• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮೋದಿ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಣೆ

Any Mind by Any Mind
September 17, 2021
in ದೇಶ
0
ಮೋದಿ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿದ ನೆಟ್ಟಿಗರು
Share on WhatsAppShare on FacebookShare on Telegram

ಭಾರತದ ಪ್ರಧಾನಿ ನರೇಂದ್ರ ಮೋದಿಯ 70 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಭಾರತೀಯ ರಾಜಕೀಯ ನಾಯಕರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹಿಂಬಾಲಕರಿರುವ ನರೇಂದ್ರ ಮೋದಿಗೆ ಈಗ ಸಾಮಾಜಿಕ ಜಾಲತಾಣದ ಮೂಲಕವೇ ಭಾರತೀಯರು ತಮ್ಮ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ತಿಂಗಳಿನಿಂದ ಶುರುವಾಗಿದ್ದ ಮೋದಿ ವಿಡಿಯೋಗಳಿಗೆ ʼಡಿಸ್‌ಲೈಕ್‌ʼ ಅಭಿಯಾನ ಈಗಲೂ ಮುಂದುವರೆದಿದೆ. ಅದರ ಜೊತೆಗೆ ಈ ಬಾರಿ ಮೋದಿ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ ನೆಟ್ಟಿಗರು, ಮೋದಿಯ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗದಿನವನ್ನಾಗಿ ಆಚರಿಸಿದ್ದಾರೆ.

On the #NationlUnemploymentDay the Youth’s of India sending their Birthday wishes to PM Modi ji by this video

Hope after watching this video, your memory will be refreshed and all the promises made by you will be remembered again#राष्ट्रीय_बेरोजगार_दिवस pic.twitter.com/JU6Mbqxrw8

— AJAY CHHIKARA (@AjayChhikara9) September 17, 2020

70 ವರ್ಷ ಕಟ್ಟಿದ ಭಾರತವನ್ನು 70 ನೇ ವಯ್ಯಸಿಗೆ ಹಾಳು ಮಾಡಿಬಿಟ್ಟ…#NationalUnemploymentDay #ರಾಷ್ಟ್ರೀಯ_ನಿರುದ್ಯೋಗ_ದಿನ

— ಮಿಥುನ್ ಕುಮಾರ್ ವಿ Mithunkumar V (@mithun_Ahimsa) September 17, 2020

Everyone must celebrate with grief National Unemployment Day

Farmers- Dissatisfied.
Youth – Unemployed.
Economy – Worst
Small businessman – Collapsed#NationalUnemploymentDay #NationlUnemploymentDay

Acche din kaha hai ???#राष्ट्रीय_बेरोजगार_दिवस pic.twitter.com/NzaUODWlSM

— Sameer Mirza (@mirza_sam_khans) September 17, 2020

आदरणीय मोदी जी,

आज सारा देश आपका जन्मदिन #राष्ट्रीय_बेरोजगार_दिवस के रूप में मना रहा है। इस ऐतिहासिक उपलब्धि के लिए आपको बधाई।

इस खास मौके पर आपको देश के लाखों युवाओं की ओर से SSC का यह प्रैक्टिस टेस्ट गाइड तोहफा स्वरूप भेज रहा हूं। 1/2 #NationlUnemploymentDay pic.twitter.com/ybY6bzaPoW

— Gunjan Patel (@GunjanINC) September 17, 2020

ಭಾರತದಲ್ಲಿ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಯುವಜನಾಂಗ ಉದ್ಯೋಗ ನೀಡಿಯೆಂದು ಆಗ್ರಹ ಸರ್ಕಾರದೆದುರಿಡುತ್ತಲೇ ಇದ್ದಾರೆ. ರಾಜ್ಯಗಳಿಗೆ ಬರಬೇಕಾದ ಜಿಎಸ್‌ಟಿ ಪಾಲು, ಕರೋನಾದ ನಡುವೆ ನಡೆದ ಜಿಇಇ, ನೀಟ್‌ ಪರೀಕ್ಷೆಗಳು, ಕರೋನಾದ ಹೆಚ್ಚಳ, ನಿರುದ್ಯೋಗ, ಆರ್ಥಿಕ ಕುಸಿತ ಮೊದಲಾದವುಗಳ ಬಗ್ಗೆ ಇಂದು ಹೆಚ್ಚು ಚರ್ಚಿಸಲಾಗಿದೆ. ಈ ಕುರಿತಂತಹ ಟ್ವೀಟ್‌ಗಳನ್ನು, ವ್ಯಂಗ್ಯಗಳನ್ನು ಹಂಚಲಾಗಿದೆ.

Nehru’s Birthday – Children’s Day
Modi ji’s birthday – #बेरोजगार_दिवस#NationalUnemploymentDay pic.twitter.com/28v4Lo2BzY

— Deepak Khatri (@Deepakkhatri812) September 17, 2020

#NationlUnemploymentDay #NoMoreBJP, #बेरोजगार_सप्ताह, #unemploymentday #ರಾಷ್ಟ್ರೀಯ_ನಿರುದ್ಯೋಗ_ದಿನ ಹ್ಯಾಶ್‌ಟ್ಯಾಗ್‌ಗಳು ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಹ್ಯಾಷ್‌ಟ್ಯಾಗ್‌ಗಳಿಗಿಂತ ಹೆಚ್ಚು ಟ್ರೆಂಡ್‌ ಆಗಿದೆ.

On PM Modi’s birthday, India wishes him a very happy #राष्ट्रीय_बेरोजगार_दिवस ।

Congress Spokesperson Shri @SalmanSoz lends his support to the youth of India in their demand made to the Modi govt to take action on employment or resign.#NationlUnemploymentDay pic.twitter.com/cuZuGA2bFk

— Youth Congress (@IYC) September 17, 2020

ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಈ ಅಭಿಯಾನಕ್ಕೆ ಕಾಂಗ್ರೆಸ್‌ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ರಾಹುಲ್‌ ಗಾಂಧಿ ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿದ ರಾಹುಲ್‌ “ದೇಶದ ಯುವಜನರು ಇಂದು # ರಾಷ್ಟ್ರೀಯ_ಬೇರೋಝ್‌ಗಾರ್_ದಿವಸ್ ಆಚರಿಸಲು ಒತ್ತಾಯಿಸಲು ಇದು ಕಾರಣವಾಗಿದೆ.ಉದ್ಯೋಗ ಗೌರವವಾಗಿದೆ.ಈ ಗೌರವವನ್ನು ನೀಡುವುದರಿಂದ ಸರ್ಕಾರ ಎಷ್ಟು ದಿನ ಹಿಂದೆ ಸರಿಯುತ್ತದೆ?” ಎಂದು ಪ್ರಶ್ನಿಸಿದ್ದಾರೆ.

यही कारण है कि देश का युवा आज #राष्ट्रीय_बेरोजगारी_दिवस मनाने पर मजबूर है।
रोज़गार सम्मान है।
सरकार कब तक ये सम्मान देने से पीछे हटेगी?

Massive unemployment has forced the youth to call today #NationalUnemploymentDay.
Employment is dignity.
For how long will the Govt deny it? pic.twitter.com/FC2mQAW3oJ

— Rahul Gandhi (@RahulGandhi) September 17, 2020

Happy National Unemployment Day to all Indians.
17 September#NationlUnemploymentDay pic.twitter.com/paIKXExpS3

— Faizan R. Ansari (@faizanfzn051) September 17, 2020

Today along with NSUI PU members held a symbolic protest at sector-17 market plaza to mark the birthday of Narendra Modi as National Unemployment Day. Youth today is completely hopeless due to the economic mismanagement by the government. @INCIndia #NationalUnemploymentDay pic.twitter.com/sRTAhQgedZ

— Manoj Lubana (mouji) (@LubanaManoj) September 17, 2020

‘ರಾಷ್ಟ್ರೀಯ ನಿರುದ್ಯೋಗ ದಿನ’ದ ಶುಭಾಶಯಗಳು!#NationalUnemploymentDay pic.twitter.com/F4TYQN2KzS

— PRASHANT NAYAK (@KPRASHANTNAYAK1) September 17, 2020

ಗಡ್ಡ ಮೀಸೆ ಯಾರು ಬೇಕಾದ್ರು ಬೆಳಸಬಹುದು

– ತಾಕತ್ತಿದ್ರೆ ಜಿಡಿಪಿ ಬೆಳೆಸಿ ತೋರಿಸಿ
– ಉದ್ಯೋಗ ಶೃಷ್ಠಿ ಮಾಡಿ ತೂರಿಸಿ
– ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿ ತೂರಿಸಿ #NationalUnemploymentDay#ರಾಷ್ಟ್ರೀಯ_ನಿರುದ್ಯೋಗ_ದಿನ#राष्ट्रीय_बेरोजगारी_दिवस pic.twitter.com/7Oko1lb0NH

— Deepak singh (@Deepak_Smg) September 17, 2020

ADVERTISEMENT
Tags: ನರೇಂದ್ರ ಮೋದಿನಿರುದ್ಯೋಗ
Previous Post

ವೈಫಲ್ಯದ ಬೆನ್ನು ಬಿದ್ದಿರುವ ವಿಪಕ್ಷ- ಅಧಿಕಾರದಾಹಿ ಸ್ವಪಕ್ಷ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ

Next Post

ಉದ್ಯೋಗ ಸೃಷ್ಟಿಗೆ ನಿಮ್ಮ ಯೋಜನೆಗಳೇನು? ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

Related Posts

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
0

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...

Read moreDetails

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
Next Post
ಉದ್ಯೋಗ ಸೃಷ್ಟಿಗೆ ನಿಮ್ಮ ಯೋಜನೆಗಳೇನು? ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಉದ್ಯೋಗ ಸೃಷ್ಟಿಗೆ ನಿಮ್ಮ ಯೋಜನೆಗಳೇನು? ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

Please login to join discussion

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada