• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಿವಮೊಗ್ಗ ಘಟನೆ : ಕರಾವಳಿಯಿಂದ ಮಲೆನಾಡಿಗೆ ವಿಸ್ತರಿಸಿದ ನೈತಿಕ ಪೊಲೀಸ್ ಗಿರಿ!

Any Mind by Any Mind
August 23, 2022
in ಕರ್ನಾಟಕ
0
ಶಿವಮೊಗ್ಗ ಘಟನೆ : ಕರಾವಳಿಯಿಂದ ಮಲೆನಾಡಿಗೆ ವಿಸ್ತರಿಸಿದ ನೈತಿಕ ಪೊಲೀಸ್ ಗಿರಿ!
Share on WhatsAppShare on FacebookShare on Telegram

ಲಾಡ್ಜ್​ ವೊಂದರಲ್ಲಿ ಬೇರೆ ಬೇರೆ ಕೋಮಿನ ಯುವಕ -ಯುವತಿ ರೂಮ್​ ಮಾಡಿ ಉಳಿದುಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಭಜರಂಗ ದಳ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ADVERTISEMENT


ಲಾಡ್ಜ್​ ನಲ್ಲಿ ಬೇರೆ ಊರಿನಿಂದ ಬಂದ ಯುವಕ-ಯುವತಿ ಉಳಿದುಕೊಂಡಿದ್ದ ವಿಷಯ ತಿಳಿದು, ಸ್ಥಳಕ್ಕೆ ತೆರಳಿದ ಭಜರಂಗದ ಕಾರ್ಯಕರ್ತರು ಇಬ್ಬರನ್ನು ಪೊಲೀಸ್​ ವಶಕ್ಕೆ ಒಪ್ಪಿಸಿದ್ದರು. ಆದರೆ ಪೊಲೀಸರು ವಿಚಾರಣೆ ನಡೆಸದೇ ಅವರನ್ನ ಬಿಟ್ಟು ಕಳಿಸಿದ್ದಾರೆ ಎನ್ನುವ ಆರೋಪ ಭಜರಂಗ ದಳದ ಕಾರ್ಯಕರ್ತರದ್ದಾಗಿದೆ.


ಅಲ್ಲದೆ ಯಾವುದೇ ಪೂರ್ವಪರ ವಿಚಾರಿಸದೇ ರೂಮ್​ ಮಾಡಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ ಲಾಡ್ಜ್​​ ಬಂದ್ ಮಾಡಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.


ಈವರೆಗೆ ಮಂಗಳೂರು, ಉಡುಪಿಯಂತಹ ಕರಾವಳಿಗೆ ಸೀಮಿತವಾಗಿದ್ದ ನೈತಿಕ ಪೊಲೀಸ್ ಗಿರಿಯ ಇಂತಹ ಕೃತ್ಯಗಳು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲೂ ನಡೆದಿದೆ. ಬೇರೆ ಬೇರೆ ಕೋಮಿನ ವಯಸ್ಕ ಹೆಣ್ಣು ಮತ್ತು ಗಂಡು ಸ್ವಯಂ ಇಚ್ಛೆಯಿಂದ ಹೋಟೆಲ್ ನಲ್ಲಿ ತಂಗಿರುವುದು ಕಾನೂನು ಬಾಹಿರವೇ? ಒಂದು ವೇಳೆ ಅವರು ಜೊತೆಯಲ್ಲಿ ಲಾಡ್ಜ್ ನಲ್ಲಿ ಇರುವುದು ಕಾನೂನುಬಾಹಿರವಾಗಿದ್ದರೆ ಪೊಲೀಸರು ಅವರನ್ನು ಸುಮ್ಮನೆ ಬಿಟ್ಟು ಕಳಿಸುತ್ತಿದ್ದರೆ? ಅವರು ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ ಎಂದಾದರೆ ಮತ್ತು ಅವರಿಬ್ಬರೂ ವಯಸ್ಕರು ಎಂದಾದರೆ ಭಜರಂಗದಳದವರಿಗೆ ಅವರ ಮೇಲೆ ದಾಳಿ ನಡೆಸಲು ಅಧಿಕಾರವೇನಿದೆ? ಶಿವಮೊಗ್ಗ ಪೊಲೀಸರು ಈ ವಿಷಯದಲ್ಲಿ ಮೌನವಾಗಿರುವುದು ಯಾಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Tags: Bajrang DalBJPMoral policing caseShivamogga Districtಬಿಜೆಪಿಭಜರಂಗದಳಶಿವಮೊಗ್ಗ ಜಿಲ್ಲೆಶಿವಮೊಗ್ಗನೈತಿಕ ಪೊಲೀಸ್ ಗಿರಿ
Previous Post

ಸಮಾಜವಾದಿ ಈಗ ಸಂಘದ ಸೇವಕ: ಅವಕಾಶವಾದಿ ಬೊಮ್ಮಾಯಿವರ ಕಂಪ್ಲೀಟ್ ಸ್ಟೋರಿ

Next Post

“ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ” : ಕಲಾಪದಲ್ಲೇ ಕ್ಷಮೆಯಾಚಿಸಿದ ರಮೇಶ್‌ ಕುಮಾರ್

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
Next Post
“ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ” : ಕಲಾಪದಲ್ಲೇ ಕ್ಷಮೆಯಾಚಿಸಿದ ರಮೇಶ್‌ ಕುಮಾರ್

``ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ'' : ಕಲಾಪದಲ್ಲೇ ಕ್ಷಮೆಯಾಚಿಸಿದ ರಮೇಶ್‌ ಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada