಳೋ ಸಾದ್ಯತೆ ಇದ್ದರೂ ಇರಬಹುದು.











